ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಭಾನುವಾರ ಹಸ್ತ ನಕ್ಷತ್ರ,
ರಾಹುಕಾಲ: ಸಂಜೆ 5:09 ರಿಂದ 6:44
ಗುಳಿಕಕಾಲ: ಮಧ್ಯಾಹ್ನ 3:35 ರಿಂದ 5:09
ಯಮಗಂಡಕಾಲ: ಮಧ್ಯಾಹ್ನ 12:16 ರಿಂದ 2:00
Advertisement
ಮೇಷ: ವಾಹನ ಯೋಗ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯ ಲಾಭ, ಮನಸ್ಸಿಗೆ ನೆಮ್ಮದಿ, ಉನ್ನತ ವಿದ್ಯಾಭ್ಯಾಸ, ಪ್ರೇಮ ವಿಚಾರದಲ್ಲಿ ಜಯ, ಬಂಧು ಮಿತ್ರರಲ್ಲಿ ಆತ್ಮೀಯತೆ, ಇಷ್ಟಾರ್ಥ ಸಿದ್ಧಿ.
Advertisement
ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ಕೃಷಿಕರಿಗೆ ಅಲ್ಪ ಲಾಭ, ನಂಬಿಕಸ್ಥರಿಂದ ಅಶಾಂತಿ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ರಾಜ ವಿರೋಧ, ಮನಸ್ಸಿಗೆ ಅಶಾಂತಿ, ಅಧಿಕ ಚಿಂತೆ.
Advertisement
ಮಿಥುನ: ಶತ್ರುಗಳಿಂದ ಎಚ್ಚರಿಕೆ, ಆರ್ಥಿಕ ಪರಿಸ್ಥಿತಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಅನುಕೂಲ, ಆದಾಯಕ್ಕಿಂತ ಖರ್ಚು ಹೆಚ್ಚು, ಸ್ಥಿರಾಸ್ತಿ ಸಂಪಾದನೆ, ವಿವಾಹ ಯೋಗ.
Advertisement
ಕಟಕ: ಋಣ ಬಾಧೆ, ಹಿತ ಶತ್ರುಗಳ ಕಾಟ, ಯತ್ನ ಕಾರ್ಯದಲ್ಲಿ ವಿಳಂಬ, ದ್ರವ್ಯ ನಷ್ಟ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಪರಸ್ಥಳ ವಾಸ, ತೀರ್ಥಯಾತ್ರೆ ದರ್ಶನ, ಮನಸ್ಸಿಗೆ ನೆಮ್ಮದಿ.
ಸಿಂಹ: ಅಲ್ಪ ಆದಾಯ, ಅಧಿಕ ಖರ್ಚು, ಕೆಲಸಗಳಲ್ಲಿ ನಿಧಾನ, ಮಾನಸಿಕ ಚಿಂತೆ, ಅನಾರೋಗ್ಯ, ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಕುಟುಂಬದಲ್ಲಿ ಕಲಹ, ಆರ್ಥಿಕ ನಷ್ಟ.
ಕನ್ಯಾ: ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ, ಆಲಸ್ಯ ಮನೋಭಾವ, ಸಲ್ಲದ ಅಪವಾದ, ಅನ್ಯರಲ್ಲಿ ವೈಮನಸ್ಸು, ಶೀತ ಸಂಬಂಧಿತ ರೋಗ,
ತುಲಾ: ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ನೆಮ್ಮದಿಗೆ ಧಕ್ಕೆ, ಶತ್ರು ಬಾಧೆ, ಇಲ್ಲ ಸಲ್ಲದ ಅಪವಾದ, ಸ್ವಜನರ ವಿರೋಧ, ಭೂಮಿಯಿಂದ ಲಾಭ, ಮಿತ್ರರಲ್ಲಿ ದ್ವೇಷ,
ವೃಶ್ಚಿಕ: ಪಾಪ ಬುದ್ಧಿ, ರೋಗ ಬಾಧೆ, ಪರರಿಂದ ಸಹಾಯ, ಕಾರ್ಯದಲ್ಲಿ ವಿಳಂಬ, ಉದ್ಯೋಗದಲ್ಲಿ ಅಶಾಂತಿ, ಸಲ್ಲದ ಅಪವಾದ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ.
ಧನಸ್ಸು; ಸರ್ಕಾರಿ ಕಾರ್ಯಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ಶುಭ, ಧನ ಲಾಭ, ಮಿತ್ರರಿಂದ ಸಹಾಯ, ವಾಹನ ಯೋಗ, ಮಂಗಳ ಕಾರ್ಯಗಳಲ್ಲಿ ಭಾಗಿ, ಯಾರನ್ನೂ ಹೆಚ್ಚು ನಂಬಬೇಡಿ.
ಮಕರ: ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಮನಸ್ಸಿನಲ್ಲಿ ಭಯ ನಿವಾರಣೆ, ಮಾನಸಿಕ ನೆಮ್ಮದಿ, ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥ ಸಿದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣ ವಿಮೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಶತ್ರುಗಳು ನಿರ್ನಾಮ, ಐಶ್ವರ್ಯ ವೃದ್ಧಿ, ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನಿಂದ ಸಹಾಯ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ, ಕ್ರಯ-ವಿಕ್ರಯಗಳಲ್ಲಿ ಲಾಭ.
ಮೀನ: ಧೈರ್ಯದಿಂದ ಕಾರ್ಯ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ತೀರ್ಥಯಾತ್ರೆ ದರ್ಶನ, ಕುಟುಂಬ ಸೌಖ್ಯ, ಸಾಲ ಬಾಧೆ, ಚಂಚಲ ಮನಸ್ಸು, ಸಾಧಾರಣ ಫಲ.