ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ನಿಜ ಆಶ್ವಯುಜ ಮಾಸ, ಶುಕ್ಲ ಪಕ್ಷ,
ತ್ರಯೋದಶಿ/ಚತುರ್ದಶಿ, ಗುರುವಾರ,
ಉತ್ತರ ಭಾದ್ರಪದ ನಕ್ಷತ್ರ/ರೇವತಿ ನಕ್ಷತ್ರ.
ರಾಹುಕಾಲ: 1:35 ರಿಂದ 03.03
ಗುಳಿಕಕಾಲ: 9:11 ರಿಂದ 10:39
ಯಮಗಂಡಕಾಲ: 6:16 ರಿಂದ 07:43
ಮೇಷ: ದೇವತಾ ಕಾರ್ಯಗಳಿಗೆ ಖರ್ಚು, ಕುಟುಂಬದಲ್ಲಿ ಕಿರಿಕಿರಿ, ನಿದ್ರಾಭಂಗ, ಸಾಲದ ಚಿಂತೆ.
Advertisement
ವೃಷಭ: ಅನಗತ್ಯ ಮಾತು, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ದಾಂಪತ್ಯದಲ್ಲಿ ಕಲಹ.
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಹೆಣ್ಣುಮಕ್ಕಳಿಂದ ಧನಸಹಾಯ, ಸ್ವಂತ ವ್ಯಾಪಾರದಲ್ಲಿ ನಷ್ಟ.
Advertisement
ಕಟಕ: ದೂರ ಪ್ರಯಾಣ, ಮಿತ್ರರೊಡನೆ ಮನಸ್ತಾಪ, ತಂದೆ ಮಕ್ಕಳಲ್ಲಿ ವೈಮನಸ್ಸು.
Advertisement
ಸಿಂಹ: ಮಾನಸಿಕ ಒತ್ತಡಗಳು, ಸ್ತ್ರೀಯರಿಂದ ಆಕಸ್ಮಿಕ ಧನ ನಷ್ಟ, ಆರ್ಥಿಕ ಸಹಾಯ, ಉದ್ಯೋಗ ಭರವಸೆ.
ಕನ್ಯಾ: ಶುಭ ಕಾರ್ಯಗಳು, ಸ್ನೇಹಿತರ ಸಂಪರ್ಕ, ದಾಯಾದಿ ಕಲಹ, ತಂದೆಗೆ ನೋವು.
ತುಲಾ: ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಶತ್ರು ಕಾಟಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಧನ ನಷ್ಟ, ಆರೋಗ್ಯ ಸಮಸ್ಯೆ.
ವೃಶ್ಚಿಕ: ದಾಂಪತ್ಯ ಕಲಹಗಳು, ಮಕ್ಕಳಿಂದ ಕಿರಿಕಿರಿ, ಸಂಗಾತಿಯ ತಂದೆಯಿಂದ ಅಪಮಾನ, ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ.
ಧನಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು.
ಮಕರ: ಕಂಕಣ ಯೋಗ, ಆಸೆ ಆಕಾಂಕ್ಷೆಗಳಿಗೆ ಬಲಿ, ಸಾಲದ ಸುಳಿಗೆ ಸಿಲುಕುವಿರಿ, ಮಕ್ಕಳಿಂದ ಸಮಸ್ಯೆ.
ಕುಂಭ: ಮಾತಿನ ಚಕಮಕಿ ಮತ್ತು ವಾಗ್ವಾದ, ಪ್ರೀತಿ-ಪ್ರೇಮ ವಿಚಾರದಲ್ಲಿ ಸಂಕಷ್ಟ, ಮಾನಸಿಕ ಉದ್ವೇಗದಿಂದ ತೊಂದರೆ.
ಮೀನ: ನೆರೆಹೊರೆಯವರೊಂದಿಗೆ ಕಿರಿಕಿರಿ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಭೇಟಿ, ಗುರುಗಳಿಂದ ಪ್ರಶಂಸೆ, ದಾಯಾದಿ ಕಲಹ.