Mango Season: ಊಟದ ಬಳಿಕ ಮಾವು ತಿಂದು ಯುವತಿ ದುರ್ಮರಣ!
ಭೋಪಾಲ್: 23 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ (Indore Madhyapradesh) ನಲ್ಲಿ…
ಛತ್ತೀಸ್ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.
- ಮಿಯಾಝಾಕಿಯ ವಿಶೇಷತೆಯೇನು? ರಾಯ್ಪುರ: ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮಾವು ಎಂದರೆ ಅದು ಜಪಾನಿನ (Japan)…
ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು ‘ಮಿಯಾಝಾಕಿ’
- ಏನಿದರ ವಿಶೇಷತೆ..? ಕೋಲ್ಕತ್ತಾ: ಜಪಾನ್ ಮೂಲದ ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಖ್ಯಾತಿ…
ಹಾಪ್ಕಾಮ್ಸ್ನಲ್ಲಿ ಮೇ 26 ರಿಂದ ಮಾವು, ಹಲಸು ಮೇಳ
ಬೆಂಗಳೂರು: ಮೇ 26 ರಿಂದ ಜೂನ್ 4 ರವರೆಗೆ ಹಾಪ್ಕಾಮ್ಸ್ನಲ್ಲಿ (HOPCOMS) ಮಾವು ಹಾಗೂ ಹಲಸು…
ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಿ
ಮಾವಿನ ಹಣ್ಣು (Mango) ತಿನ್ನಲು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ (Health) ಉತ್ತಮವಾಗಿದೆ. ಬೇಸಿಗೆಯಲ್ಲಿ ಸಿಗುವ ಮಾವಿನ…
ಮಾವಿನ ಗೊರಟೆ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು
ಲಂಡನ್: ಮಾವಿನ ಉಪ್ಪಿನಕಾಯಿಯನ್ನು (Mango Pickle) ಸೇವಿಸಿದ ನಂತರ ಗೊರಟೆ ಗಂಟಲಿಗೆ ಸಿಕ್ಕಿಕೊಂಡು 57 ವರ್ಷದ…
ತಮ್ಮದೇ ತೋಟದಲ್ಲಿ 1,600 ತಳಿಯ ಮಾವು ಬೆಳೆದ ಭಾರತದ ಮ್ಯಾಂಗೋ ಮ್ಯಾನ್
ಲಕ್ನೋ: ಭಾರತದ ಮ್ಯಾಂಗೋ ಮ್ಯಾನ್ ಎಂದೇ ಫೇಮಸ್ ಆಗಿರುವ 82 ವಯಸ್ಸಿನ ಹಾಜಿ ಕಲೀಮುಲ್ಲಾ ಖಾನ್…
ಮಾವಿನಹಣ್ಣಿಗಾಗಿ ಹಠ ಮಾಡಿದ 5 ವರ್ಷದ ಬಾಲಕಿಯನ್ನು ಕೊಲೆಗೈದ ಸೋದರ ಮಾವ
ಲಕ್ನೋ: 5 ವರ್ಷದ ಬಾಲಕಿ ಪದೇ ಪದೇ ಮಾವಿನ ಹಣ್ಣು ಬೇಕೆಂದು ಹಠ ಮಾಡಿದ್ದಕ್ಕೆ ಸೋದರ…
ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್ – ಇದರ ವಿಶೇಷತೆ ಏನು ಗೊತ್ತಾ?
ನವದೆಹಲಿ: ಸಾಮಾನ್ಯವಾಗಿ ಮಾವಿನ ಹಣ್ಣು ಎಂದರೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ತೋತಪುರಿ, ರಸಪುರಿ, ಸೇಂದೂರ, ಬದಾಮಿ, ಇತರೆ…
ಬಾಯಲ್ಲಿ ನೀರು ಬರಿಸುವ ‘ಮಾವಿನಕಾಯಿ ಸಿಹಿ ಪಚಡಿ’ ಮಾಡಿ ಸವಿಯಿರಿ
ಮಾವಿನಕಾಯಿ ಹೆಸರು ಹೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ಮಾವಿನಿಂದ ಮಾಡುವ ಎಲ್ಲ ತಿನಿಸು, ಜ್ಯೂಸ್ ಎಂದರೆ…