ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ,
ವಾರ: ಗುರುವಾರ, ತಿಥಿ: ಪಂಚಮಿ, ನಕ್ಷತ್ರ: ಆರಿದ್ರ
ರಾಹುಕಾಲ: 1: 35 ರಿಂದ 03:02
ಗುಳಿಕಕಾಲ: 9 :12 ರಿಂದ 10:40
ಯಮಗಂಡಕಾಲ: 6:17 ರಿಂದ 7:45
ಮೇಷ: ಸ್ವಯಂಕೃತ ಅಪರಾಧಗಳು, ಸ್ವಂತ ವ್ಯವಹಾರದಲ್ಲಿ ಮೋಸಗಳು, ಆರ್ಥಿಕ ನಷ್ಟ, ಅಧಿಕ ಉಷ್ಣ, ಉಸಿರಾಟ ಸಮಸ್ಯೆ, ದಾಯಾದಿ ಕಲಹಗಳು, ಮಾತಿನಿಂದ ಸಮಸ್ಯೆಗಳು
Advertisement
ವೃಷಭ: ನೆರೆಹೊರೆಯವರೊಂದಿಗೆ ಕಿರಿಕಿರಿ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ನಿದ್ರಾಭಂಗ ದುಸ್ವಪ್ನಗಳು
Advertisement
ಮಿಥುನ: ರಕ್ತದೋಷ, ಅಧಿಕ ಉಷ್ಣ, ಸಾಲಗಾರರಿಂದ ಸಂಕಷ್ಟ, ಹಣಕಾಸಿನ ದುಸ್ಥಿತಿ, ಒತ್ತಡಗಳಿಂದ ನಿದ್ರಾ ಭಂಗ
Advertisement
ಕಟಕ: ಮಕ್ಕಳಿಂದ ಲಾಭ, ಉದ್ಯೋಗ ನಷ್ಟದ ಭೀತಿ, ದೂರ ಪ್ರಯಾಣ, ದಾಯಾದಿಗಳಿಂದ ನೋವು, ಮಿತ್ರರಿಂದ ಸಂಕಷ್ಟ, ಪ್ರಯಾಣದಲ್ಲಿ ಕಳವು
Advertisement
ಸಿಂಹ: ಉದ್ಯೋಗ ಸ್ಥಳದಲ್ಲಿ ಒತ್ತಡ, ಅನಾರೋಗ್ಯ ವ್ಯತ್ಯಾಸದಿಂದ ಆತಂಕ, ತಂದೆಯಿಂದ ನೋವು, ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಭೂಮಿ ವ್ಯವಹಾರಗಳಲ್ಲಿ ತೊಂದರೆ
ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆಗಳು, ಪ್ರಯಾಣದಲ್ಲಿ ತೊಂದರೆ, ಕೋರ್ಟ್ ಕೇಸ್ಗಳಿಗೆ ಅಲೆದಾಟ, ಪಾಲುದಾರಿಕೆಯಲ್ಲಿ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಕಿರಿಕಿರಿ, ದಾಯಾದಿಗಳಿಂದ ಸಮಸ್ಯೆ
ತುಲಾ: ಕೈಗಾರಿಕೆಗಳಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ದೊರೆಯುವುದು, ಆರ್ಥಿಕ ಒತ್ತಡಗಳು, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಪಘಾತಗಳು
ವೃಶ್ಚಿಕ: ಅಪವಾದಗಳು, ಸಂಗಾತಿಯೊಂದಿಗೆ ವಾಗ್ವಾದ, ಕೆಲಸಗಾರರಿಂದ ತೊಂದರೆ, ನರದೌರ್ಬಲ್ಯ, ಪ್ರೀತಿ-ಪ್ರೇಮದಲ್ಲಿ ತೊಂದರೆಗಳು, ಸ್ವಯಂಕೃತ ಅಪರಾಧಗಳಿಂದ ಜೈಲುವಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ಧನಸ್ಸು: ದಾಯಾದಿಗಳಿಂದ ಭಾದೆ, ಪ್ರೇಮಿಗಳೊಂದಿಗೆ ಮನಸ್ತಾಪ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಆರ್ಥಿಕ ಸಹಾಯ,
ಮಕರ: ಸ್ಥಿರಾಸ್ತಿ ವಾಹನದಿಂದ ನಷ್ಟ, ತಾಯಿಯ ಆರೋಗ್ಯ ವ್ಯತ್ಯಾಸ, ಮಾಟ ಮಂತ್ರ ತಂತ್ರದ ಭೀತಿ, ಪ್ರಯಾಣ ವಿಘ್ನ, ಮಕ್ಕಳಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಜಯ
ಕುಂಭ: ಆತುರದ ಮಾತು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಗೊಂದಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅನುಕೂಲ,
ಮೀನ: ಸ್ಥಿರಾಸ್ತಿ ವಾಹನದಿಂದ ಲಾಭ, ಧೈರ್ಯದಿಂದ ಮುನ್ನುಗ್ಗುವಿರಿ, ಆರ್ಥಿಕ ಅನುಕೂಲ, ಕುಟುಂಬದ ಏರುಪೇರುಗಳಿಂದ ಒತ್ತಡ, ನೆರೆಹೊರೆಯವರಿಂದ ನೀಚ ಕಾರ್ಯಗಳು