Wednesday, 23rd August 2017

Recent News

3 months ago

ಇಂದು ತಾಯಂದಿರ ದಿನ: ಎಲ್ಲ ಅಮ್ಮಂದಿರಿಗೆ ವಿರಾಟ್ ಕೊಹ್ಲಿ ವಿಶ್ ಮಾಡಿದ್ದು ಹೀಗೆ

ನವದೆಹಲಿ: ಇಂಡಿಯನ್ ಕ್ರಿಕೆಟ್ ಟೀಂ ನಾಯಕ ವಿರಾಟ್ ಕೊಹ್ಲಿ ತಾಯಿ ಸರೋಜ್ ಕೊಹ್ಲಿ ಅವರಿಗೆ ಮದರ್ಸ್ ಡೇ ಅಂಗವಾಗಿ ಪ್ರೀತಿಯ ತಾಯಿಗೆ ವಿಶ್ ಮಾಡಿದ್ದಾರೆ. ತಮ್ಮ ತಾಯಿಯ ಜೊತೆ ಎಲ್ಲ ತಾಯಂದಿರಿಗೂ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ವಿರಾಟ್ ತಮ್ಮ ಇನ್ ಸ್ಟಾಗ್ರಾಂ ವಿಡಿಯೋವೊಂದನ್ನು ಅಪ್‍ಲೋಡ್ ಮಾಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ತಾಯಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು ಪ್ರಶ್ನಾರ್ಥಕ ಚಿಹ್ನೆಯಲ್ಲಿ ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಮೂಲಕ ನಾಡಿನ ಎಲ್ಲ ತಾಯಂದಿರಿಗೂ, ಅಮ್ಮಂದಿರ ದಿನದ ಶುಭಾಶಯವನ್ನು ತಿಳಿಸಿದ್ದಾರೆ. […]

3 months ago

ಇಂದು ತಾಯಂದಿರ ದಿನ: ಅನಾರೋಗ್ಯಕ್ಕೆ ತುತ್ತಾಗಿರೋ ಅಮ್ಮನಿಗಾಗಿ ಹಾಡು ಅರ್ಪಿಸಿದ ಶಿವಮೊಗ್ಗದ ಯುವಕ

ಶಿವಮೊಗ್ಗ: ಹೆತ್ತ ತಾಯಿ ಕಣ್ಣೆದುರಿನ ದೇವರು ಎಂಬ ಮಾತಿದೆ. ಈ ದೇವರಿಗಾಗಿ ಏನೆಲ್ಲಾ ಕಾಣಿಕೆ ನೀಡುವವರು ನಮ್ಮ ನಡುವೆ ಇದ್ದಾರೆ. ಶಿವಮೊಗ್ಗದ ಒಬ್ಬ ಯುವಕ ಅನಾರೋಗ್ಯಕ್ಕೆ ಒಳಗಾದ ತನ್ನ ತಾಯಿಗಾಗಿ ಒಂದು ಹಾಡನ್ನು ಮಾಡಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ನಾ ಕಂಡ ಬೆಳಕು ನೀನಮ್ಮ… ಮಡಿಲ ಮಗುವು ನಾನಮ್ಮ…. ಎಂದು ಹಾಡುತ್ತಿರುವ ಯುವಕನ ಹೆಸರು ರಾಹುಲ್...