Friday, 22nd June 2018

Recent News

1 year ago

ಹ್ಯಾಪನ್ ಆಪ್ ಜೊತೆ ಕೈ ಜೋಡಿಸಿದ ಲಹರಿ ಮ್ಯೂಸಿಕ್ ಸಂಸ್ಥೆ

ಬೆಂಗಳೂರು: ಲಹರಿ ಆಡಿಯೋ ಸಂಸ್ಥೆ ಕೇವಲ ಮ್ಯೂಸಿಕ್ ಕ್ಷೇತ್ರಕಷ್ಟೇ ಸಿಮಿತವಾಗದೇ ಈಗ ಹೊಸದಾಗಿ ಆಪ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ವಿದೇಶದಲ್ಲಿ ಈಗಾಗಲೇ ಖ್ಯಾತಿ ಪಡೆದು ಹೊಸ ಕ್ರೇಜ್ ಹುಟ್ಟಿಸುತ್ತಿರುವ ಹ್ಯಾಪನ್ ಎಂಬ ಡೇಟಿಂಗ್/ ಮೀಟಿಂಗ್ ಆಪ್ ಜೊತೆ ಲಹರಿ ಸಂಸ್ಥೆ ಸಹ ಕೈ ಜೋಡಿಸಿದೆ. ಲಹರಿ ಸಂಸ್ಥೆಯ ಮುಖ್ಯಸ್ಥರಾದ ವೇಲು ಮಾತನಾಡಿ, ಹ್ಯಾಪನ್ ಮೀಟಿಂಗ್ ಆಪ್ ಜನರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಆಪ್ ಆಗಿದ್ದು, ವಿದೇಶಗಳಲ್ಲಿ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿದೆ. ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ 40 ಕ್ಕೂ […]