-ಉಡುಪಿಯಲ್ಲಿ 29, ದಕ್ಷಿಣ ಕನ್ನಡದಲ್ಲಿ 24
ಬೆಂಗಳೂರು: ಇಂದು ಸಹ ಮಹಾಮಾರಿ ಕೊರೊನಾ ಶತಕದ ಗಡಿಯನ್ನ ದಾಟಿದ್ದು, 115 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2533ಕ್ಕೆ ಏರಿಕೆಯಾಗಿದೆ. ಇಂದು ಬೆಳಗ್ಗೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಲ್ಲಿ 75 ಮಂದಿಗೆ ಸೋಂಕು ದೃಢವಾಗಿತ್ತು. ಸಂಜೆಯ ಬುಲೆಟಿನ್ ನಲ್ಲಿ 40 ಮಂದಿಗೆ ಸೋಂಕು ತಗುಲಿರೋದು ಖಚಿತವಾಗಿದೆ.
Advertisement
ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಬೆಂಗಳೂರು 9, ಕಲಬುರಗಿ 5, ಯಾದಗಿರಿ 7, ಉಡುಪಿ 29, ಹಾಸನ 13, ಬೀದರ್ 12, ದಕ್ಷಿಣ ಕನ್ನಡ 24, ವಿಜಯಪುರ 2, ರಾಯಚೂರು 1, ಚಿತ್ರದುರ್ಗ 6, ಚಿಕ್ಕಮಗಳೂರು 3, ಹಾವೇರಿ 4ರಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂದು ಒಟ್ಟು 53 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 834 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದನ್ನೂ ಓದಿ: ಇಂದು ಬೆಳಗ್ಗೆ ಬುಲೆಟಿನ್ ನಲ್ಲಿ 75 ಸೋಂಕಿತರ ವಿವರ
Advertisement
ಸಂಜೆ ಬಿಡುಗಡೆಯಾದ ಬುಲೆಟಿನ್
Advertisement
76. ರೋಗಿ-2494 ಹಾವೇರಿ 02 ವರ್ಷದ ಬಾಲಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
77. ರೋಗಿ-2495 ಹಾವೇರಿ 34 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
78. ರೋಗಿ-2496 ಹಾವೇರಿ 28 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
79. ರೋಗಿ-2497 ಹಾವೇರಿ 22 ವರ್ಷದ ಯುವಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
80. ರೋಗಿ-2498 ದಕ್ಷಿಣ ಕನ್ನಡ 43 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
Advertisement
81. ರೋಗಿ-2499 ದಕ್ಷಿಣ ಕನ್ನಡ 40 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
82. ರೋಗಿ-2500 ದಕ್ಷಿಣ ಕನ್ನಡ 31 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
83. ರೋಗಿ-2501 ದಕ್ಷಿಣ ಕನ್ನಡ 36 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
84. ರೋಗಿ-2502 ದಕ್ಷಿಣ ಕನ್ನಡ 25 ವರ್ಷದ ಯುವಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
85. ರೋಗಿ-2503 ದಕ್ಷಿಣ ಕನ್ನಡ 35 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
86. ರೋಗಿ-2504 ದಕ್ಷಿಣ ಕನ್ನಡ 25 ವರ್ಷದ ಯುವತಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
87. ರೋಗಿ-2505 ದಕ್ಷಿಣ ಕನ್ನಡ 23 ವರ್ಷದ ಯುವಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
88. ರೋಗಿ-2506 ದಕ್ಷಿಣ ಕನ್ನಡ 02 ವರ್ಷದ ಬಾಲಕಮ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
89. ರೋಗಿ-2507 ದಕ್ಷಿಣ ಕನ್ನಡ 42 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
90. ರೋಗಿ-2508 ದಕ್ಷಿಣ ಕನ್ನಡ 46 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
91. ರೋಗಿ-2509 ದಕ್ಷಿಣ ಕನ್ನಡ 60 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
92. ರೋಗಿ-2510 ದಕ್ಷಿಣ ಕನ್ನಡ 47 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
93. ರೋಗಿ-2511 ಬೆಂಗಳೂರು ನಗರ 35 ವರ್ಷದ ಪುರುಷ (ಕತಾರ್) ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆ
94. ರೋಗಿ-2512 ದಕ್ಷಿಣ ಕನ್ನಡ 36 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
95. ರೋಗಿ-2513 ದಕ್ಷಿಣ ಕನ್ನಡ 65 ವರ್ಷದ ವೃದ್ಧ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
96. ರೋಗಿ 2514: ದಕ್ಷಿಣ ಕನ್ನಡದ 29 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
97. ರೋಗಿ 2515: ದಕ್ಷಿಣ ಕನ್ನಡದ 30 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
98. ರೋಗಿ 2516: ದಕ್ಷಿಣ ಕನ್ನಡದ 48 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
99. ರೋಗಿ 2517: ಉಡುಪಿಯ 47 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
100. ರೋಗಿ 2518: ಉಡುಪಿಯ 42 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
101. ರೋಗಿ 2519: ಬೆಂಗಳೂರು ನಗರದ 61 ವರ್ಷದ ಮಹಿಳೆ – ಉಸಿರಾಟದ ತೊಂದರೆ
102. ರೋಗಿ 2520: ಕಲಬುರಗಿಯ 25 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
103. ರೋಗಿ 2521: ಕಲಬುರಗಿಯ 04 ವರ್ಷದ ಗಂಡು ಮಗು – ಮಹಾರಾಷ್ಟ್ರದಿಂದ ವಾಪಸ್
104. ರೋಗಿ 2522: ಬೀದರಿನ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
105. ರೋಗಿ 2523: ಬೀದರಿನ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
106. ರೋಗಿ 2524: ಬೀದರಿನ 17 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
107. ರೋಗಿ 2525: ಬೀದರಿನ 32 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
108. ರೋಗಿ 2526: ಬೀದರಿನ 59 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
109. ರೋಗಿ 2527: ಬೀದರಿನ 30 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
110. ರೋಗಿ 2528: ಬೀದರಿನ 31 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
111. ರೋಗಿ 2529: ಬೀದರಿನ 20 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
112. ರೋಗಿ 2530: ಬೀದರಿನ 51 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
113. ರೋಗಿ 2531: ಬೀದರಿನ 20 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
114. ರೋಗಿ 2532: ಬೀದರಿನ 10 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
115. ರೋಗಿ 2533: ಬೀದರಿಬ 6 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್