ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಮಂಗಳವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:36 ರಿಂದ 5:12
ಗುಳಿಕಕಾಲ: ಮಧ್ಯಾಹ್ನ 12:23 ರಿಂದ 2:00
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:47
Advertisement
ಮೇಷ: ಸಾಲ ಮರುಪಾವತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾನಸಿಕ ವ್ಯಥೆ, ಆತ್ಮೀಯರೊಂದಿಗೆ ಮಾತುಕತೆ, ಆರೋಗ್ಯದಲ್ಲಿ ಸಮಸ್ಯೆ.
Advertisement
ವೃಷಭ: ಕೌಟುಂಬ ವಿಷಯಗಳು ಇತ್ಯರ್ಥ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ, ನೆಮ್ಮದಿಯ ವಾತಾವರಣ ನಿರ್ಮಾಣ ಸಾಧ್ಯತೆ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಶತ್ರುಗಳ ಬಾಧೆ, ಉದ್ಯಮಿಗಳಿಗೆ ಅಲ್ಪ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ.
Advertisement
ಕಟಕ: ಒಳ್ಳೆತನ ದುರುಪಯೋಗವಾದಂತೆ ನೋಡಿಕೊಳ್ಳಿ, ಆರೋಗ್ಯದಲ್ಲಿ ವ್ಯತ್ಯಾಸ, ದುರ್ಘಟನೆ, ವಾಗ್ವಾದ, ಮನಸ್ಸಿನಲ್ಲಿ ಆತಂಕ.
ಸಿಂಹ: ತಂದೆ-ತಾಯಿಯೊಂದಿಗೆ ಪ್ರೀತಿ ವಾತ್ಸಲ್ಯ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಕನ್ಯಾ: ಸ್ತ್ರೀಯರಿಗೆ ಅನುಕೂಲ, ದಾಂಪತ್ಯದಲ್ಲಿ ಪ್ರೀತಿ ಸಂತಸ, ದುಷ್ಟ ಜನರಿಂದ ತೊಂದರೆ, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ, ತಾಳ್ಮೆಯಿಂದ ಕಾರ್ಯ ಸಿದ್ಧಿ.
ತುಲಾ: ದುಂದು ವೆಚ್ಚಗಳಿಗೆ ಕಡಿವಾಣ, ಶತ್ರುಗಳ ಬಾಧೆ ನಿವಾರಣೆ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಅಕಾಲ ಭೋಜನ.
ವೃಶ್ಚಿಕ: ನಿರೀಕ್ಷೆಗೆ ತಕ್ಕ ಆದಾಯ, ಸಣ್ಣ ಪುಟ್ಟ ತೊಂದರೆಗಳಿಂದ ಅಸಮಾಧಾನ, ಮಾನಸಿಕ ವ್ಯಥೆ, ಯತ್ನ ಕಾರ್ಯದಲ್ಲಿ ವಿಳಂಬ, ಅಧಿಕವಾದ ಚಿಂತೆ-ನೋವು.
ಧನಸ್ಸು: ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭಿಸುವುದು, ಅಧಿಕವಾದ ಖರ್ಚು, ವ್ಯವಹಾರದಲ್ಲಿ ಬುದ್ಧಿವಂತಿಕೆ ಅಗತ್ಯ, ಜಾಣ್ಮೆಯಿಂದ ಕಾರ್ಯ ಯಶಸ್ಸು.
ಮಕರ: ಸರ್ಕಾರಿ ಕೆಲಸ ನಿಮಿತ್ತ ಓಡಾಟ, ತಾತ್ಕಾಲಿಕ ಸಮಸ್ಯೆಗಳು ನಿವಾರಣೆ, ಉದ್ಯೋಗದಲ್ಲಿ ಬಡ್ತಿ, ಹಣಕಾಸು ಲಾಭ, ಶುಭ ಫಲ ಯೋಗ.
ಕುಂಭ: ಚಂಚಲ ಸ್ವಭಾವ, ಆರೋಗ್ಯದಲ್ಲಿ ವ್ಯತ್ಯಾಸ, ಆಲಸ್ಯ ಮನೋಭಾವ, ಬಂಧು ಮಿತ್ರರಲ್ಲಿ ವೈಮನಸ್ಸು, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ಪ್ರೀತಿ.
ಮೀನ: ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪಗೊಳ್ಳುವಿರಿ, ಅತಿಯಾದ ನಿದ್ರೆ, ನಂಬಿಕಸ್ಥರಿಂದ ದ್ರೋಹ, ಅಪರಿಚಿತರಿಂದ ದೂರವಿರಿ.