Friday, 25th May 2018

Recent News

5 days ago

ರೈಲು ಏರಲು ಹೋದಾಗ ಹಳಿಗೆ ಸಿಲುಕಿ ಬದುಕುಳಿದ ವ್ಯಕ್ತಿ

ಬಾಗಲಕೋಟೆ: ಎದುರು ಬರುತ್ತಿದ್ದ ರೈಲು ಏರಲು ಹೋಗಿ ವ್ಯಕ್ತಿಯೊರ್ವ ರೈಲ್ವೇ ಹಳಿಗೆ ಸಿಲುಕಿ ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಬಾಗಲಕೋಟೆ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಅಷ್ಪಾಕ್ ಅಹಮದ್ ಗಂಗಳಿ ಬದುಕುಳಿದ ವ್ಯಕ್ತಿ. ವಿಜಯಪುರ ನಿವಾಸಿಯಾಗಿರುವ ಅಷ್ಪಾಕ್ ಬಾಗಲಕೋಟೆಯಿಂದ ವಿಜಯಪುರಕ್ಕೆ ಹೊರಡುವ ರೈಲು ಏರಲು ಉತ್ಸುಕರಾಗಿದ್ದರು. ರೈಲು ನಿಲ್ಲುವ ಮುನ್ನವೇ ಏರಲು ಹೋದಾಗ ಆಯತಪ್ಪಿ ಅಷ್ಪಾಕ್ ಅಹಮದ್ ಕಾಲು ಹಳಿ ಭಾಗದಲ್ಲಿ ಸಿಲುಕಿದೆ. ತಕ್ಷಣ ಅಲ್ಲಿದ್ದ ಜನ ಕಿರುಚಲು ಆರಂಭಿಸಿದಾಗ ಸ್ಥಳಕ್ಕೆ ಧಾವಿಸಿದ ರೈಲ್ವೇ ಪೊಲೀಸರು ಅಷ್ಪಾಕ್ ಅಹಮದ್‍ರ ರಕ್ಷಣೆಗೆ […]

2 weeks ago

ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

ಮುಂಬೈ: ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಎಂಬವರೇ ಬಾಲಕಿಯನ್ನು ರಕ್ಷಿಸಿದ ಯೋಧ. ಇವರು ಐದು ವರ್ಷದ ಬಾಲಕಿ ರೈಲಿನ ಅಡಿಯಲ್ಲಿ ಸಿಲುಕಿದಾಗ ಓಡಿ ಹೋಗಿ ಪ್ರಾಣಾಪಾದಿಂದ ಕಾಪಾಡಿದ್ದಾರೆ. ಘಟನೆಯ ವಿವರ: ಶುಕ್ರವಾರ...

ಮಹಿಳೆ ಮೇಲಿನ ಅತ್ಯಾಚಾರವನ್ನ ತಪ್ಪಿಸಲು ಚಲಿಸುತ್ತಿರುವ ರೈಲಿನಿಂದ ಜಿಗಿದ ಪೊಲೀಸ್ ಪೇದೆ!

4 weeks ago

ಚೆನ್ನೈ: ಮಹಿಳೆಯ ಮೇಲಿನ ಅತ್ಯಾಚಾರವನ್ನು ತಡೆಯಲು ಪೊಲೀಸ್ ಪೇದೆಯೊಬ್ಬರು ತನ್ನ ಪ್ರಾಣದ ಹಂಗನ್ನು ತೊರೆದು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಸಂತ್ರಸ್ತೆಯನ್ನ ರಕ್ಷಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರೈಲ್ವೆ ರಕ್ಷಣಾ ಪಡೆಯ 26 ವರ್ಷದ ಶಿವಾಜಿ ಎಂಬವರೇ ಮಹಿಳೆಯನ್ನು ರಕ್ಷಣೆ ಮಾಡಿದ ಕಾನ್ಸ್...

ರೈಲಿನಿಂದ ಬೀಳುತ್ತಿದ್ದವರ ರಕ್ಷಣೆಗೆ ತೆರಳಿ ಇಬ್ಬರು ಕೂಲಿಗಳ ದುರ್ಮರಣ!

1 month ago

ಮುಂಬೈ: ಇಲ್ಲಿನ ವಸಾಯಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಲು ತೆರಳಿ ಇಬ್ಬರು ಕೂಲಿಗಳು ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ 8.30ರ ಸುಮಾರಿಗೆ 66 ವರ್ಷದ ಎಸ್ ಪಂಗಟಿ ರಾಜ್ ನಾಯ್ಡು ಎಂಬ ಪ್ರಯಾಣಿಕರೊಬ್ಬರು ತುಂಬಿ ತುಳುಕುತ್ತಿದ್ದ ರೈಲಿನಿಂದ...

ಮದ್ವೆಯಾದ ಮೂರನೇ ದಿನವೇ ಆತ್ಮಹತ್ಯೆಗೆ ಶರಣಾದ ವರ!

1 month ago

ನವದೆಹಲಿ: ಮದುವೆಯಾದ ಮೂರನೇ ದಿನದಲ್ಲಿ ವರ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಆಕಾಶ್ (22) ಆತ್ಮಹತ್ಯೆಗೆ ಶರಣಾದ ವರ. ಪ್ರೇಮ್ ಸಿಂಗ್ ಅವರ ಪುತ್ರ ಆಕಾಶ್ ಮದುವೆ ಏ. 20ರಂದು ರಾಕೇಶ್ ಕುಮಾರ್ ಅವರ...

ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಪ್ರೇಮಿಗಳಿಂದ ಸೆಕ್ಸ್- ವಿಡಿಯೋ ಮಾಡಿದ್ರೂ ಡೋಂಟ್ ಕೇರ್!

1 month ago

ಲಂಡನ್: ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಪ್ರೇಮಿಗಳು ಸೆಕ್ಸ್ ಮಾಡಿದ ಘಟನೆ ಇಂಗ್ಲೆಂಡಿನ ಕೇಟೇರ್‍ಹೆಮ್ ಸ್ಟೇಷನ್‍ನಲ್ಲಿ ನಡೆದಿದೆ. ಟೈನಿನಲ್ಲಿ ಪ್ರಯಾಣಿಕರು ಇರುವುದು ಗೊತ್ತಿದ್ದು, ಅವರ ಬಗ್ಗೆ ಯೋಚಿಸದೇ ಈ ಜೋಡಿ ದೈಹಿಕ ಸಂಪರ್ಕ ಬೆಳೆಸಿದ್ದರು. ಹೀಗಿರುವಾಗ ಪ್ರಯಾಣಿಕನೊಬ್ಬ ತನ್ನ ಮೊಬೈಲಿನಲ್ಲಿ ಆ ಜೋಡಿಯ...

ಹಳಿ ತಪ್ಪಿದ ಪ್ಯಾಸೆಂಜರ್ ರೈಲು – ಹಲವು ಮಂದಿಗೆ ಗಾಯ

1 month ago

ಭೋಪಾಲ್: ಮಧ್ಯಪ್ರದೇಶದ ಜಬಲ್ಪುರ್‍ನಲ್ಲಿ ಪ್ಯಾಸೆಂಜರ್ ರೈಲೊಂದು ಹಳ್ಳಿ ತಪ್ಪಿದ್ದು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ. ಕತ್ನಿ ಜಿಲ್ಲೆಯ ಸಲ್ನಾ ಮತ್ತು ಪಿಪರಿಯಾ ಕಲಾನ್ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ಸಂಭವಿಸಿದೆ. ಕತ್ನಿ-ಚೌಪಾನ್ ಪ್ಯಾಸೆಂಜರ್ ರೈಲಿನ ಐದು...

ಇಂಜಿನ್ ಇಲ್ಲದೇ 12 ಕಿಮೀ ಚಲಿಸಿದ 22 ಬೋಗಿಯ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌

2 months ago

ಭುವನೇಶ್ವರ್: ರೈಲ್ವೇ ನೌಕರರ ನಿರ್ಲಕ್ಷ್ಯದಿಂದಾಗಿ 22 ಬೋಗಿಯುಳ್ಳ ಅಹಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲ್ವೆ ಇಂಜಿನ್ ಇಲ್ಲದೇ ಸುಮಾರು 12 ಕಿ.ಮೀ. ಚಲಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶನಿವಾರ ರಾತ್ರಿ 10.45 ನಿಮಿಷಕ್ಕೆ ಓರಿಸ್ಸಾ ರಾಜ್ಯದ ಟಿಟಲಗಢ ನಿಲ್ದಾಣಕ್ಕೆ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌...