ಮೈಸೂರು:ಬೆಂಗಳೂರು- ಮೈಸೂರು ನಡುವಿನ ರೈಲ್ವೇ ಹಳಿ ನಿರ್ವಹಣೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರೊವ ಪಿಯೂಷ್ ಗೋಯಲ್, ಅತಿ ವೇಗವಾಗಿ ಚಲಿಸುವ ರೈಲಿನಲ್ಲಿ ಒಂದು ಗ್ಲಾಸ್ ನ ನೀರು ಇಟ್ಟರೆ ಒಂದು ಹನಿಯು ಸಹಾ ಹೊರ ಬೀಳುವುದಿಲ್ಲ, ಅಷ್ಟು ಸರಾಗವಾಗಿದೆ. ಉತ್ತಮ ಮಟ್ಟದ ರೈಲ್ವೆ ಟ್ರಾಕ್ ನಿರ್ವಹಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
The results of intensive track ????️ maintenance carried out between Bengaluru & Mysuru in Karanataka are there for everyone to see.
The journey has become so smooth that not even a single drop of water ???? spilled out of the glass while the train was traveling at high speed. pic.twitter.com/r7aFp55gSA
— Piyush Goyal (@PiyushGoyal) October 30, 2020
Advertisement
ಈ ಕುರಿತ ಪ್ರಯೋಗದ ವೀಡಿಯೊ ಹಾಕಿ ನಿರ್ವಹಣೆ ಫಲಿತಾಂಶ ನೀವೆ ನೋಡಿ ಎಂದು ಗೋಯಲ್ ಬರೆದುಕೊಂಡಿದ್ದಾರೆ.
Advertisement
ವಿಡಿಯೋವನ್ನು ಇಲ್ಲಿಯವರೆಗೆ 1.66 ಲಕ್ಷ ಮಂದಿ ವೀಕ್ಷಿಸಿದ್ದಾರೆ. 21 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 3 ಸಾವಿರ ಮಂದಿ ರೀಟ್ವೀಟ್ ಮಾಡಿದ್ದಾರೆ.