Connect with us

Bengaluru City

ಕರುನಾಡಿಗೆ ಕಂಟಕವಾದ ಮುಂಬೈ- ಇಂದು 84 ಮಂದಿಗೆ ಕೊರೊನಾ

Published

on

-ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,231 ಕ್ಕೇರಿಕೆ

ಬೆಂಗಳೂರು: ಇಂದು 84 ಮಂದಿಗೆ ಮಹಾಮಾರಿ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. ಗ್ರೀನ್ ಝೋನ್‍ನಲ್ಲಿದ್ದ ರಾಯಚೂರಿನಲ್ಲಿ ಒಂದೇ ದಿನ ಬಂದ ಆರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ಆರು ಜನರು ಮುಂಬೈ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳಕ್ಕೆ ಸೀಮಿತವಾಗಿದ್ದ ಕೊರೊನಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇಂದು ಒಟ್ಟು 521 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಸೋಂಕಿತರ ವಿವರ:
1. ರೋಗಿ-1148: ಹಾಸನದ 17 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
2. ರೋಗಿ-1149: ಹಾಸನದ 40 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
3. ರೋಗಿ-1150: ಹಾಸನದ 34 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
4. ರೋಗಿ-1151: ಹಾಸನದ 29 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
5. ರೋಗಿ-1152: ರಾಯಚೂರಿನ 36 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
6. ರೋಗಿ-1153: ರಾಯಚೂರಿನ 37 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
7. ರೋಗಿ-1154: ರಾಯಚೂರಿನ 25 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
8. ರೋಗಿ-1155: ರಾಯಚೂರಿನ 32 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
9. ರೋಗಿ-1156: ರಾಯಚೂರಿನ 20 ವರ್ಷದ ಯುವಕ- ಸೋಲಾಪುರ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
10. ರೋಗಿ-1157: ರಾಯಚೂರಿನ 44 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
11. ರೋಗಿ-1158: ಬೆಂಗಳೂರು ನಗರ 26 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
12. ರೋಗಿ-1159: ಬೆಂಗಳೂರು ನಗರ 26 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ

13. ರೋಗಿ-1160: ಬೆಂಗಳೂರು ನಗರದ 23 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
14. ರೋಗಿ-1161: ಬೆಂಗಳೂರು 28 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
15. ರೋಗಿ-1162: ಬೆಂಗಳೂರಿನ 24 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
16. ರೋಗಿ-1163: ಬೆಂಗಳೂರಿನ 25 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
17. ರೋಗಿ-1164: ಬೆಂಗಳೂರಿನ 23 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
18. ರೋಗಿ-1165: ಬೆಂಗಳೂರಿನ 27 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
19. ರೋಗಿ-1166: ಬೆಂಗಳೂರಿನ 19 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
20. ರೋಗಿ-1167: ಬೆಂಗಳೂರಿನ 25 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ

21. ರೋಗಿ-1168: ಬೆಂಗಳೂರಿನ 21 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
22. ರೋಗಿ-1169: ಬೆಂಗಳೂರಿನ 32 ವರ್ಷದ ಪುರುಷ- ರೋಗಿ 653ರ ದ್ವಿತೀಯ ಸಂಪರ್ಕ
23. ರೋಗಿ-1170: ಬೆಂಗಳೂರಿನ 30 ವರ್ಷದ ಪುರುಷ- ರೋಗಿ 653ರ ದ್ವಿತೀಯ ಸಂಪರ್ಕ
24. ರೋಗಿ-1171: ಬೆಂಗಳೂರಿನ 19 ವರ್ಷದ ಯುವಕ-ರೋಗಿ 653ರ ದ್ವಿತೀಯ ಸಂಪರ್ಕ
25. ರೋಗಿ-1172: ಬೆಂಗಳೂರಿನ 21 ವರ್ಷದ ಯುವಕ- ರೋಗಿ 653ರ ದ್ವಿತೀಯ ಸಂಪರ್ಕ
26. ರೋಗಿ-1173: ಕೊಪ್ಪಳದ 25 ವರ್ಷದ ಯುವಕ-ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
27. ರೋಗಿ-1174: ಕೊಪ್ಪಳದ 20 ವರ್ಷದ ಯುವಕ- ಮಹಾರಾಷ್ಟ್ರದ ರಾಯಗಡ್‍ಗೆ ಪ್ರಯಾಣದ ಹಿನ್ನೆಲೆ
28. ರೋಗಿ-1175: ಕೊಪ್ಪಳದ 25 ವರ್ಷದ ಯುವಕ- ಚೆನ್ನೈನ ತಮಿಳುನಾಡಿಗೆ ಪ್ರಯಾಣದ ಹಿನ್ನೆಲೆ
29. ರೋಗಿ-1176: ವಿಜಯಪುರದ 19 ವರ್ಷದ ಯುವಕ-ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
30. ರೋಗಿ-1177: ವಿಜಯಪುರದ 45 ವರ್ಷದ ಪುರುಷ-ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
31. ರೋಗಿ-1178: ಗದಗದ 30 ವರ್ಷದ ಪುರುಷ- ಚೆನ್ನೈನ ತಮಿಳುನಾಡಿಗೆ ಪ್ರಯಾಣದ ಹಿನ್ನೆಲೆ
32. ರೋಗಿ-1179: ಗದಗದ 33 ವರ್ಷದ ಪುರುಷ- ರೋಗಿ 913ರ ಸಂಪರ್ಕ
33. ರೋಗಿ-1180: ಗದಗದ 58 ವರ್ಷದ ಪುರುಷ- ರೋಗಿ 913ರ ಸಂಪರ್ಕ

34. ರೋಗಿ-1181: ಗದಗದ 32 ವರ್ಷದ ಪುರುಷ- ಕಂಟೈನ್ಮೆಂಟ್ ಝೋನ್‍ಗೆ ಭೇಟಿ
35. ರೋಗಿ-1182: ಗದಗದ 12 ವರ್ಷದ ಬಾಲಕ- ಕಂಟೈನ್ಮೆಂಟ್ ಝೋನ್‍ಗೆ ಭೇಟಿ
36. ರೋಗಿ-1183: ವಿಜಯಪುರದ 10 ವರ್ಷದ ಬಾಲಕ-ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
37. ರೋಗಿ-1184: ವಿಜಯಪುರದ 20 ವರ್ಷದ ಯುವಕ-ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
38. ರೋಗಿ-1185: ಬಳ್ಳಾರಿಯ 61 ವರ್ಷದ ವೃದ್ಧ- ಉಸಿರಾಟದ ತೊಂದರೆ
39. ರೋಗಿ-1186: ದಾವಣಗೆರೆಯ 24 ವರ್ಷದ ಯುವಕ- ಮಹಾರಾಷ್ಟ್ರದ ಸೋಲಾಪುರಕ್ಕೆ ಪ್ರಯಾಣದ ಹಿನ್ನೆಲೆ
40. ರೋಗಿ-1187: ಕಲಬುರಗಿಯ 24 ವರ್ಷದ ಯುವಕ- ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ

41. ರೋಗಿ- 1188: ಯಾದಗಿರಿಯ 25 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
42. ರೋಗಿ- 1189: ಯಾದಗಿರಿಯ 25 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
43. ರೋಗಿ- 1190: ಯಾದಗಿರಿಯ 30 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
44. ರೋಗಿ- 1191: ಯಾದಗಿರಿಯ 15 ವರ್ಷದ ಬಾಲಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
45. ರೋಗಿ- 1192: ಯಾದಗಿರಿಯ 30 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
46. ರೋಗಿ- 1193: ಬೀದರ್‍ನ 13 ವರ್ಷದ ಬಾಲಕ. ರೋಗಿ-939 ಜೊತೆ ಸಂಪರ್ಕ.

47. ರೋಗಿ- 1194: ಕಲಬುರಗಿಯ 22 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
48. ರೋಗಿ- 1195: ಕಲಬುರಗಿಯ 24 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
49. ರೋಗಿ- 1196: ಕಲಬುರಗಿಯ 29 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
50. ರೋಗಿ- 1197: ಕಲಬುರಗಿಯ 27 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
51. ರೋಗಿ- 1198: ಕಲಬುರಗಿಯ 6 ತಿಂಗಳ ಗಂಡು ಮಗು. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
52. ರೋಗಿ- 1199: ಉತ್ತರ ಕನ್ನಡದ 27 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
53. ರೋಗಿ- 1200: ಉತ್ತರ ಕನ್ನಡದ 35 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
54. ರೋಗಿ- 1201: ಉತ್ತರ ಕನ್ನಡದ 28 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.

55. ರೋಗಿ- 1202: ಉತ್ತರ ಕನ್ನಡದ 40 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
56. ರೋಗಿ- 1203: ಉತ್ತರ ಕನ್ನಡದ 08 ವರ್ಷದ ಬಾಲಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
57. ರೋಗಿ- 1204: ಉತ್ತರ ಕನ್ನಡದ 24 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
58. ರೋಗಿ- 1205: ಉತ್ತರ ಕನ್ನಡದ 10 ವರ್ಷದ ಬಾಲಕ. ಮಹಾರಾಷ್ಟ್ರ, ಮುಂಬೈ ಪ್ರಯಾಣಿಸಿರುವ ಹಿನ್ನೆಲೆ.
59. ರೋಗಿ- 1206: ಉತ್ತರ ಕನ್ನಡದ 02 ವರ್ಷದ ಮಗು. ರೋಗಿ-659 ಸಂಪರ್ಕ.
60. ರೋಗಿ- 1207: ಬೆಂಗಳೂರು ನಗರದ 20 ವರ್ಷದ ಯುವಕ. ದಾಬಸ್‍ಪೇಟೆ, ನೆಲಮಂಗಲ ಪ್ರಯಾಣಿಸಿರುವ ಹಿನ್ನೆಲೆ.
61. ರೋಗಿ-1208: ಬೆಂಗಳೂರಿನ 42 ವರ್ಷದ ಪುರುಷ- ಚೆನ್ನೈಗೆ ಪ್ರಯಾಣ ಮಾಡಿದ ಹಿನ್ನೆಲೆ
61. ರೋಗಿ-1209: ಬೆಂಗಳೂರಿನ 14 ವರ್ಷದ ಬಾಲಕ- ಪಿ-653ರ ಸಂಪರ್ಕದ ಹಿನ್ನೆಲೆ
63. ರೋಗಿ-1210: ಮಂಡ್ಯದ 16 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

64. ರೋಗಿ-1211: ವಿಜಯಪುರದ 22 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
65. ರೋಗಿ-1212: ಮಂಡ್ಯದ 25 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
66. ರೋಗಿ-1213: ಮಂಡ್ಯದ 28 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
67. ರೋಗಿ-1214: ಮಂಡ್ಯದ 50 ವರ್ಷದ ವೃದ್ಧ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
68. ರೋಗಿ-1215: ಮಂಡ್ಯದ 10 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
69. ರೋಗಿ-1216: ಮಂಡ್ಯದ 42 ವರ್ಷದ ವೃದ್ಧ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
70. ರೋಗಿ-1217: ಮಂಡ್ಯದ 31 ವರ್ಷದ ಪುರುಷ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
71. ರೋಗಿ-1218: ಮಂಡ್ಯದ 24 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
72. ರೋಗಿ-1219: ಮಂಡ್ಯದ 35 ವರ್ಷದ ಪುರುಷ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

73. ರೋಗಿ-1220: ಮಂಡ್ಯದ 26 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
74. ರೋಗಿ-1221: ಮಂಡ್ಯದ 33 ವರ್ಷದ ಪುರುಷ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
75. ರೋಗಿ-1222: ಮಂಡ್ಯದ 04 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
76. ರೋಗಿ-1223: ಮಂಡ್ಯದ 40 ವರ್ಷದ ಪುರುಷ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
77. ರೋಗಿ-1224: ಕೊಡಗಿನ 45 ವರ್ಷದ ಪುರುಷ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
78. ರೋಗಿ-1225: ಮೈಸೂರಿನ 46 ವರ್ಷದ ಪುರುಷ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
79. ರೋಗಿ-1226: ಬೆಳಗಾವಿಯ 23 ವರ್ಷದ ಯುವಕ- ರೋಗಿ 575ರ ಜೊತೆ ದ್ವಿತೀಯ ಸಂಪರ್ಕ
80. ರೋಗಿ-1227: ಬೆಳಗಾವಿಯ 23 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

81. ರೋಗಿ-1228: ಮಂಡ್ಯದ 08 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
82. ರೋಗಿ-1229: ಮಂಡ್ಯದ 30 ವರ್ಷದ ಪುರುಷ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
83. ರೋಗಿ-1230: ಮಂಡ್ಯದ 08 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
84. ರೋಗಿ-1231: ಮಂಡ್ಯದ 03 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

Click to comment

Leave a Reply

Your email address will not be published. Required fields are marked *