ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕ ಮಾಸ,
ಕೃಷ್ಣಪಕ್ಷ. ವಾರ:ಸೋಮವಾರ,
ತಿಥಿ :ಅಮಾವಾಸ್ಯೆ, ನಕ್ಷತ್ರ:ಜೇಷ್ಠ,
ರಾಹುಕಾಲ:8.00 ರಿಂದ 9.26
ಗುಳಿಕಕಾಲ:1.43 ರಿಂದ 3.09
ಯಮಗಂಡಕಾಲ:10.52 ರಿಂದ 12.18
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗ ಅವಕಾಶ, ವಾಹನ ಖರೀದಿ, ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು.
Advertisement
ವೃಷಭ: ಕಾರ್ಯಕ್ಷೇತ್ರದಲ್ಲಿ ಅಪವಾದ ನಿಂದನೆ, ಕೃಷಿಯಲ್ಲಿ ನಷ್ಟ, ಶತ್ರು ಭಾದೆ, ಅಕಾಲ ಭೋಜನ, ಮಿತ್ರರ ಭೇಟಿ.
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲಭಾದೆ, ಗುರು ಹಿರಿಯರಲ್ಲಿ ಭಕ್ತಿ, ಮಾಡುವ ಕೆಲಸ ಕಾರ್ಯಗಳಲ್ಲಿ ಶ್ರದ್ಧೆ.
Advertisement
ಕಟಕ: ಪ್ರಯತ್ನದಿಂದ ಕಾರ್ಯ ಸಫಲ, ಬಂಧುಗಳಿಂದ ಪ್ರಸಂಸೆ, ಮನಃಶಾಂತಿ, ಧನವ್ಯಯ, ಪಾಪ ಬುದ್ಧಿ.
Advertisement
ಸಿಂಹ: ಶುಭಸುದ್ದಿ, ಸ್ತ್ರೀ ಲಾಭ, ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡುವಿರಿ.
ಕನ್ಯಾ: ಮಾತಿನ ಮೇಲೆ ಹಿಡಿತವಿರಲಿ, ಇಷ್ಟ ವಸ್ತುಗಳ ಖರೀದಿ, ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ಪ್ರೀತಿಯ ಸಮಾಗಮ.
ತುಲಾ: ಅಪರಿಚಿತರಿಂದ ತೊಂದರೆ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವಿದ್ಯಾರ್ಥಿಗಳಲ್ಲಿ ಆತಂಕ, ಕೀಲು ನೋವು ಪ್ರಾಪ್ತಿ.
ವೃಶ್ಚಿಕ: ವಾದ-ವಿವಾದಗಳಿಂದ ತೊಂದರೆ, ದುಡುಕು ಸ್ವಭಾವ, ಮಾನನಷ್ಟ, ನೆಮ್ಮದಿ ಇಲ್ಲದ ಜೀವನ, ಅತಿಯಾದ ನಿದ್ರೆ.
ಧನಸ್ಸು: ಸ್ತ್ರೀ ಲಾಭ, ರಾಜಕೀಯ ಕ್ಷೇತ್ರದಲ್ಲಿ ಒತ್ತಡ, ಕುಟುಂಬದಲ್ಲಿ ಕಲಹ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ಮಕರ: ಅಭಿವೃದ್ಧಿ ಕುಂಠಿತ, ಸೇವಕರಿಂದ ನಿಂದನೆ, ಪರಸ್ಥಳ ವಾಸ, ಅನಾರೋಗ್ಯ, ವಿವಾಹ ಯೋಗ, ಋಣ ವಿಮೋಚನೆ.
ಕುಂಭ: ದೇವತಾ ಕಾರ್ಯಗಳಲ್ಲಿ ಭಾಗಿ, ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಮಾತನಾಡುವುದು, ಸೌಜನ್ಯದಿಂದ ವರ್ತನೆ.
ಮೀನ: ಮನಸ್ಸಿನಲ್ಲೇ ದುಷ್ಟ ಆಲೋಚನೆ, ಮನೋವ್ಯಥೆ, ಅಲ್ಪ ಧನಲಾಭ, ದ್ವಿಚಕ್ರವಾಹನದಿಂದ ತೊಂದರೆ.