ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ವಾರ : ಬುಧವಾರ, ತಿಥಿ : ಸಪ್ತಮಿ,
ನಕ್ಷತ್ರ : ರೇವತಿ, ಯೋಗ : ಸಿದ್ಧಿ,
ಕರಣ : ವಣಿಜ,
ರಾಹುಕಾಲ:12.34 ರಿಂದ 2.00
ಗುಳಿಕಕಾಲ:11.08 ರಿಂದ 12.34
ಯಮಗಂಡಕಾಲ:8.16 ರಿಂದ 9.42
ಮೇಷ: ವಾಹನ ಕೊಳ್ಳುವಿಕೆ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನಲಾಭ.
Advertisement
ವೃಷಭ: ಮನಸ್ತಾಪ, ವೃಥಾ ಧನಹಾನಿ, ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗಬಾಧೆ, ಶತ್ರುಭಯ.
Advertisement
ಮಿಥುನ: ವ್ಯವಹಾರದಲ್ಲಿ ಏರುಪೇರು, ಋಣಭಾದೆ, ಇಲ್ಲಸಲ್ಲದ ತಕರಾರು, ಸ್ಥಳ ಬದಲಾವಣೆ, ಅಶುಭ ಫಲಗಳು.
Advertisement
ಕಟಕ: ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವಿದ್ಯಾ ಲಾಭ, ವಾಹನ ಪ್ರಾಪ್ತಿ.
Advertisement
ಸಿಂಹ: ಮನಸ್ಸಿಗೆ ಶಾಂತಿ, ಸ್ನೇಹಿತರಿಂದ ಸಹಾಯ, ಧನ ಲಾಭ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ.
ಕನ್ಯಾ: ದುಃಖದಾಯಕ ಪ್ರಸಂಗಗಳು, ಪಾಪಬುದ್ಧಿ, ಧನಹಾನಿ, ಅಧಿಕ ಖರ್ಚು, ದ್ರವ್ಯನಾಶ, ಭಯ ಭೀತಿ, ಅಶುಭ ಫಲಗಳು.
ತುಲಾ: ನಾನಾ ರೀತಿಯ ಸಂಪಾದನೆ, ಗುರು ಹಿರಿಯರಲ್ಲಿ ಭಕ್ತಿ, ಮನಸ್ಸಿನಲ್ಲಿ ಭಯ ಭೀತಿ.
ವೃಶ್ಚಿಕ: ವಾಹನ ಸಂಚಾರದಿಂದ ಲಾಭ, ವಸ್ತ್ರ ಖರೀದಿಸುವಿರಿ, ಸುಖ ಭೋಜನ ಪ್ರಾಪ್ತಿ,ಮನಕ್ಲೇಷ.
ಧನಸು: ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥಸಿದ್ಧಿ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ.
ಮಕರ: ಆರೋಗ್ಯದಲ್ಲಿ ಏರುಪೇರು, ಬಂಧು ಮಿತ್ರರಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ.
ಕುಂಭ: ಮನಸ್ಸು ಚಂಚಲ, ಎಲ್ಲಿ ಹೋದರು ಅಶಾಂತಿ, ಯತ್ನ ಕಾರ್ಯಗಳಲ್ಲಿ ವಿಳಂಬ.
ಮೀನ: ಕೃಷಿಯಲ್ಲಿ ಅಭಿವೃದ್ಧಿ, ಋಣ ವಿಮೋಚನೆ, ಆರೋಗ್ಯ ಭಾಗ್ಯ ಪ್ರಾಪ್ತಿ, ದಾನ ಧರ್ಮದಲ್ಲಿ ಆಸಕ್ತಿ.