ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ನಿಜ ಆಶ್ವಯುಜ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ, ತಿಥಿ: ದ್ವಾದಶಿ, ನಕ್ಷತ್ರ: ಪೂರ್ವಭಾದ್ರ,
ರಾಹುಕಾಲ: 12.07 ರಿಂದ 1.35
ಗುಳಿಕ ಕಾಲ: 10.39 ರಿಂದ 12.07
ಯಮಗಂಡಕಾಲ: 7.43 ರಿಂದ 9.11.
ಮೇಷ: ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಧನವ್ಯಯ, ಆಕಸ್ಮಿಕ ಖರ್ಚು, ಶತ್ರುಭಯ, ಎಲ್ಲಿ ಹೋದರು ಅಶಾಂತಿ.
Advertisement
ವೃಷಭ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಾಹನ ರಿಪೇರಿ, ದುಷ್ಟಬುದ್ಧಿ, ತೀರ್ಥಯಾತ್ರಾ ದರ್ಶನ, ಧನಪ್ರಾಪ್ತಿ.
Advertisement
ಮಿಥುನ: ಪಾಪಬುದ್ಧಿ, ಅತಿಯಾದ ಕೋಪ, ಸಾಲಬಾಧೆ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಮಂದಗತಿ, ದೂರಪ್ರಯಾಣ, ಮನಃಶಾಂತಿ, ಋಣ ವಿಮೋಚನೆ, ಉನ್ನತ ಅಧಿಕಾರಿಗಳಿಂದ ಪ್ರಶಂಸೆ.
Advertisement
ಸಿಂಹ: ಹೊಸ ಅವಕಾಶಗಳು, ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ಮಹಿಳೆಯರಿಗೆ ಶುಭ, ಮನಸ್ಥಾಪ.
ಕನ್ಯಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಾರೋಗ್ಯ, ಕಾರ್ಯಸಾಧನೆ, ಕೃಷಿಯಲ್ಲಿ ಲಾಭ, ಹಿತಶತ್ರುಗಳ ಬಾಧೆ, ಅನ್ಯ ಜನರಲ್ಲಿ ದ್ವೇಷ.
ತುಲಾ: ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯ ಅನುಕೂಲ, ಋಣಭಾದೆ, ವೈಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.
ವೃಶ್ಚಿಕ: ದೇವತಾಕಾರ್ಯ ಮಾಡುವಿರಿ, ಕೆಲಸದಲ್ಲಿ ನಿರಾಸೆ, ಉದ್ವೇಗಕ್ಕೆ ಒಳಗಾಗುವಿರಿ, ಮನಕ್ಲೇಷ.
ಧನಸ್ಸು: ಹಿರಿಯರ ಸಲಹೆ ಪಡೆಯಿರಿ, ಸಾಲಬಾಧೆ, ಖರ್ಚಿನ ಮೇಲೆ ಹಿಡಿತವಿರಲಿ.
ಮಕರ: ಗೆಳೆಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ.
ಕುಂಭ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ತಾಪ, ಅಲಂಕಾರಿಕ ವಸ್ತುಗಳಿಗೆ ಖರ್ಚು.
ಮೀನ: ಪರರಿಂದ ಮೋಸ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ್ಯಾಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.