ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಗ್ರೀಷ್ಮ ಋತು,ಆಷಾಡ ಮಾಸ,
ಶುಕ್ಲ ಪಕ್ಷ, ಪಂಚಮಿ/ಉಪರಿ ಷಷ್ಠಿ,
ಗುರುವಾರ, ಉತ್ತರ ಪಾಲ್ಗುಣಿ ನಕ್ಷತ್ರ.
ರಾಹು ಕಾಲ: 02:04 ರಿಂದ 3.40
ಗುಳಿಕ ಕಾಲ: 9 :16ರಿಂದ 10:52
ಯಮಗಂಡ ಕಾಲ: 06:05 ರಿಂದ 7:40
ಮೇಷ: ಶತ್ರು ದಮನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೋವು.
Advertisement
ವೃಷಭ: ಬಂಧು-ಬಾಂಧವರಿಂದ ಅಪ ನಿಂದನೆ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಆರ್ಥಿಕ ನಷ್ಟ.
Advertisement
ಮಿಥುನ: ಅನುಕೂಲಕರ ದಿವಸ, ಸಾಲದ ಚಿಂತೆ, ಅಧಿಕ ಉಷ್ಣ.
Advertisement
ಕಟಕ: ಆತುರ ಗೊಂದಲ, ವಿಪರೀತ ಮೊಂಡುತನ, ಸ್ವಂತ ಉದ್ಯಮ ವ್ಯಾಪಾರಕ್ಕೆ ಸಿದ್ಧತೆ, ಮಕ್ಕಳು ಪ್ರಯಾಣ ಮಾಡುವ ಸಂದರ್ಭ.
Advertisement
ಸಿಂಹ: ಅಧಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಆಹಾರ ಸೇವನೆಯಿಂದ ತೊಂದರೆ.
ಕನ್ಯಾ: ಉದ್ಯೋಗ ನಿಮಿತ್ತ ಪ್ರಯಾಣ, ವಾಗ್ವಾದ ಮತ್ತು ಕಲಹಗಳು, ನಿಮ್ಮ ಸ್ಥಾನ ಮಾನ ಬೇರೆಯವರ ಪಾಲು.
ತುಲಾ: ಉದ್ಯೋಗದಲ್ಲಿ ಒತ್ತಡ, ಅನಿರೀಕ್ಷಿತ ಪ್ರಯಾಣ, ಮಾತಿನಿಂದ ಸಮಸ್ಯೆ.
ವೃಶ್ಚಿಕ: ಕಾರ್ಯ ಜಯ, ತಂದೆಯಿಂದ ಲಾಭ, ಆರೋಗ್ಯ ಸಮಸ್ಯೆ ಕಾಡುವುದು.
ಧನಸ್ಸು: ಮಾಂಗಲ್ಯ ಯೋಗ, ಉದ್ಯೋಗ ನಷ್ಟ, ನಿದ್ರಾಭಂಗ.
ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಸಾಲಬಾಧೆಗಳು.
ಕುಂಭ: ಅನುಕೂಲಕರ ದಿವಸ, ಸ್ವಂತ ಉದ್ಯೋಗ ವ್ಯವಹಾರದಲ್ಲಿ ಜಯ, ದಾಯಾದಿ ಕಲಹ.
ಮೀನ: ಪ್ರೀತಿ-ಪ್ರೇಮದಲ್ಲಿ ಜಯ, ಸ್ಥಿರಾಸ್ತಿಯಿಂದ ಅನುಕೂಲ, ಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.