ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಕೃಷ್ಣಪಕ್ಷ, ದ್ವಿತೀಯ,
ಶನಿವಾರ, ಮಖ ನಕ್ಷತ್ರ.
ರಾಹುಕಾಲ: 9.42 ರಿಂದ 11:09
ಗುಳಿಕಕಾಲ: 06:49 ರಿಂದ 8:15
ಯಮಗಂಡಕಾಲ: 02:03 ರಿಂದ03:30
ಮೇಷ: ಭಾವನೆ ಪ್ರೀತಿ ವಿಶ್ವಾಸಗಳಿಗೆ ಪೆಟ್ಟು, ಸ್ಥಿರಾಸ್ತಿ, ವಾಹನ ಮಾರಾಟದಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ತೊಂದರೆ.
Advertisement
ವೃಷಭ: ಮಾನಸಿಕ ಕಿರಿಕಿರಿ, ಸ್ನೇಹಿತರ ದರ್ಪಕ್ಕೆ ಬಲಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ.
Advertisement
ಮಿಥುನ: ಸ್ವಯಂಕೃತ ಅಪರಾಧಗಳು, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಪ್ರಯಾಣಕ್ಕೆ ಮನಸ್ಸು.
Advertisement
ಕಟಕ: ಸ್ವಂತ ಉದ್ಯಮದಿಂದ ಧನಾಗಮನ, ತಂದೆ ದೂರಾಗುವ ಸಂಭವ, ಮನೆಯ ವಾತಾವರಣ ಗೊಂದಲ, ಅನಗತ್ಯ ವಿವಾದ.
Advertisement
ಸಿಂಹ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆಯುಷ್ಯದ ಚಿಂತೆ, ಆಕಸ್ಮಿಕವಾಗಿ ಕುಟುಂಬದಲ್ಲಿ ತೊಂದರೆ.
ಕನ್ಯಾ: ದಾಂಪತ್ಯ ಕಲಹ, ಸಹೋದರನಿಂದ ನಷ್ಟ, ದಾಯಾದಿ ಕಲಹ, ಬರುವಂತಹ ಹಣ ಇನ್ನಷ್ಟು ನಿಧಾನ.
ತುಲಾ: ಉದ್ಯೋಗದಲ್ಲಿ ಅನುಕೂಲ, ಶತ್ರು ದಮನ, ಆರ್ಥಿಕ ಸಂಕಷ್ಟಗಳು ನಿವಾರಣೆ.
ವೃಶ್ಚಿಕ: ಉದ್ಯೋಗನಿಮಿತ್ತ ದೂರ ಪ್ರಯಾಣ, ಸರ್ಕಾರಿ ಕೆಲಸ ಕಾರ್ಯಗಳು ಕೈಗೂಡುವುದು, ಮಕ್ಕಳು ದೂರಾಗುವ ಸಂಭವ.
ಧನಸು: ಆಕಸ್ಮಿಕ ಪ್ರಯಾಣ, ಮನೆಯ ವಾತಾವರಣ ಕಲುಷಿತ, ಬಂಧುಗಳಿಂದ ನಷ್ಟ.
ಮಕರ: ಆಕಸ್ಮಿಕ ಧನಾಗಮನ, ಗೃಹ ಮತ್ತು ಉದ್ಯೋಗ ಬದಲಾವಣೆ, ಹತ್ತಿರದ ಪ್ರಯಾಣದಿಂದ ತೊಂದರೆ, ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಸಂಪರ್ಕ.
ಕುಂಭ: ಸಾಲಗಾರರಾಗುವ ಸಂಭವ, ಆರ್ಥಿಕ ಸಂಕಷ್ಟಗಳು, ಸ್ನೇಹಿತರಿಂದ ಅನುಕೂಲ, ಅನಗತ್ಯ ಮಾತಿನಿಂದ ತೊಂದರೆ.
ಮೀನ: ಮಕ್ಕಳು ಶತ್ರುಗಳಾಗುವರು, ಆರೋಗ್ಯ ವ್ಯತ್ಯಾಸ, ಮೋಕ್ಷ ಭಾವನೆ ಅಧಿಕ, ದಾಂಪತ್ಯದಲ್ಲಿ ಸಂಶಯ.