Monday, 22nd January 2018

3 months ago

10ನೇ ಆಟಗಾರನನ್ನು ಔಟ್ ಮಾಡಲು 9 ಮಂದಿ ಸ್ಲಿಪ್ ನಲ್ಲಿ ಫೀಲ್ಡ್ ಮಾಡಿದ್ರು..!

ರಾಯ್‍ಪುರ: ಕ್ರಿಕೆಟ್ ಮ್ಯಾಚಲ್ಲಿ 9 ಆಟಗಾರರು ಸ್ಲಿಪ್ ನಲ್ಲಿ ನಿಂತು ಫೀಲ್ಡ್ ಮಾಡಿದ್ದನ್ನು ಇತ್ತೀಚಿನ ದಿನಗಳಲ್ಲಿ ನೀವು ಯಾವತ್ತಾದರೂ ನೋಡಿದ್ದೀರಾ..? ಈಗೀಗ ಹೆಚ್ಚು ಅಂದ್ರೆ 4 ಅಥವಾ 5 ಮಂದಿ ಸ್ಲಿಪ್ ನಲ್ಲಿ ಕ್ಷೇತ್ರ ರಕ್ಷಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಬಂಗಾಳ ಮತ್ತು ಛತ್ತೀಸ್‍ಗಢ ನಡುವಿನ ರಣಜಿ ಪಂದ್ಯ ಇತ್ತೀಚಿನ ದಿನಗಳಲ್ಲಿ ಕಾಣದೇ ಇದ್ದ ಇಂತಹ ಕೆಲ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಯಿತು. 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಆಟಗಾರನನ್ನು ಔಟ್ ಮಾಡಲು 9 ಮಂದಿ ಸ್ಲಿಪ್ […]

4 months ago

ಆಸೀಸ್ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಯಾರು ಇನ್? ಯಾರು ಔಟ್?

ಮುಂಬೈ: ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ವಾಪಸ್ ಆಗಿದ್ದಾರೆ. ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿಗೆ ಪ್ರಕಟಿಸಿದ 16 ಮಂದಿಯ ತಂಡದಲ್ಲಿ ಉಮೇಶ್ ಯಾದವ್, ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ಗಳಾದ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕುಲದೀಪ್ ಯಾದವ್, ಯಜುವೇಂದ್ರ ಚಹಲ್,...