ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಅಧಿಕ ಆಶ್ವಯುಜಮಾಸ,
ಶುಕ್ಲಪಕ್ಷ, ದ್ವಿತೀಯ/ಉಪರಿ ತೃತೀಯ,
ಶನಿವಾರ, ಚಿತ್ತ ನಕ್ಷತ್ರ
ರಾಹುಕಾಲ: 9:15 ರಿಂದ 10:46
ಗುಳಿಕಕಾಲ: 6:12 ರಿಂದ 07:44
ಯಮಗಂಡಕಾಲ: 01:48 ರಿಂದ 3:19
Advertisement
ಮೇಷ: ಸಾಲದ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೋರೋಗಗಳು ಬಾಧಿಸುವುದು.
Advertisement
ವೃಷಭ: ಸಾಲದ ಸಹಾಯ ಲಭಿಸುವುದು, ಅಪಮಾನಗಳಿಗೆ ಗುರಿಯಾಗುವಿರಿ, ದುರ್ನಡತೆ ದುಶ್ಚಟಗಳಿಗೆ ಬಲಿಯಾಗುವಿರಿ.
Advertisement
ಮಿಥುನ: ಸಂಬಂಧಗಳಿಂದ ನೋವು, ಮಾಟ ಮಂತ್ರ ತಂತ್ರದ ಆತಂಕ, ಹೆಣ್ಣು ಮಕ್ಕಳಿಂದ ಧನಾಗಮನ.
Advertisement
ಕಟಕ: ಊಹಾಪೋಹದ ಮಾತುಗಳಿಂದ ನೋವು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕವಾಗಿ ದೂರಾಲೋಚನೆ.
ಸಿಂಹ: ಅನಗತ್ಯ ತಿರುಗಾಟಕ್ಕಾಗಿ ಅಧಿಕ ಖರ್ಚು, ಅಧಿಕ ನಷ್ಟ, ಕುಟುಂಬದಲ್ಲಿ ಆತಂಕದ ವಾತಾವರಣ.
ಕನ್ಯಾ: ಒಡವೆ ವಸ್ತ್ರ ಖರೀದಿಗೆ ಅಧಿಕ ಖರ್ಚು, ಅಧಿಕ ಧನಾಗಮನ, ಸಹೋದರಿಯಿಂದ ಆರ್ಥಿಕ ಸಹಾಯ.
ತುಲಾ: ಉದ್ಯೋಗ ಲಾಭ, ಕನಸಿನಲ್ಲಿ ಸರ್ಪಗಳು ಗೋಚರಿಸುತ್ತವೆ, ಮಿತ್ರರು ಭೇಟಿಯಾಗುವರು.
ವೃಶ್ಚಿಕ: ಧಾರ್ಮಿಕ ಆಚರಣೆಗಾಗಿ ಅಧಿಕ ಖರ್ಚು, ಆಸೆ ಆಕಾಂಕ್ಷೆಗಳಿಗೆ ಬಲಿ, ಪಾಲುದಾರಿಕೆಯಲ್ಲಿ ನಷ್ಟ
ಧನಸ್ಸು: ಆಕಸ್ಮಿಕವಾಗಿ ಲಾಭ, ಮಾನ ಸನ್ಮಾನಗಳು, ಆಕಸ್ಮಿಕ ಅವಘಡಗಳಿಂದ ತೊಂದರೆ, ಸಾಲದ ಚಿಂತೆ.
ಮಕರ: ದಾಂಪತ್ಯದಲ್ಲಿ ಸಂಶಯಗಳು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಆಸೆಗಳಿಂದ ತೊಂದರೆ.
ಕುಂಭ: ಪ್ರಯಾಣದಲ್ಲಿ ತೊಂದರೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮೋಸಕ್ಕೊಳಗಾಗುವಿರಿ, ಆಸ್ತಿ ವಿಚಾರವಾಗಿ ಕೋರ್ಟಿಗೆ ಅಲೆದಾಟ
ಮೀನ: ಮಕ್ಕಳಿಂದ ಅವಘಡಗಳು, ಹವಾಮಾನ ವ್ಯತ್ಯಾಸ ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಕಾರ್ಮಿಕರ ಕೊರತೆ ಬಗೆಹರಿಯುವುದು