ಪಂಚಾಂಗ
ವಾರ: ಭಾನುವಾರ, ತಿಥಿ: ಪಂಚಮಿ, ನಕ್ಷತ್ರ: ಚಿತ್ತಾ,
ದಕ್ಷಿಣಾಯಣ, ವರ್ಷ ಋತು,ಭಾದ್ರಪದ ಮಾಸ,
ಶುಕ್ಲ ಪಕ್ಷ, ಶಾರ್ವರಿ ನಾಮ ಸಂವತ್ಸರ.
Advertisement
ರಾಹುಕಾಲ: 5.05 ರಿಂದ 6.39
ಗುಳಿಕಕಾಲ: 3.32 ರಿಂದ 5.05
ಯಮಗಂಡಕಾಲ: 12.25 ರಿಂದ 1.59
Advertisement
ಮೇಷ: ಅಧಿಕವಾದ ಕೋಪ, ಪ್ರತ್ಯಕ್ಷವಾದರು ಪ್ರಮಾಣಿಸಿ ನೋಡು, ಒಪ್ಪಂದಗಳಿಗೆ ಸಹಿ ಹಾಕುವುದು ಉತ್ತಮ, ಪರೋಪಕಾರಕ್ಕೆ ಮುಂದಾಗುವಿರಿ.
Advertisement
ವೃಷಭ: ಧನದ ಆಕಾಂಕ್ಷೆ ಹೆಚ್ಚು, ಅಧಿಕ ಖರ್ಚು, ಆರೋಗ್ಯದ ಕಡೆ ಗಮನ ಕೊಡಿ, ಸತಿ-ಪತಿಯರಲ್ಲಿ ಕಲಹ, ಮಾತಿನ ಮೇಲೆ ನಿಗಾ ಇರಲಿ.
Advertisement
ಮಿಥುನ: ವಿವೇಚನೆ ಕಳೆದುಕೊಳ್ಳಬೇಡಿ, ಸಂತಾನ ಪ್ರಾಪ್ತಿ, ಉಷ್ಣ ವಾಯುವಿನಿಂದ ಅನಾರೋಗ್ಯ, ಅಧಿಕಾರ-ಪ್ರಾಪ್ತಿ, ಚಂಚಲ ಮನಸ್ಸು.
ಕಟಕ: ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಮಾತೃವಿಗೆ ಅನಾರೋಗ್ಯ, ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಾತಾ-ಪಿತೃಗಳ ಸೇವೆ ಮಾಡಿ.
ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಾನಾ ರೀತಿಯ ತೊಂದರೆ, ದೂರ ಪ್ರಯಾಣ, ಪ್ರಭಾವಿ ವ್ಯಕ್ತಿಗಳ ಭೇಟಿ, ಹಿರಿಯರ ಸಲಹೆ ಪಡೆಯುವುದು ಉತ್ತಮ.
ಕನ್ಯಾ: ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿ, ಪಿತ್ರಾರ್ಜಿತ ಆಸ್ತಿ ವಿವಾದ, ವಿವಾಹ ಯೋಗ, ಸಾಲ ಮಾಡುವ ಸಂಭವ.
ತುಲಾ: ಆಕಸ್ಮಿಕ ಧನಲಾಭ, ದಂತ ವೈದ್ಯರಿಗೆ ಶುಭದಿನ, ಕಿರು ಪ್ರಯಾಣದ ಸಿದ್ಧತೆ, ರೋಗ ಬಾಧೆಗಳಿಂದ ಅಧಿಕ ಖರ್ಚು.
ವೃಶ್ಚಿಕ: ಸಮ್ಮಿಶ್ರ ಫಲ, ಕುಲದೇವರ ಆರಾಧನೆಯಿಂದ ಫಲ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಸಲ್ಲದ ಅಪವಾದ, ಕೆಲಸ-ಕಾರ್ಯಗಳಲ್ಲಿ ಅಪಜಯ.
ಧನಸ್ಸು: ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಶತ್ರು ನಾಶ, ಭಾಗ್ಯ ವೃದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಪರಸ್ಥಳ ವಾಸ, ಪುಣ್ಯಕ್ಷೇತ್ರ ದರ್ಶನ.
ಮಕರ: ಅನಿರೀಕ್ಷಿತ ಜವಾಬ್ದಾರಿಗಳು, ಉತ್ತಮ ಆದಾಯ, ಹಳೆಯ ಸಾಲ ಹಿಂತಿರುಗಿ ಬರುವ ಸಾಧ್ಯತೆ, ಅಧಿಕಾರ-ಪ್ರಾಪ್ತಿ.
ಕುಂಭ: ತಾಳ್ಮೆ ಅಗತ್ಯ, ಸ್ತ್ರೀಯರಿಗೆ ಮನೆಯ ಜವಾಬ್ದಾರಿ ಹೆಚ್ಚುತ್ತದೆ, ಮಕ್ಕಳಿಂದ ನೆಮ್ಮದಿ, ಆರ್ಥಿಕ ಲಾಭ, ಕಾರ್ಯಕ್ಷೇತ್ರದಲ್ಲಿ ಸಾಧನೆ.
ಮೀನ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ನಷ್ಟ, ಸ್ನೇಹಿತರ ಮಾತಿಗೆ ಗೌರವ.