– ಇಂದು 69 ಮಂದಿಗೆ ಸೋಂಕು
– ಬೀದರ್ನಲ್ಲಿ ಹೆಮ್ಮಾರಿಗೆ ಮತ್ತೊಂದು ಬಲಿ
– ಮುಂಬೈನಿಂದ ಬಂದಿದ್ದ 18 ಮಂದಿಗೆ ಕೊರೊನಾ
ಬೆಂಗಳೂರು: ಬೀದರ್, ಮಂಡ್ಯ, ಕಲಬುರಗಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ರಾಜ್ಯದಲ್ಲಿ ಇಂದು 69 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1056ಕ್ಕೆ ಏರಿಕೆಯಾಗಿದೆ. ಜೊತೆಗೆ ಹೆಮ್ಮಾರಿಗೆ ಬೀದರ್ನ ಓರ್ವ ಸೋಂಕಿತ ಮೃತಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಮಂಡ್ಯದ 13, ಬೀದರ್ ಹಾಗೂ ಹಾಸನದ ತಲಾ 4, ಕಲಬುಗಿಯ ಮೂವರಿಗೆ ಸೋಂಕು ಪತ್ತೆಯಾಗಿದೆ. ಈ ಪೈಕಿ ಮಂಡ್ಯದ 13 ಜನರೂ ಸೇರಿದಂತೆ ಒಟ್ಟು 18 ಮಂದಿ ಸೋಂಕಿತರು ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
Advertisement
Advertisement
ರೋಗಿ-1041 ಬೀದರ್ನ 52 ವರ್ಷದ ಪುರುಷ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಹೈದರಾಬಾದ್ ಪ್ರಯಾಣ ಹಿನ್ನೆಲೆ ಹೊಂದಿದ್ದರು. ಈ ಮೂಲಕ ಬೀದರ್ನಲ್ಲಿ ಕೊರೊನಾ ಸೋಂಕಿನಿಂದ ಈವರೆಗೂ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಹೆಮ್ಮಾರಿಗೆ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
Advertisement
ಹಾಸನ: ಅರಕಲಗೂಡು ತಾಲೂಕಿನ ಓರ್ವ ಯುವಕನಿಗೆ (30) ಕೊರೊನಾ ಪಾಸಿಟಿವ್ ಬಂದಿದೆ. ಅವನು ಸ್ವಂತ ಕಾರಿನಲ್ಲಿ ಮುಂಬೈನಿಂದ ಬಂದಿದ್ದಾನೆ. ಈತನ ಜೊತೆ ಮೂವರು ಕಾರಲ್ಲಿ ಬಂದಿದ್ದಾರೆ. ಎಲ್ಲರೂ ನೇರವಾಗಿ ಕ್ವಾರಂಟೈನ್ ಕೇಂದ್ರಕ್ಕೆ ಬಂದಿದ್ದರು.
Advertisement
ಹೊಳೆನರಸೀಪುರ ತಾಲೂಕಿಗೆ ಬಂದವರಲ್ಲಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಓರ್ವ ಮಹಿಳೆ (31) ಮತ್ತು ಆಕೆಯ ಸಂಬಂಧಿಕರ 8 ವರ್ಷದ ಗಂಡು ಮಗುವಿಗೆ ಪಾಸಿಟಿವ್ ಬಂದಿದೆ. ಇವರು ಸೇರಿದಂತೆ ದಾದರ್ ನಿಂದ ಹಾಸನಕ್ಕೆ 26 ಜನ ಒಟ್ಟಿಗೆ ಬಸ್ನಲ್ಲಿ ಬಂದಿದ್ದಾರೆ. ಅವರೆಲ್ಲರನ್ನೂ ಹಿಮ್ಸ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಚನ್ನರಾಯಪಟ್ಟಣ ಮೂಲದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಇವರು ಬೆಳಗ್ಗೆ ಪಾಸಿಟಿವ್ ಬಂದಿರುವ, ಮುಂಬೈನಿಂದ ಆಗಮಿಸಿದ್ದ ತಂದೆ, ಮಗನ ಜೊತೆ ಕ್ವಾಲಿಸ್ ಕಾರ್ನಲ್ಲಿ ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಬಂದಿದ್ದರು.
ಸಂಜೆ ವರದಿ:
46.ರೋಗಿ-1033: ಹಾಸನದ 30 ವರ್ಷದ ಪುರುಷ. ಮುಂಬೈ ಪ್ರಯಾಣ ಹಿನ್ನೆಲೆ.
47.ರೋಗಿ-1034: ಹಾಸನದ 18 ವರ್ಷದ ಯುವತಿ. ಮುಂಬೈ ಪ್ರಯಾಣ ಹಿನ್ನೆಲೆ.
48.ರೋಗಿ-1035: ಹಾಸನದ 8 ವರ್ಷದ ಬಾಲಕ. ಮುಂಬೈ ಪ್ರಯಾಣ ಹಿನ್ನೆಲೆ.
49.ರೋಗಿ-1036: ಹಾಸನದ 30 ವರ್ಷದ ಮಹಿಳೆ. ಮುಂಬೈ ಪ್ರಯಾಣ ಹಿನ್ನೆಲೆ.
50.ರೋಗಿ-1037: ಬೀದರ್ನ 46 ವರ್ಷದ ಪುರುಷ. ಬೀದರ್ ಕಂಟೈನ್ಮೆಂಟ್ ಸಂಪರ್ಕ
51.ರೋಗಿ-1038: ಕಲಬುರಗಿಯ 30 ವರ್ಷದ ಪುರುಷ. ಕಲಬುರಗಿಯ ಕಂಟೈನ್ಮೆಂಟ್ ಸಂಪರ್ಕ
52.ರೋಗಿ-1039: ಕಲಬುರಗಿಯ 80 ವರ್ಷದ ವೃದ್ಧ. ಉಸಿರಾಟದ ತೊಂದರೆ.
53.ರೋಗಿ-1040: ಕಲಬುರಗಿಯ 24 ವರ್ಷದ ಯುವಕ. ಮುಂಬೈ ಪ್ರಯಾಣ ಹಿನ್ನೆಲೆ.
54.ರೋಗಿ-1041: ಬೀದರ್ನ 52 ವರ್ಷದ ಪುರುಷ. ಹೈದರಾಬಾದ್ ಪ್ರಯಾಣ ಹಿನ್ನೆಲೆ.
55.ರೋಗಿ-1042: ಬೀದರ್ನ 36 ವರ್ಷದ ಯುವಕ. ಮುಂಬೈ ಪ್ರಯಾಣ ಹಿನ್ನೆಲೆ.
56.ರೋಗಿ-1043: ಬೀದರ್ನ 38 ವರ್ಷದ ಮಹಿಳೆ. ಬೀದರ್ ಕಂಟೈನ್ಮೆಂಟ್ ಸಂಪರ್ಕ.
57.ರೋಗಿ-1044: ಮಂಡ್ಯದ 34 ವರ್ಷದ ಪುರುಷ. ಮುಂಬೈ ಪ್ರಯಾಣ ಹಿನ್ನೆಲೆ.
58.ರೋಗಿ-1045: ಮಂಡ್ಯದ 34 ವರ್ಷದ ಪುರುಷ. ಮುಂಬೈ ಪ್ರಯಾಣ ಹಿನ್ನೆಲೆ.
59.ರೋಗಿ-1046: ಮಂಡ್ಯದ 40 ವರ್ಷದ ಮಹಿಳೆ. ಮುಂಬೈ ಪ್ರಯಾಣ ಹಿನ್ನೆಲೆ.
60.ರೋಗಿ-1047: ಮಂಡ್ಯದ 50 ವರ್ಷದ ಪುರುಷ. ಮುಂಬೈ ಪ್ರಯಾಣ ಹಿನ್ನೆಲೆ
61.ರೋಗಿ-1048: ಮಂಡ್ಯದ 22 ವರ್ಷದ ಯುವಕ. ಮುಂಬೈ ಪ್ರಯಾಣ ಹಿನ್ನೆಲೆ
62.ರೋಗಿ-1049: ಮಂಡ್ಯದ 28 ವರ್ಷದ ಯುವಕ. ಮುಂಬೈ ಪ್ರಯಾಣ ಹಿನ್ನೆಲೆ
63.ರೋಗಿ-1050: ಮಂಡ್ಯದ 39 ವರ್ಷದ ಮಹಿಳೆ. ಮುಂಬೈ ಪ್ರಯಾಣ ಹಿನ್ನೆಲೆ.
64.ರೋಗಿ-1051: ಮಂಡ್ಯದ 9 ವರ್ಷದ ಬಾಲಕಿ. ಮುಂಬೈ ಪ್ರಯಾಣ ಹಿನ್ನೆಲೆ.
65.ರೋಗಿ-1052: ಮಂಡ್ಯದ 42 ವರ್ಷದ ಪುರುಷ. ಮುಂಬೈ ಪ್ರಯಾಣ ಹಿನ್ನೆಲೆ
66.ರೋಗಿ-1053: ಮಂಡ್ಯದ 15 ವರ್ಷದ ಬಾಲಕ. ಮುಂಬೈ ಪ್ರಯಾಣ ಹಿನ್ನೆಲೆ
67.ರೋಗಿ-1054: ಮಂಡ್ಯದ 46 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈ ಪ್ರಯಾಣ ಹಿನ್ನೆಲೆ
68.ರೋಗಿ-1055: ಮಂಡ್ಯದ 6 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈ ಪ್ರಯಾಣ ಹಿನ್ನೆಲೆ
69.ರೋಗಿ-1056: ಮಂಡ್ಯದ 28 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈ ಪ್ರಯಾಣ ಹಿನ್ನೆಲೆ
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಮಂಗಳೂರು ಬೆಂಗಳೂರಿನಲ್ಲಿ 13, ಬೀದರ್, ಉಡುಪಿ 5, ದಕ್ಷಿಣ ಕನ್ನಡ 16 ಬೀದರ್ 3, ಬಾಗಲಕೋಟೆ 1, ಕೋಲಾರ 1, ಚಿತ್ರದುರ್ಗ 2, ಹಾಸನ 3 ಮತ್ತು ಶಿವಮೊಗ್ಗ ಒಬ್ಬರಲ್ಲಿ ಸೋಂಕು ದೃಢಪಟ್ಟಿತ್ತು.
ಮಂಗಳೂರಿಗೆ ದುಬೈನಿಂದ ಬಂದವರು ಸೇರಿ ಒಟ್ಟು 16 ಜನರಿಗೆ ಸೋಂಕು ದೃಢವಾಗಿದೆ. ಮೇ 12 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮೇ 13 ರಂದು ಮಂಗಳೂರಿನಲ್ಲಿ ಕ್ವಾರಂಟೈನ್ ಆದ 96 ಜನರ ಥ್ರೋಟ್ ಸ್ಕ್ವಾಬ್ ತೆಗೆಯಲಾಗಿತ್ತು. ಇಂದು ಹೆಲ್ತ್ ಬುಲೆಟಿನ್ ನಲ್ಲಿ ಕೊರೊನಾ ಸೋಂಕು ಇರುವ ಬಗ್ಗೆ ದೃಢವಾಗಿತ್ತು.
ಮಧ್ಯಾಹ್ನದ ವರದಿ:
1. ರೋಗಿ-988: ಬೆಂಗಳೂರಿನ 6 ವರ್ಷದ ಬಾಲಕಿ. ರೋಗಿ-911ರ ಸಂಪರ್ಕ
2. ರೋಗಿ-989: ಬೆಂಗಳೂರಿನ 32 ವರ್ಷದ ಮಹಿಳೆ. ರೋಗಿ-911ರ ಸಂಪರ್ಕ
3. ರೋಗಿ-990: ಬೀದರ್ನ 14 ವರ್ಷದ ಬಾಲಕಿ. ರೋಗಿ-936ರ ಸಂಪರ್ಕ
4. ರೋಗಿ-991: ಬೀದರ್ನ 40 ವರ್ಷದ ಮಹಿಳೆ. ರೋಗಿ-937ರ ಸಂಪರ್ಕ
5. ರೋಗಿ-992: ಕೋಲಾರದ 24 ವರ್ಷದ ಯುವಕ. ಚೆನ್ನೈನ ತಮಿಳುನಾಡಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
6. ರೋಗಿ-993: ಚಿತ್ರದುರ್ಗದ 3 ವರ್ಷದ ಮಗು. ಚೆನ್ನೈನ ತಮಿಳುನಾಡಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
7. ರೋಗಿ-994: ಚಿತ್ರದುರ್ಗದ 39 ವರ್ಷದ ಪುರುಷ. ಚೆನ್ನೈನ ತಮಿಳುನಾಡಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
8. ರೋಗಿ-995: ಶಿವಮೊಗ್ಗದ 42 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ.
9. ರೋಗಿ-996: ಹಾಸನದ 24 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ.
10. ರೋಗಿ-997: ಹಾಸನದ 07 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ.
11. ರೋಗಿ-998: ಹಾಸನದ 33 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆ
12. ರೋಗಿ-999: ಬೀದರ್ ನ 24 ವರ್ಷದ ಯುವಕ- ಬೀದರ್ ನ ಕಂಟೈನ್ಮೆಂಟ್ ಝೋನ್ ಸಂರ್ಕ
13. ರೋಗಿ 1000: ಬಾಗಲಕೋಟೆಯ 12 ವರ್ಷದ ಯುವತಿ- ರೋಗಿ-865ರ ದ್ವಿತೀಯ ಸಂಪರ್ಕ
14. ರೋಗಿ- 1001: ದಕ್ಷಿಣ ಕನ್ನಡದ 69 ವರ್ಷದ ವೃದ್ಧೆ- ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
15. ರೋಗಿ- 1002: ದಕ್ಷಿಣ ಕನ್ನಡದ 6 ವರ್ಷದ ಬಾಲಕ- ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
16. ರೋಗಿ- 1003: ದಕ್ಷಿಣ ಕನ್ನಡದ 45 ವರ್ಷದ ವ್ಯಕ್ತಿ- ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
17. ರೋಗಿ- 1004: ದಕ್ಷಿಣ ಕನ್ನಡದ 33 ವರ್ಷದ ಮಹಿಳೆ- ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
18. ರೋಗಿ- 1005: ದಕ್ಷಿಣ ಕನ್ನಡದ 27 ವರ್ಷದ ಯುವತಿ- ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
19. ರೋಗಿ- 1006: ದಕ್ಷಿಣ ಕನ್ನಡದ 81 ವರ್ಷದ ವೃದ್ಧ- ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
20. ರೋಗಿ- 1007: ದಕ್ಷಿಣ ಕನ್ನಡದ 27 ವರ್ಷದ ಯುವಕ- ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
21. ರೋಗಿ-1008: ದಕ್ಷಿಣ ಕನ್ನಡದ 76 ವರ್ಷದ ವೃದ್ಧ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
22. ರೋಗಿ-1009: ದಕ್ಷಿಣ ಕನ್ನಡದ 68 ವರ್ಷದ ವೃದ್ದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ
23. ರೋಗಿ-1010: ದಕ್ಷಿಣ ಕನ್ನಡದ 37 ವರ್ಷದ ಪುರುಷ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
24. ರೋಗಿ-1011: ದಕ್ಷಿಣ ಕನ್ನಡದ 38 ವರ್ಷದ ಪುರುಷ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
25. ರೋಗಿ-1012: ದಕ್ಷಿಣ ಕನ್ನಡದ 65 ವರ್ಷದ ವೃದ್ಧ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
26. ರೋಗಿ-1013: ದಕ್ಷಿಣ ಕನ್ನಡದ 39 ವರ್ಷದ ಪುರುಷ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
27. ರೋಗಿ-1014: ದಕ್ಷಿಣ ಕನ್ನಡದ 40 ವರ್ಷದ ಪುರುಷ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
28. ರೋಗಿ-1015: ದಕ್ಷಿಣ ಕನ್ನಡದ 71 ವರ್ಷದ ವೃದ್ಧ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
29. ರೋಗಿ-1016: ದಕ್ಷಿಣ ಕನ್ನಡದ 40 ವರ್ಷದ ಪುರುಷ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
30. ರೋಗಿ-1017: ಬೆಂಗಳೂರಿನ 21 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
31. ರೋಗಿ-1018: ಬೆಂಗಳೂರಿನ 21 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
32. ರೋಗಿ-1019: ಬೆಂಗಳೂರಿನ 22 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
33. ರೋಗಿ-1020: ಬೆಂಗಳೂರಿನ 28 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
34. ರೋಗಿ-1021: ಬೆಂಗಳೂರಿನ 15 ವರ್ಷದ ಹುಡುಗ. ರೋಗಿ 653ರ ದ್ವಿತೀಯ ಸಂಪರ್ಕ.
35. ರೋಗಿ-1022: ಬೆಂಗಳೂರಿನ 27 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
36. ರೋಗಿ-1023: ಬೆಂಗಳೂರಿನ 27 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
37. ರೋಗಿ-1024: ಬೆಂಗಳೂರಿನ 33 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
38. ರೋಗಿ-1025: ಬೆಂಗಳೂರಿನ 28 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
39. ರೋಗಿ-1026: ಬೆಂಗಳೂರಿನ 30 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
40. ರೋಗಿ-1027: ಬೆಂಗಳೂರಿನ 21 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
41. ರೋಗಿ-1028: ಉಡುಪಿಯ 52 ವರ್ಷದ ಪುರುಷ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
42. ರೋಗಿ-1029: ಉಡುಪಿಯ 31 ವರ್ಷದ ಯುವಕ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
43. ರೋಗಿ-1030: ಉಡುಪಿಯ 38 ವರ್ಷದ ಮಹಿಳೆ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
44. ರೋಗಿ-1031: ಉಡುಪಿಯ 38 ವರ್ಷದ ಮಹಿಳೆ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ
45. ರೋಗಿ-1032: ಉಡುಪಿಯ 37 ವರ್ಷದ ಪುರುಷ. ದುಬೈನಿಂದ ವಾಪಸ್ಸಾಗಿರುವ ಹಿನ್ನೆಲೆ