ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಉತ್ತರ ನಕ್ಷತ್ರ
ರಾಹುಕಾಲ: ಸಂಜೆ 5:14 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:38 ರಿಂದ 5:14
ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 2:02
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನಿರೀಕ್ಷಿತ ಅನುಕೂಲ ಪ್ರಾಪ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಸ್ಸಿನ ಮೇಲೆ ದುಷ್ಪರಿಣಾಮ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ, ಮಿಶ್ರ ಫಲ ಯೋಗ.
Advertisement
ವೃಷಭ: ಕುಟುಂಬ ಸೌಖ್ಯ, ಮೇಲಾಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಸುಧಾರಣೆ, ಹಿತ ಶತ್ರುಗಳ ಬಾಧೆ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ಧಾನ ಧರ್ಮದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸಮಸ್ಯೆ, ಯತ್ನ ಕಾರ್ಯದಲ್ಲಿ ವಿಳಂಬ, ಕೆಲವು ವಿಚಾರಗಳಿಂದ ಕಿರಿಕಿರಿ, ಮನಸ್ಸಿಗೆ ಅಸಮಾಧಾನ, ಮಾತಿನ ಮೇಲೆ ಹಿಡಿತ ಅಗತ್ಯ.
Advertisement
ಕಟಕ: ಹಣಕಾಸು ಲಾಭ, ಅಧಿಕವಾದ ಖರ್ಚು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಋಣ ಬಾಧೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ-ನಿಂದನೆ.
ಸಿಂಹ: ತಾಳ್ಮೆ ಸಮಾಧಾನ ಅಗತ್ಯ, ಸ್ನೇಹಿತರಿಂದ ತೊಂದರೆ, ಆತ್ಮೀಯರಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಚಕಮಕಿ, ದಂಡ ಕಂಟುವ ಸಾಧ್ಯತೆ,
ಯೋಚಿಸಿ ನಿರ್ಧಾರ ಕೈಗೊಳ್ಳಿ.
ಕನ್ಯಾ: ಪರರ ತಪ್ಪಿನಿಂದ ತೊಂದರೆ, ಗೌರವಕ್ಕೆ ಧಕ್ಕೆ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ, ದಾಯಾದಿಗಳ ಕಲಹ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ವಾರಾಂತ್ಯದಲ್ಲಿ ಶುಭ ಫಲ ಯೋಗ.
ತುಲಾ: ದ್ರವ್ಯ ಲಾಭ, ಹಿತೈಷಿಗಳಿಂದ ನೆರವು, ಎಲ್ಲಾ ಕಡೆಯಿಂದಲೂ ಒತ್ತಡ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ, ವಿದ್ಯಾರ್ಥಿಗಳಲ್ಲಿ ಆತಂಕ, ಹಣಕಾಸು ವ್ಯವಹಾರದಲ್ಲಿ ಎಚ್ಚರ, ಕಷ್ಟ-ಸುಖ ಸಮ ಪ್ರಮಾಣ.
ವೃಶ್ಚಿಕ: ಆದಾಯ ಕಡಿಮೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ತೊಂದರೆಗಳು ಹೆಚ್ಚಾಗುವುದು, ಉದರ ಬಾಧೆ, ಶತ್ರುಗಳ ನಾಶ, ಅನಾವಶ್ಯಕ ಮಾತಿನಿಂದ ಕಲಹ, ಮಿತ್ರರಿಂದ ವಿರೋಧ, ಶೀತ ಸಂಬಂಧಿತ ರೋಗ.
ಧನಸ್ಸು: ಸ್ನೇಹಿತರಿಂದ ಸಹಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯವಹಾರದಲ್ಲಿ ಅಭಿವೃದ್ಧಿ, ಅತಿಯಾದ ನಿದ್ರೆ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ, ಮಾನಸಿಕ ಕಿರಿಕಿರಿ.
ಮಕರ; ಸ್ತ್ರೀ ವಿಚಾರದಲ್ಲಿ ಕಿರಿಕಿರಿ, ವ್ಯವಹಾರದಲ್ಲಿ ಎಚ್ಚರ, ಅಧಿಕಾರಿಗಳಲ್ಲಿ ಕಲಹ, ವ್ಯರ್ಥ ಧನಹಾನಿ, ಆಲಸ್ಯ ಮನೋಭಾವ, ಪತಿ-ಪತ್ನಿಯರಲ್ಲಿ ಕಲಹ, ಆಕಸ್ಮಿಕ ಖರ್ಚು.
ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಸ್ಸಿನಲ್ಲಿ ಭಯ ಭೀತಿ, ಅಗ್ನಿ ಭಯ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಮಾತನಾಡುವಿರಿ, ಅನ್ಯ ಜನರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ನಿಧಾನ.
ಮೀನ: ಮಾತೃವಿನಿಂದ ಲಾಭ, ಪ್ರೀತಿ ಸಮಾಗಮ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದ್ರವ ರೂಪದ ವಸ್ತುಗಳಿಂದ ಲಾಭ, ಹಣಕಾಸು ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಶರೀರದಲ್ಲಿ ಆತಂಕ.