ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ ವರ್ಷ ಋತು,
ಶ್ರಾವಣ ಮಾಸ, ಕೃಷ್ಣಪಕ್ಷ, ದಶಮಿ/ಏಕಾದಶಿ
ಶುಕ್ರವಾರ, ಮೃಗಶಿರಾ ನಕ್ಷತ್ರ.
ರಾಹುಕಾಲ: 10:53 ರಿಂದ 12:27 ರವರೆಗೆ
ಗುಳಿಕಕಾಲ: 7:45 ರಿಂದ 9:19 ರವರೆಗೆ
ಯಮಗಂಡಕಾಲ: 3:35 ರಿಂದ 5:09 ರವರೆಗೆ
ಮೇಷ: ಸ್ವಂತ ವ್ಯವಹಾರದಲ್ಲಿ ಯಶಸ್ಸು, ಆಯುಷ್ಯದ ಭೀತಿ, ಅಧಿಕ ಉಷ್ಣ, ಹೊಟ್ಟೆ ನೋವು, ಅಜೀರ್ಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಶುಭಕಾರ್ಯ ಪ್ರಯತ್ನ, ಕೆಟ್ಟವರ ಸಹವಾಸ.
Advertisement
ವೃಷಭ: ನಿದ್ರಾಭಂಗ, ಒತ್ತಡಗಳು, ಸಂಗಾತಿಯಿಂದ ದೂರ, ಅನಗತ್ಯ ತಿರುಗಾಟ, ಕಾರ್ಯ ವಿಘ್ನ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ನಷ್ಟ ಯಂತ್ರೋಪಕರಣಗಳಿಂದ ತೊಂದರೆ.
Advertisement
ಮಿಥುನ: ಹಣಕಾಸಿನ ನೆರವು, ಅನಾರೋಗ್ಯದಿಂದ ಚೇತರಿಕೆ, ಸ್ನೇಹಿತರಿಂದ ಅನುಕೂಲ, ಉದ್ಯೋಗ ಲಾಭ, ಸೇವಕರ ಪ್ರಾಪ್ತಿ, ಮಾನಸಿಕ ಒತ್ತಡ ಮಾತಿನಿಂದ ತೊಂದರೆ.
Advertisement
ಕಟಕ: ಸ್ವ ಪ್ರಯತ್ನದಲ್ಲಿ ಸೋಲು, ದೂರದಲ್ಲಿ ಉದ್ಯೋಗ, ಸರ್ಕಾರಿ ಕೆಲಸದಲ್ಲಿ ಜಯ, ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸಂಶಯದಿಂದ ನಿದ್ರಾಭಂಗ, ಸ್ಪರ್ಧಾತ್ಮಕ ಯಶಸ್ಸು ವಿದ್ಯಾಭ್ಯಾಸ ಪ್ರಗತಿ.
Advertisement
ಸಿಂಹ: ತಂದೆಯಿಂದ ಅನುಕೂಲ, ಸ್ವಂತ ಉದ್ಯೋಗದಲ್ಲಿ ಯಶಸ್ಸು, ಕಾರ್ಯ ಅನುಕೂಲ, ಮಿತ್ರರಿಂದ ಲಾಭ ಅಧಿಕ, ರಕ್ತಸಂಬಂಧಿಗಳಿಂದ ನೋವು, ಉನ್ನತ ವಿದ್ಯಾಭ್ಯಾಸದ ಒಲವು.
ಕನ್ಯಾ: ಅನಿರೀಕ್ಷಿತ ನಷ್ಟ, ಕೋರ್ಟ್ ಕೇಸ್ಗಳಿಗೆ ಅಲೆದಾಟ, ಅನಗತ್ಯ ಪ್ರಯಾಣ,ಕಾರ್ಯ ವಿಘ್ನ, ಅತಿ ಕಷ್ಟದ ಸನ್ನಿವೇಶ, ದಾಯಾದಿ ಕಲಹ, ಉದ್ಯೋಗದಲ್ಲಿ ತೊಂದರೆ, ಮಾನಸಿಕ ಒತ್ತಡಗಳು.
ತುಲಾ: ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಯಶಸ್ಸು, ಮಕ್ಕಳ ಜೀವನದ ಚಿಂತೆ, ಗೊಂದಲಗಳು ಗಾಬರಿ ಅಧಿಕ ಸಿಟ್ಟು.
ವೃಶ್ಚಿಕ: ಉದ್ಯೋಗದಲ್ಲಿ ಯಶಸ್ಸು, ಸಾಲದ ಕಾಟ,ಶತ್ರು ದಮನ, ಕೋಪತಾಪಗಳು ತಲೆನೋವು, ತಿಂಗಳ ದೋಷ, ತಂದೆಯೊಂದಿಗೆ ಅಸಮಾಧಾನ.
ಧನಸ್ಸು: ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸ ಪ್ರಗತಿ, ಕಾರ್ಯಜಯ, ಒತ್ತಡಗಳಿಂದ ನಿದ್ರಾಭಂಗ, ಸಂಶಯಗಳ ಸುಳಿದಾಟ.
ಮಕರ: ನೋವು ಸಂಕಟಗಳು, ಭೂಮಿ ವಾಹನ ಯೋಗ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಸಂಶಯ, ಪಾಲುದಾರಿಕೆ ಲಾಭ, ಗುಪ್ತ ವಿಷಯಗಳಲ್ಲಿ ಯಶಸ್ಸು.
ಕುಂಭ: ಹತ್ತಿರದ ಪ್ರಯಾಣ, ಉದ್ಯೋಗ ಬದಲಾವಣೆ, ಕಾರ್ಯಜಯ, ದಾಯಾದಿ ಸಮಸ್ಯೆಗಳು ಭಾವನೆಗಳಿಗೆ ಪೆಟ್ಟು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ಆರ್ಥಿಕ ಅನುಕೂಲ, ಕುಟುಂಬದಲ್ಲಿ ಪ್ರಗತಿ, ಭಾಗ್ಯೋದಯ, ತಂದೆಯಿಂದ ಅನುಕೂಲ, ಮಾತಿನಲ್ಲಿ ಜಾಗ್ರತೆ, ಪ್ರಯಾಣದಲ್ಲಿ ಯಶಸ್ಸು.