ಥಿಂಪು: ನಿರ್ಮಾಣ ಹಂತದಲ್ಲಿರುವ ಒಂದು ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದು, 6 ಮಂದಿ ಕಣ್ಮರೆಯಾಗಿರುವ ಘಟನೆ ಭೂತಾನ್ನಲ್ಲಿ ನಡೆದಿದೆ.
A video of the 204-meter long Wangchu bridge moments after it collapsed with 9 workers on it.
Only 3 have been recovered so far. pic.twitter.com/wNgRFJfQ72
— The Bhutanese (@thebhutanese) February 9, 2021
Advertisement
ವಾಂಗ್ಚು ಸೇತುವೆ ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದಿದೆ. ಈ ವೇಳೆ ಸೇತುವೆ ಮೇಲೆ 9 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಮೂರು ಶವಗಳು ಪತ್ತೆಯಾಗಿವೆ, 6 ಮಂದಿ ನಾಪತ್ತೆಯಾಗಿದ್ದಾರೆ ಕಾರ್ಯಾಚಣೆ ನಡೆಸಲಾಗುತ್ತಿದೆ. ಈ ಅವಘಡಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ಕೆಲಸ ಮಾಡುತ್ತಿದ್ದ ಕಾರ್ಮಿಕರಿಗಾಗಿ ಶೊಧ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
Advertisement
Day ends with unfortunate news of the Wangchu bridge collapse at Damchu-Haa road today. Saying prayers for the lives lost and hoping
we find all missing persons safe and sound. My thoughts are with DANTAK team led by Chief Engineer Brigadier Kabir Kashyap and all rescue workers.
— PM Bhutan (@PMBhutan) February 9, 2021
Advertisement
ಈ ದುರಂತದಲ್ಲಿ ಕಳೆದುಹೋಗಿರುವ ಜೀವಗಳಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಕಾಣೆಯಾದ ಎಲ್ಲರೂ ಸುರಕ್ಷಿತವಾಗಿ ಬರಲಿ ಎಂದು ಭಾವಿಸುತ್ತೇವೆ ಎಂದು ಪ್ರಧಾನಿ ಲೋಟ್ಯಾ ತ್ಯೆರಿಂಗ್ ಟ್ವೀಟ್ ಮಾಡಿದ್ದಾರೆ.
Advertisement