Monday, 20th November 2017

Recent News

2 weeks ago

ದೇವಸ್ಥಾನದ ಪೂಜಾರಿ ಮೇಲೆ ಮಚ್ಚಿನಿಂದ ಹಲ್ಲೆಗೈದು ಕೊಲೆ

ಯಾದಗಿರಿ: ದೇವಸ್ಥಾನದ ಪೂಜಾರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಹನುಮಂತರಾಯ ನಾಯಕೋಡಿ ಕೊಲೆಯಾದವರು. ಇವರು ಯಮನೂರೇಶ್ವರ ದೇವಾಲಯದ ಪೂಜಾರಿಯಾಗಿದ್ದರು. ಅದೇ ಗ್ರಾಮದ ನಿಂಗಪ್ಪ ಎಂಬವನಿಂದ ಕೊಲೆ ನಡೆದಿದೆ. ಸದ್ಯ ಆರೋಪಿ ನಿಂಗಪ್ಪ ಪರಾರಿಯಾಗಿದ್ದಾನೆ. ಹನುಮಂತರಾಯ ಅವರು ಬಹಿರ್ದೆಸೆಗೆ ಹೋಗಿ ವಾಪಸ್ ಬರುತ್ತಿದ್ದಾಗ ಮಚ್ಚಿನಿಂದ ಹಲ್ಲೆ ನಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹನುಮಂತರಾಯ ಅವರನ್ನ ಚಿಕಿತ್ಸೆಗೆ ಕಲಬುರಗಿಗೆ ರವಾನೆ ಮಾಡಲಾಗ್ತಿತ್ತು. ಆದ್ರೆ ಆಸ್ಪತ್ರೆಗೆ […]

1 month ago

ದೀಪಾವಳಿಯಂದು ಯಾದಗಿರಿಯಲ್ಲಿ ಲಂಬಾಣಿ ಯುವತಿಯರಿಂದ ವಿಶೇಷ ಡ್ಯಾನ್ಸ್

ಯಾದಗಿರಿ: ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ನಾರಿಯರು ಬಣ್ಣ-ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿ ಹಾಡಿಗೆ ತಕ್ಕಂತೆ ಸಖತ್ ಡ್ಯಾನ್ಸ್ ಮಾಡುವ ಮೂಲಕ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಇಡೀ ದೇಶದೆಲ್ಲೆಡೆ ಪಟಾಕಿ ಹಚ್ಚಿ ಸದ್ದು ಗದ್ದಲದಿಂದ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ಆದರೆ ಲಂಬಾಣಿ ಸಮುದಾಯದ ತಾಂಡಾ ನಿವಾಸಿಗಳು ಮಾತ್ರ ಪುರಾತನ ಕಾಲದಿಂದ ಪರಿಸರ ಕಾಳಜಿ...

ಹಾವು ಕಚ್ಚಿ ತಾತ-ಮೊಮ್ಮಗ ಸಾವು

2 months ago

ಯಾದಗಿರಿ: ಹಾವು ಕಚ್ಚಿ ತಾತ ಮತ್ತು ಮೊಮ್ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ನಂದೆಪಲ್ಲಿ ಗ್ರಾಮದಲ್ಲಿ ನಡೆದಿದೆ. 50 ವರ್ಷದ ನಿಂಗಪ್ಪ ಹಾಗೂ ಅವರ ಮೊಮ್ಮಗನಾದ 10 ವರ್ಷ ವಯಸ್ಸಿನ ಚಂದ್ರಶೇಖರ ಮೃತ ದುರ್ದೈವಿಗಳು. ತಾತ ಮೊಮ್ಮಗ ಇಬ್ಬರೂ ರಾತ್ರಿ...

ಪ್ರವಾಹದಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡ ಕುರಿಗಾಹಿಗಳು

2 months ago

ಯಾದಗಿರಿ: ಕೃಷ್ಣ ನದಿಯ ಪ್ರವಾಹದಿಂದ ಕುರಿ ಕಾಯಲು ಹೋದ ಕುರಿಗಾಹಿಗಳು ಕಳೆದ ಮೂರು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದ ಕೋಟಿ ಮಾಳಿ ನಡುಗಡ್ಡೆಯಲ್ಲಿ ನಡೆದಿದೆ. ಗ್ರಾಮದ ಮೂವರು ಕುರಿಗಾಹಿಗಳಾದ ಸೋಮಣ್ಣ, ಶೇಕರಪ್ಪ ಹಾಗೂ ಗದ್ದೆಪ್ಪ...

ಮಹಾಮಳೆಗೆ ಬೆಚ್ಚಿದ ಯಾದಗಿರಿ- ನೀಲಕಂಠರಾಯನಗುಡ್ಡದಲ್ಲಿ ಮಲೇರಿಯಾ ಭೀತಿ

3 months ago

ಯಾದಗಿರಿ: ಎಲೆಕ್ಷನ್ ಬಂದಾಗ ಎಂಥಾ ಕುಗ್ರಾಮಕ್ಕೂ ಭೇಟಿ ಕೊಡೋ ಜನಪ್ರತಿನಿಧಿಗಳು, ಅದೇ ಜನರು ತೀರ ಸಂಕಷ್ಟದಲ್ಲಿದ್ದಾಗ ಹೇಗೆ ಕೈಕೊಡ್ತಾರೆ ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ. ಉಕ್ಕಿ ಹರಿಯುತ್ತಿರುವ ಕೃಷ್ಣೆ, ಜೀವ ಕೈಲಿಡ್ಕೊಂಡು ನದಿಯಲ್ಲಿ ಈಜಿ ದಡ ಸೇರಲೇಬೇಕಾದ ಪರಿಸ್ಥಿತಿ. ಇದು ಯಾದಗಿರಿ...

ಚಿಕಿತ್ಸೆಗಾಗಿ ಪ್ರವಾಹದಲ್ಲಿ ಪ್ರಾಣ ಪಣಕ್ಕಿಟ್ಟು ಈಜಿ ದಡ ಸೇರಿದ

3 months ago

ಯಾದಗಿರಿ: ತಂಗಿಯನ್ನು ನೋಡಲು ಬಂದವನಿಗೆ ಜ್ವರ ಬಂದು ಚಿಕಿತ್ಸೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಹೃದಯವಿದ್ರಾವಕ ಘಟನೆ ಯಾದಗಿರಿಯಲ್ಲಿ ನಡೆದಿದೆ. ಹೌದು. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 45 ಸಾವಿರ ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ನದಿಯಲ್ಲಿ ಹೆಚ್ಚಿನ ಪ್ರಮಾಣ ನೀರು ಬಂದಿರುವುದರಿಂದ ನೀಲಕಂಠರಾಯನಗಡ್ಡಿ...

ಸಂತೆಗೆ ಬಂದಿದ್ದ ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆ

3 months ago

ಯಾದಗಿರಿ: ಏಳು ತಿಂಗಳ ಗರ್ಭಿಣಿಗೆ ನಡುರಸ್ತೆಯಲ್ಲಿ ಹೆರಿಗೆಯಾಗಿರುವ ಘಟನೆ ಜಿಲ್ಲೆಯ ಕಕ್ಕೇರಾ ಪಟ್ಟಣದ ಹೊರ ಭಾಗದಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಬೆಂಚಿಗಡ್ಡಿ ಗ್ರಾಮದಿಂದ ಕಕ್ಕೇರಾದ ಸಂತೆಗೆ ಬಂದಿದ್ದ ಮರಿಯಮ್ಮ ವಾಪಸ್ ತೆರಳುವಾಗ ನಡುರಸ್ತೆಯಲ್ಲಿ ಅವಳಿ ಮಕ್ಕಳಗೆ ಜನ್ಮ ನೀಡಿದ್ದಾರೆ. ಎರಡು ಮಕ್ಕಳಲ್ಲಿ...

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಲ್ಲಿಪೂರ ವಾರಿತಾಂಡಾದ ಮಕ್ಕಳಿಗೆ ಕೊನೆಗೂ ಸಿಕ್ತು ಬಿಸಿಯೂಟ

3 months ago

ಯಾದಗಿರಿ: ಎಲ್ಲಾ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯಿದೆ. ಆದರೆ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿತಾಂಡದ ಸರ್ಕಾರಿ ಪ್ರಾಥಮೀಕ ಶಾಲೆಯ ಮಕ್ಕಳಿಗೆ ಎರಡು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿ ಜೂನ್ 27ರಂದು ವಿಸ್ತೃತವಾಗಿ ವರದಿ ಮಾಡಿತ್ತು....