ಬೆಂಗಳೂರು: ಇಂದು ಮಧ್ಯಾಹ್ನ 1.20ರ ವೇಳೆಗೆ ಬೆಂಗಳೂರಿನ ಹಲವೆಡೆ ಬಾರೀ ದೊಡ್ಡ ಶಬ್ಧ ಕೇಳಿಸಿದೆ.
ಭಯಾನಕ ಶಬ್ಧ ಕೇಳಿದ ಹಿನ್ನೆಲೆಯಲ್ಲಿ ಜನ ಭಯಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಬೆಂಗಳೂರಿನ ಒಂದು ಕಡೆ ಮಾತ್ರ ಕೇಳಿಸಿದ್ರೆ ಯಾವುದೇ ಭಯ ಇರಲಿಲ್ಲ. ಆದರೆ ನಗರದ ಹಲವೆಡೆ ಈ ಶಬ್ಧ ಕೇಳಿಸಿದೆ.
Advertisement
@ShivAroor Caught it!! Finally????.. possible reasone behind that sonic boom type of noise!! #bangalore #bengaluru any idea which fighter jet is this?? pic.twitter.com/Sr0qRWadfz
— S M (@S_M2023) May 20, 2020
Advertisement
ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್ಎಎಲ್, ಇಸ್ರೋ ಲೇಔಟ್, ವಸಂತಪುರ, ಬನಶಂಕರಿ, ಸೇರಿದಂತೆ ಹಲವೆಡೆ ಈ ಶಬ್ಧ ಕೇಳಿಬಂದಿದೆ.
Advertisement
ಇದು ಭೂಕಂಪನವಲ್ಲ. ಗೌರಿಬಿದನೂರಿನ ಕಚೇರಿಗೂ ಕರೆ ಮಾಡಿ ಮಾಹಿತಿ ತೆಗೆದುಕೊಂಡಿದ್ದೇವೆ. ಭೂಕಂಪನದ ತೀವೃತೆ ಯಾವುದೂ ದಾಖಲಾಗಿಲ್ಲ. ಭೂಗರ್ಭದ ಧ್ವನಿಯೋ ಅಥವಾ ಯಾವುದು ಎನ್ನುವುದರ ಬಗ್ಗೆ ನಾವು ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(
Advertisement
That was most likely a big sonic boom. Shaking buildings and windows. Shock around 20 minutes ago. Later I can see and hear fighter aircrafts taking sorties. #Bengaluru #Bangalore https://t.co/QQWqHtJPtc pic.twitter.com/gjF2uJMnnZ
— Neeraj Sharma ???????????????? (@Neeraj_Sharma_) May 20, 2020
ಇದೂವರೆಗೂ ಈ ಶಬ್ಧದ ಮೂಲ ಎಲ್ಲಿದೆ ಇನ್ನುವುದು ಪತ್ತೆಯಾಗಿಲ್ಲ. ಈ ಬಗ್ಗೆ ಜನ ಸಾಮಾಜಿಕ ಜಾಲತಾಣದಲ್ಲಿ ತಮ್ಮದೆ ಅಭಿಪ್ರಾಯವನ್ನು ಹಾಕಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಸುಖೋಯ್ ಯುದ್ಧವಿಮಾನದಿಂದ ಆಗಿರುವ ಸೋನಿಕ್ ಬೂಮ್ ಪೊಲೀಸ್ ಮೂಲಗಳು ತಿಳಿಸಿವೆ.
Earthquake activity will not be restricted to one area and will be widespread. We have checked our sensors and there is no earthquake activity recorded today," says Srinivas Reddy, Director of KSNDMC
— Karnataka State Natural Disaster Monitoring Centre (@KarnatakaSNDMC) May 20, 2020