Connect with us

Dina Bhavishya

ದಿನ ಭವಿಷ್ಯ: 24-07-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಧ್ಯಾಹ್ನ 2:35 ನಂತರ ಪಂಚಮಿ ತಿಥಿ,
ಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರ
ಸಂಜೆ 4:02 ಉತ್ತರ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:15

ಮೇಷ: ವಿದ್ಯಾಭ್ಯಾಸದಲ್ಲಿ ಅನುಕೂಲ, ಅಲಂಕಾರಿಕ ವಸ್ತುಗಳ ಮೇಲೆ ಆಸೆ, ಹಣಕಾಸು ಲಾಭ ನಿಧಾನ, ಕೆಲಸ ಕಾರ್ಯಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ.

ವೃಷಭ: ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಆತ್ಮಗೌರವಕ್ಕೆ ಧಕ್ಕೆ, ಆತ್ಮ ಸಂಕಟ ಭಯ ಭೀತಿ, ದೈಹಿಕ ಸಮಸ್ಯೆ, ಶತ್ರುಗಳಿಂದ ತೊಂದರೆ, ಕೂಲಿ ಕಾರ್ಮಿಕರ ಕೊರತೆ, ಸಾಲ ಲಭಿಸುವುದಿಲ್ಲ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಿಥುನ: ನೆರೆಹೊರೆಯವರಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಮೋಸದ ತಂತ್ರಕ್ಕೆ ಸಿಲುಕುವಿರಿ, ಅಲಂಕಾರಿಕ ವಸ್ತುಗಳಿಂದ ಸಮಸ್ಯೆ, ಅತಿಯಾದ ಜಿಪುಣತನ, ಪ್ರೀತಿ ಪ್ರೇಮ ವಿಶ್ವಾಸದ ಕೊರತೆ, ದುಶ್ಚಟಗಳಿಂದ ನಷ್ಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕಟಕ: ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು ದೂರಾಗುವರು, ಗೌರವ ಸನ್ಮಾನದ ನಿರೀಕ್ಷೆ, ಮಾನಸಿಕ ನೋವು, ಸ್ಥಿರಾಸ್ತಿ-ವಾಹನದಿಂದ ನಷ್ಟ, ಅಲಂಕಾರಿ ವಸ್ತುಗಳಿಂದ ಸೌಂದರ್ಯ ಹಾಳು, ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹ: ಉದ್ಯೋಗದಲ್ಲಿ ಹಿನ್ನಡೆ, ಗೌರವಕ್ಕೆ ಧಕ್ಕೆ, ಜವಾಬ್ದಾರಿ ಜಾರಿಕೊಳ್ಳುವಿರಿ, ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ ಮುಂದೂಡಿಕೆ, ಕುಟುಂಬದಲ್ಲಿ ಅಂತರ ಕಾಯ್ದುಕೊಳ್ಳುವಿರಿ, ಅನ್ಯರ ಮಾತುಗಳಿಂದ ಅಶಾಂತಿ, ಮಾನಸಿಕ ಯೋಚನೆ ಬದಲಾವಣೆ.

ಕನ್ಯಾ: ಹಣಕಾಸು ವಿಚಾರದಲ್ಲಿ ಹಿನ್ನಡೆ, ಕುಟುಂಬದಿಂದ ದೂರ ಉಳಿಯುವ ಚಿಂತೆ, ವಾಗ್ವಾದಗಳಲ್ಲಿ ಸೋಲು, ಅಧಿಕವಾದ ಚಿಮತೆ, ಪ್ರಯಾಣಕ್ಕೆ ಮನಸ್ಸು, ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆಯಿಂದ ನಷ್ಟ, ಶುಭ ಕಾರ್ಯಗಳಿಗೆ ಅಧಿಕ ಖರ್ಚು.

ತುಲಾ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅವಕಾಶಗಳು ಕಡಿಮೆಯಾಗುವುದು, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಉದ್ಯೋಗದಲ್ಲಿ ಹಿನ್ನಡೆ, ಸೋಲು-ನಷ್ಟ ನಿರಾಸೆ, ಆರೋಗ್ಯದಲ್ಲಿ ಏರುಪೇರು, ಮಾತೃವಿನಿಂದ ಅಂತರ ಕಾಯ್ದುಕೊಳ್ಳುವಿರಿ, ಶುಭ ಕಾರ್ಯಗಳಲ್ಲಿ ಹಿನ್ನಡೆ.

ವೃಶ್ಚಿಕ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರ ನಡವಳಿಕೆಯಿಂದ ಬೇಸರ, ಪ್ರಯಾಣದಿಂದ ಲಾಭ, ತಂದೆಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ವಾಹನ ಖರೀದಿಯ ಆಸೆ, ವ್ಯಾಮೋಹಗಳಲ್ಲಿ ನಿರಾಸಕ್ತಿ, ಶೃಂಗಾರ ಸಾಧನಗಳಿಗೆ ಅಧಿಕ ಖರ್ಚು.

ಧನಸ್ಸು: ನಂಬಿಕಸ್ಥರಿಂದ ಗೌರವಕ್ಕೆ ಧಕ್ಕೆ, ಕೆಲಸಗಾರರ ಕೊರತೆ, ಋಣ ಬಾಧೆ, ಬಾಡಿಗೆದಾರರ ಸಮಸ್ಯೆ, ರಾಜಕೀಯ ವ್ಯಕ್ತಿಗಳ ಭೇಟಿ, ತಂದೆಯಿಂದ ಅನುಕೂಲ, ಪುಣ್ಯ ಕ್ಷೇತ್ರಕ್ಕೆ ದರ್ಶನಕ್ಕೆ ಮನಸ್ಸ, ದೂರ ಪ್ರಯಾಣಕ್ಕೆ ತಯಾರಾಗುವಿರಿ.

ಮಕರ: ಪ್ರೇಮ ವಿಚಾರದಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಧಿಕವಾದ ಒತ್ತಡ, ಸಂತಾನ ದೋಷ, ಮಕ್ಕಳಿಂದ ಸೋಲು, ನಷ್ಟ, ನಿರಾಸೆ, ಉದ್ಯೋಗದಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಯುಷ್ಯಕ್ಕೆ ಕಂಟಕವಾಗುವುದೆಂಬ ಆತಂಕ, ಅಹಂಭಾವದಿಂದ ದಾಂಪತ್ಯದಲ್ಲಿ ವೈಮನಸ್ಸು.

ಕುಂಭ: ಮಾನಸಿಕ ವೇದನೆ, ಗುಪ್ತ ಇಚ್ಛೆಗಳಿಂದ ತೊಂದರೆ, ಮನೆ ವಾತಾವರಣದಲ್ಲಿ ಅಶಾಂತಿ, ವಾಹನದಿಂದ ತೊಂದರೆ, ಕೃಷಿಕರಿಗೆ ನಷ್ಟ, ಗುರು-ದೈವ ನಿಂದನೆ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ತ್ರೀಯರಿಂದ ಕಳಂಕ.

ಮೀನ: ಆಕಸ್ಮಿಕ ಸೋಲು, ನಷ್ಟ, ನಿರಾಸೆ, ವಿಶ್ರಾಂತಿ ವೇತನ ಬರುವುದಕ್ಕೆ ವಿಳಂಬ, ವಾಹನ ಚಾಲನೆಯಲ್ಲಿ ಎಚ್ಚರ, ಬಂಧುಗಳಲ್ಲಿ ಶತ್ರುತ್ವ, ಪಿತ್ತ, ಕಫ ಬಾಧೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಉದ್ಯೋಗದಲ್ಲಿ ಕಿರಿಕಿರಿ, ವ್ಯವಹಾರ ಬದಲಾವಣೆಯಿಂದ ತೊಂದರೆ.

Click to comment

Leave a Reply

Your email address will not be published. Required fields are marked *