ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ.
ತಿಥಿ: ಸಪ್ತಮಿ, ನಕ್ಷತ್ರ : ಪುನರ್ವಸು,
ವಾರ : ಸೋಮವಾರ
Advertisement
ರಾಹುಕಾಲ:7.43 ರಿಂದ 9.16
ಗುಳಿಕಕಾಲ :1.56 ರಿಂದ 3.29
ಯಮಗಂಡಕಾಲ :10.49 ರಿಂದ 12.22
Advertisement
ಮೇಷ: ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ಋಣಭಾದೆ, ವ್ಯರ್ಥ ಧನಹಾನಿ, ಮಾನಸಿಕ ಚಿಂತೆ.
Advertisement
ವೃಷಭ: ಪ್ರೀತಿ ಸಮಾಗಮ, ಆಕಸ್ಮಿಕ ಧನಾಗಮನ, ಟ್ರಾವೆಲ್ಸ್ ನವರಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ, ಹಿರಿಯರಿಂದ ಹಿತನುಡಿ.
Advertisement
ಮಿಥುನ: ವಾಹನ ಖರೀದಿ, ಭೋಗ ವಸ್ತುಗಳು ಪ್ರಾಪ್ತಿ, ಸ್ತ್ರೀಯರಿಗೆ ಶುಭ, ಶೀತ ಸಂಬಂಧಿತ ರೋಗ, ಸಾಲ ಮಾಡುವ ಪರಿಸ್ಥಿತಿ.
ಕಟಕ: ಆತ್ಮೀಯರಲ್ಲಿ ಕಲಹ, ರಾಜಭಯ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ, ಉದರ ಭಾದೆ, ಮಾತಿನ ಮೇಲೆ ಹಿಡಿತ ಅಗತ್ಯ.
ಸಿಂಹ: ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ದೂರ ಪ್ರಯಾಣ ಸಾಧ್ಯತೆ, ಬಾಕಿ ವಸೂಲಿ, ಕೀಲುಗಳಲ್ಲಿ ನೋವು.
ಕನ್ಯಾ: ಮನಸ್ಸಿನಲ್ಲಿ ಗೊಂದಲ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಅತಿಯಾದ ನಷ್ಟ, ವಿಪರೀತ ದುಶ್ಚಟ, ವಾದ ವಿವಾದಗಳಿಂದ ದೂರವಿರಿ.
ತುಲಾ: ವಸ್ತುಗಳ ಖರೀದಿ, ಭೂಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಅನುಕೂಲಕರ ದಿನ.
ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಕುಲದೇವರ ದರ್ಶನದಿಂದ ಅನುಕೂಲ.
ಧನಸ್ಸು: ಮಿತ್ರರ ಭೇಟಿ, ತೀರ್ಥಕ್ಷೇತ್ರಗಳ ದರ್ಶನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕೆಲಸಗಳಲ್ಲಿ ಜಯ, ದುಷ್ಟರಿಂದ ತೊಂದರೆ ಸಾಧ್ಯತೆ.
ಮಕರ: ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಸಕಾಲದಲ್ಲಿ ಕೆಲಸ ಆಗುವುದಿಲ್ಲ, ಕೃಷಿಯಲ್ಲಿ ಲಾಭ, ಆಲಸ್ಯ ಮನೋಭಾವ, ಕೋಪ ಜಾಸ್ತಿ.
ಕುಂಭ: ಮಹಿಳೆಯರಿಗೆ ವಿಶೇಷ ಲಾಭ, ಮಾತಿನಲ್ಲಿ ಹಿಡಿತವಿರಲಿ, ಅಪರಿಚಿತರಿಂದ ತೊಂದರೆ, ಉದ್ಯೋಗದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ ದೊರೆಯುವುದಿಲ್ಲ.
ಮೀನ: ಸಂಕಷ್ಟಗಳು ಹೆಚ್ಚಾಗುವುದು, ತಾಳ್ಮೆ ಕಳೆದುಕೊಳ್ಳಬೇಡಿ, ಸ್ತ್ರೀಯರಿಗೆ ನೆಮ್ಮದಿ, ರೋಗಭಾದೆ, ಅನ್ಯರಲ್ಲಿ ಮನಸ್ತಾಪ, ಅನಗತ್ಯ ಹಸ್ತಕ್ಷೇಪ ಮಾಡುವಿರಿ, ಉದ್ಯೋಗ ಪ್ರಾಪ್ತಿ.