ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ: ಬುಧವಾರ, ತಿಥಿ: ಏಕಾದಶಿ,
ನಕ್ಷತ್ರ: ಧನಿಷ್ಠ,
ರಾಹುಕಾಲ: 12.25 ರಿಂದ 1.58
ಗುಳಿಕಕಾಲ : 10.53 ರಿಂದ 12.25
ಯಮಗಂಡಕಾಲ : 7.49 ರಿಂದ 9.21
ಮೇಷ: ದ್ರವ್ಯಲಾಭ, ಮಿತ್ರರ ಸಮಾಗಮ, ವ್ಯಾಪಾರ ಉದ್ಯೋಗದಲ್ಲಿ ಲಾಭ, ಮನಸ್ಸಿನಲ್ಲಿ ಭಯ ಭೀತಿ.
Advertisement
ವೃಷಭ: ಸ್ಥಳ ಬದಲಾವಣೆ, ಮಂಗಳಕಾರ್ಯ ಸಾಧ್ಯತೆ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ಯಾರನ್ನು ಹೆಚ್ಚಾಗಿ ನಂಬಬೇಡಿ.
Advertisement
ಮಿಥುನ: ನಾನಾ ರೀತಿಯ ಸಂಪಾದನೆ, ಉನ್ನತ ಸ್ಥಾನಮಾನ, ಭಾಗ್ಯ ವೃದ್ಧಿ, ಮನಶಾಂತಿ, ಜನರಲ್ಲಿ ದ್ವೇಷ, ಅನಾರೋಗ್ಯ.
Advertisement
ಕಟಕ: ಕುಟುಂಬ ಸೌಖ್ಯ, ಸ್ತ್ರೀಯರಿಗೆ ಶುಭ, ಸುಖ ಭೋಜನ, ವಿವಾಹ ಯೋಗ, ಸಲ್ಲದ ಅಪವಾದ ಎಚ್ಚರ.
Advertisement
ಸಿಂಹ: ವಿಪರೀತ ಹಣವ್ಯಯ, ಕಾರ್ಯ ವಿಕಲ್ಪ, ದುಃಖದಾಯಕ ಪ್ರಸಂಗಗಳು, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.
ಕನ್ಯಾ: ದ್ರವ್ಯನಾಶ, ಪರರಿಗೆ ವಂಚಿಸುವುದು, ಋಣಭಾದೆ, ಪ್ರಿಯ ಜನರ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ತುಲಾ: ಅಲ್ಪ ಲಾಭ, ಧನಹಾನಿ, ಕುಟುಂಬದಲ್ಲಿ ಕಲಹ, ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು.
ವೃಶ್ಚಿಕ: ಸಲ್ಲದ ಅಪವಾದ ನಿಂದನೆ, ಬುದ್ದಿ ಕ್ಲೇಶ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮನಶಾಂತಿ, ಸಜ್ಜನ ವಿರೋಧ, ಮಾನಹಾನಿ.
ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವ್ಯಾಪಾರದಲ್ಲಿ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ತೀರ್ಥಯಾತ್ರಾ ದರ್ಶನ, ದೂರ ಪ್ರಯಾಣ.
ಮಕರ: ದಾಂಪತ್ಯದಲ್ಲಿ ಸುಖ ಶಾಂತಿ, ಆಕಸ್ಮಿಕ ಧನಲಾಭ, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ, ವಸ್ತ್ರಾಭರಣ ಖರೀದಿ.
ಕುಂಭ: ಭೂಲಾಭ, ವಾಹನದಿಂದ ಲಾಭ, ಹಿತಶತ್ರುಗಳಿಂದ ತೊಂದರೆ, ಎಲ್ಲಿ ಹೋದರು ಅಶಾಂತಿ, ದೇಹಾಲಸ್ಯ, ಚಂಚಲ ಮನಸ್ಸು.
ಮೀನ: ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ನೌಕರಿಯಲ್ಲಿ ಕಿರಿಕಿರಿ, ಧನವ್ಯಯ, ಅವಮಾನ, ಸ್ಥಗಿತ ಕಾರ್ಯಗಳಿಗೆ ಚಾಲನೆ, ಋಣಭಾದೆ.