ಗುಳಿಕಕಾಲ 8 :13 ರಿಂದ 09:41
ಯಮಗಂಡಕಾಲ 3.33 ರಿಂದ 05:01
ಶ್ರೀಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು,ಮಾಘಮಾಸ,
ಶುಕ್ಲ ಪಕ್ಷ,ಸಪ್ತಮಿ/ಅಷ್ಟಮಿ, ಶುಕ್ರವಾರ,ಕೃತಿಕಾ ನಕ್ಷತ್ರ,
ರಾಹುಕಾಲ 11:09 ರಿಂದ 12:37
Advertisement
ಮೇಷ: ತಾಯಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಕ್ಕಳಲ್ಲಿ ಮಂದತ್ವ, ಭಾವನೆಗಳಿಗೆ ಪೆಟ್ಟು
Advertisement
ವೃಷಭ: ಆಸ್ತಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ , ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ವಾಹನ ಮತ್ತು ಗೃಹ ನಿರ್ಮಾಣದ ಕನಸು ,
ಉದ್ಯೋಗದಲ್ಲಿ ಅನುಕೂಲ.
Advertisement
ಮಿಥುನ: ಆರ್ಥಿಕ ಹಿನ್ನಡೆ, ದೂರ ಪ್ರಯಾಣ, ರಾಜಕೀಯ ಮತ್ತು ಸರ್ಕಾರಿ ಅಧಿಕಾರಿಗಳ ಭೇಟಿ, ಉದ್ಯೋಗದಲ್ಲಿ ಪ್ರಗತಿ , ಸ್ಥಳ ಬದಲಾವಣೆಯ ಆಲೋಚನೆ, ಅನಾರೋಗ್ಯ ಸಮಸ್ಯೆ
Advertisement
ಕಟಕ: ಉತ್ತಮ ಲಾಭ, ಪಾಲುದಾರಿಕೆಯಲ್ಲಿ ಸಮಸ್ಯೆ, ಸರ್ಕಾರದಿಂದ ತೊಂದರೆ, ಮನಸ್ತಾಪ, ತಂದೆಯೊಂದಿಗೆ ಜಗಳ, ಆರೋಗ್ಯದಲ್ಲಿ ವ್ಯತ್ಯಾಸ
ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳಿಂದ ತೊಂದರೆ , ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಕಲಹ, ಸ್ವಯಂಕೃತಾಪರಾಧದಿಂದ ತೊಂದರೆ
ಕನ್ಯಾ: ವಿದ್ಯಾಭ್ಯಾಸದಲ್ಲಿ ಒತ್ತಡ, ಮಿತ್ರರಿಂದ ನಷ್ಟ, ತಂದೆಯಿಂದ ಲಾಭ, ಅಹಂಭಾವದ ನಡವಳಿಕೆ, ಪಾಲುದಾರಿಕೆಯಲ್ಲಿ ನಷ್ಟ, ಸರ್ಕಾರದಿಂದ ತೊಂದರೆ
ತುಲಾ: ಉದ್ಯೋಗ, ಸ್ಥಳ ಬದಲಾವಣೆ ಆಲೋಚನೆ, ಕಾರ್ಮಿಕರ ಕೊರತೆ, ಬಂಧು ಬಾಂಧವರಿಂದ ನೋವು, ಪರಿಹಾರ ಮನೆಯಲ್ಲಿ ಗೋಧಿ ಪಾಯಸ ನೈವೇದ್ಯ
ವೃಶ್ಚಿಕ: ಉದ್ಯೋಗಾವಕಾಶಗಳಲ್ಲಿ ಹಿನ್ನಡೆ, ಸಂಗಾತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಒತ್ತಡ, ಮಾತಿನಿಂದ ಸಮಸ್ಯೆ
ಧನಸ್ಸು: ಸ್ಥಿರಾಸ್ತಿ, ಮನಸ್ತಾಪ, ತಂದೆ ನಡವಳಿಕೆಯಲ್ಲಿ ಬದಲಾವಣೆ, ಪ್ರಯಾಣದಲ್ಲಿ ನಿರಾಸಕ್ತಿ, ಭವಿಷ್ಯದ ಚಿಂತನೆಗಳಿಂದ ಬೇಸರ,
ವಾಹನಗಳಿಂದ ತೊಂದರೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ,
ಮಕರ: ಆಕಸ್ಮಿಕ ಪ್ರಯಾಣ, ಆರೋಗ್ಯ ವ್ಯತ್ಯಾಸದಿಂದ ವಿಶ್ರಾಂತಿ, ಪ್ರಯಾಣದಲ್ಲಿ ಎಚ್ಚರಿಕೆ, ಅಭ್ಯಾಸದಲ್ಲಿ ಒತ್ತಡ, ಬಂಧುಗಳಿಂದ ತೊಂದರೆ
ಕಾರಣಗಳಿಲ್ಲದೆ ಜಗಳ,
ಕುಂಭ: ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ತಾಯಿಯೊಂದಿಗೆ ಮನಸ್ತಾಪ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಸಹಕಾರ
ಮೀನ: ಅನಾರೋಗ್ಯ ಸಮಸ್ಯೆ, ಶತ್ರುಗಳಿಂದ ಮಾನಸಿಕ ನೋವು, ಬಂಧುಗಳಿಂದ ಬೇಸರ, ಮಕ್ಕಳಲ್ಲಿ ಪ್ರಗತಿ, ಸ್ವಯಂಕೃತ ಅಪರಾಧ