ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ,
ತಿಥಿ: ದ್ವಾದಶಿ,
ನಕ್ಷತ್ರ: ವಿಶಾಖ,
ರಾಹುಕಾಲ:3.37 ರಿಂದ 5.13
ಗುಳಿಕಕಾಲ :12.25 ರಿಂದ 2.01
ಯಮಗಂಡಕಾಲ :9.13 ರಿಂದ 10.49
ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು, ಗೌರವ ಪ್ರಾಪ್ತಿ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಲಾಭ.
Advertisement
ವೃಷಭ: ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ಮಿತ್ರರಿಂದ ತೊಂದರೆ, ವಾಹನ ಲಾಭ, ಅನಗತ್ಯ ತಿರುಗಾಟ.
Advertisement
ಮಿಥುನ: ಸ್ಥಿರಾಸ್ತಿ ಸಂಪಾದನೆ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಅಧಿಕ ಹಣ ಖರ್ಚು.
Advertisement
ಕಟಕ: ಭೂ ಲಾಭ, ಸಲ್ಲದ ಅಪವಾದ, ಶ್ರಮಕ್ಕೆ ತಕ್ಕ ಫಲ, ಆರೋಗ್ಯ ಸಮಸ್ಯೆ, ಶುಭಕಾರ್ಯಕ್ಕೆ ಅಡತಡೆ.
Advertisement
ಸಿಂಹ: ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಕಾರ್ಯಸಾಧನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಕನ್ಯಾ: ಹಿತಶತ್ರುಗಳಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಮಾನಸಿಕ ವ್ಯಥೆ, ಬಂಧು ಮಿತ್ರರಿಂದ ಸಹಾಯ.
ತುಲಾ: ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ, ಕೋರ್ಟ್ ಕೇಸ್ಗಳಲ್ಲಿ ಅಡಚಣೆ, ದುಷ್ಟರಿಂದ ಕಿರುಕುಳ ಸಾಧ್ಯತೆ, ಮಾಡುವ ಕೆಲಸದಲ್ಲಿ ಎಚ್ಚರ.
ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಅಧಿಕವಾದ ಖರ್ಚು, ಅಲ್ಪ ಧನಲಾಭ, ಇಲ್ಲ ಸಲ್ಲದ ಅಪವಾದ, ಚಂಚಲ ಮನಸ್ಸು.
ಧನಸು: ಮಂಗಳ ಕಾರ್ಯದಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಧನವ್ಯಯ, ಮನಸ್ಸಿನಲ್ಲಿ ನಾನಾ ಚಿಂತೆ.
ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ, ಚೋರಾಗ್ನಿ ಭೀತಿ, ವಿಪರೀತ ಹಣ ವ್ಯಯ, ಅತಿಯಾದ ನಿದ್ರೆ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಕುಂಭ: ವಿವಾಹಯೋಗ, ಅಧಿಕವಾದ ಖರ್ಚು, ಶತ್ರುಗಳ ಭಯ, ಕೆಲಸಗಳಲ್ಲಿ ಅಪಜಯ, ಋಣ ವಿಮೋಚನೆ.
ಮೀನ: ಪಾಪ ಕಾರ್ಯಗಳಲ್ಲಿ ಆಸಕ್ತಿ, ದುಷ್ಟಬುದ್ಧಿ, ರಿಯಲ್ ಎಸ್ಟೇಟ್ನವರಿಗೆ ನಷ್ಟ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು.