ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತಋತು,
ಚೈತ್ರ-ಮಾಸ, ಕೃಷ್ಣಪಕ್ಷ,
ಏಕಾದಶಿ, ಶುಕ್ರವಾರ,
ಪೂರ್ವ ಭಾದ್ರಪದ ನಕ್ಷತ್ರ (ಹಗಲು 12:26) ನಂತರ “ಉತ್ತರ ಭಾದ್ರಪದ ನಕ್ಷತ್ರ”.
ರಾಹುಕಾಲ 10:45ರಿಂದ 12:19
ಗುಳಿಕಕಾಲ 7:30 ರಿಂದ 9 :10
ಯಮಗಂಡಕಾಲ 3: 29ರಿಂದ 05:04
ಮೇಷ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಮಾನ ಸನ್ಮಾನಗಳು, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ.
Advertisement
ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧು ಬಾಂಧವರಿಂದ ಅಪಭ್ರಂಶದ ಮಾತು, ಗೃಹ ಉದ್ಯೋಗ ಸ್ಥಳ ಬದಲಾವಣೆಗೆ ಅನುಕೂಲ.
Advertisement
ಮಿಥುನ: ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕ ಧನಾಗಮನ, ಕಂಕಣ ಭಾಗ್ಯದ ಯೋಗ.
Advertisement
ಕಟಕ: ಅನಿರೀಕ್ಷಿತ ಮತ್ತು ಆಕಸ್ಮಿಕವಾಗಿ ಧನಾಗಮನ, ಅಪಮಾನ ಮತ್ತು ಅಪನಿಂದನೆಗಳು, ಮಾತಿನಿಂದ ಕಾರ್ಯಜಯ.
Advertisement
ಸಿಂಹ: ಮಕ್ಕಳಿಂದ ಧನಾಗಮನ ಮತ್ತು ಸಹಕಾರ, ಆಕಸ್ಮಿಕ ಅವಘಡಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ, ಮೈಕೈ ನೋವು, ಅಜೀರ್ಣ ದೋಷ.
ಕನ್ಯಾ: ಆರ್ಥಿಕ ನಷ್ಟ ಮತ್ತು ಲಾಭದ ಪ್ರಮಾಣದಲ್ಲಿ ಕುಂಠಿತ, ಸಾಲದ ಚಿಂತೆ, ನಿದ್ರಾಭಂಗ, ದಾಂಪತ್ಯ ಕಲಹ.
ತುಲಾ: ಸಾಲದಿಂದ ಮುಕ್ತಿ ಹೊಂದಲು ಸುಸಂದರ್ಭ, ಉದ್ಯೋಗ ಸ್ಥಳದಲ್ಲಿ ಆರ್ಥಿಕ ಮುಗ್ಗಟ್ಟು, ಸ್ವಂತ ಉದ್ಯಮ ವ್ಯವಹಾರ ಪ್ರಾರಂಭಕ್ಕೆ ಅನುಕೂಲ.
ವೃಶ್ಚಿಕ: ಆರ್ಥಿಕ ಸಮಸ್ಯೆ ಹೆಚ್ಚು, ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅನುಕೂಲ.
ಧನಸು: ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಮತ್ತು ವಾಹನ ಯೋಗ, ಕೆಲಸ ಕಾರ್ಯಗಳಲ್ಲಿ ಜಯ.
ಮಕರ: ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತವಾಗಿ ಸ್ಥಳ ಮತ್ತು ಗೃಹ ಬದಲಾವಣೆ, ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಸಾಲಬಾಧೆಗಳಿಂದ ಮುಕ್ತಿ, ಅನಾರೋಗ್ಯ ಸಮಸ್ಯೆ, ಉದ್ಯೋಗ ದೊರಕುವ ಭರವಸೆ.
ಮೀನ: ಸಾಲ ಮಾಡುವ ಪರಿಸ್ಥಿತಿ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ನಷ್ಟ.