Thursday, 26th April 2018

Recent News

2 weeks ago

50 ಸಾವಿರ ರೂ. ಬೆಲೆ ಬಾಳುವ ನಾಯಿಯನ್ನು ಕದ್ದ ಡಿಪ್ಲೊಮಾ ವಿದ್ಯಾರ್ಥಿಗಳು!

ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳು 50,000 ರೂ. ಬೆಲೆ ಬಾಳುವ ನಾಯಿಯನ್ನು ಕದ್ದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ವಿಘ್ನೇಶ್ವರನಗರದಲ್ಲಿ ನಡೆದಿದೆ. ಅರುಣ್ ಹಾಗೂ ಗಿರೀಶ್ ನಾಯಿ ಕಳ್ಳತನ ಮಾಡಿದ ಬಂಧಿತರು. ಮೂರ್ತಿ ಎಂಬುವವರ ಮನೆಯಲ್ಲಿ ವಿದ್ಯಾರ್ಥಿಗಳು ನಾಯಿಯನ್ನು ಕಳ್ಳತನ ಮಾಡಿದ್ದು, ಆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೀಗಲ್ ತಳಿ ನಾಯಿ ಸುಮಾರು 50 ಸಾವಿರ ಬೆಲೆಬಾಳುವ ನಾಯಿಯಾಗಿದ್ದು, ಮೂರ್ತಿ ಕುಟುಂಬದವರು ಶನಿವಾರ ಬೆಳಗ್ಗೆ ಬೀಗಲ್ ಎಂಬ ನಾಯಿಯನ್ನು ಸ್ನಾನ ಮಾಡಿಸಿ ಹೊರಗೆ ಕಟ್ಟಿಹಾಕಿದ್ದರು. ಮನೆ ಹೊರಗೆ ಕಟ್ಟಿ […]

2 weeks ago

ಭಾರತೀಯ ಚಿತ್ರರಂಗದಲ್ಲೇ ಫಸ್ಟ್ ಟೈಂ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿತು ಶ್ವಾನ!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಶ್ವಾನಗಳ ಅಬ್ಬರ ಜೋರಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಶ್ವಾನವೊಂದು ತಾನು ಮಾಡಿದ ಪಾತ್ರಕ್ಕೆ ಡಬ್ ಮಾಡಿದೆ. ಇದು ಅಕ್ಕಪಕ್ಕದ ಇಂಡಸ್ಟ್ರಿಯಲ್ಲಿ ಆದ ಮಿರಾಕಲ್ ಅಲ್ಲ. ನಮ್ಮ ಸ್ಯಾಂಡಲ್‍ವುಡ್ ಇಂಡಸ್ಟ್ರಿಯಲ್ಲಿ ಆಗಿದೆ. ಸಿನಿಮಾಗಳಲ್ಲಿ ಶ್ವಾನಗಳು ನಟಿಸುವುದು ಸಾಮಾನ್ಯವಾಗಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಹಾಗೂ ಸಂಯುಕ್ತ...

ಆಹಾರ ನೀರು ಬಿಟ್ಟು ದೇವಸ್ಥಾನ ಸುತ್ತುತ್ತಿರುವ ಶ್ವಾನ

1 month ago

ಬೆಂಗಳೂರು: ಶ್ವಾನವೊಂದು ಆಹಾರ ನೀರು ಬಿಟ್ಟು ದೇವರ ಗುಡಿಯನ್ನು ಸುತ್ತುವ ಮೂಲಕ ಅಚ್ಚರಿಗೆ ಕಾರಣವಾಗಿರುವ ಘಟನೆ ನಗರದ ಹೊರವಲಯ ಬನ್ನೇರುಘಟ್ಟದಲ್ಲಿ ನಡೆದಿದೆ. ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಮುಂದೆ ಇರುವ ಬಿಸಿಲು ಮಾರಮ್ಮನ ಗುಡಿ ಹಾಗೂ ಗರುಡಗಂಬವನ್ನು ಶ್ವಾನವೊಂದು ಕಳೆದ ಮೂರು...

ಖಂಡಿತ ಫೋಟೋಶಾಪ್ ಅಲ್ಲ: ಮಾನವನ ಮುಖವನ್ನೇ ಹೋಲುವ ಈ ನಾಯಿ ನೋಡಿ ದಂಗಾದ ಜನ!

1 month ago

ವಾಷಿಂಗ್ಟನ್: ಇದು ಫೋಟೋಶಾಪ್ ಮಾಡಿರೋ ಚಿತ್ರವಲ್ಲ, ಅಥವಾ ಫೇಸ್‍ಸ್ವಾಪ್ ಮಾಡಿರೋ ಫೋಟೋ ಕೂಡ ಅಲ್ಲ. ಮಾನವನ ಮುಖವನ್ನೇ ಹೋಲುವ ಈ ನಾಯಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಶಿಹ್ ತ್ಸು ಜಾತಿಗೆ ಸೇರಿದ ಈ ನಾಯಿಯ ಹೆಸರು ಯೋಗಿ....

ಕರಿ`ಕಾಲಾ’ನ ಬೀದಿ ನಾಯಿ `ಮಣಿ’ಗೆ ಕೋಟಿ ಕೋಟಿ ಬೆಲೆ!

2 months ago

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ `ಕಾಲಾ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬೀದಿ ನಾಯಿ `ಮಣಿ’ ಗೆ ಈಗ ಕೋಟಿ ಕೋಟಿ ಬೆಲೆ ಬಂದಿದೆ. ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ `ಕಾಲಾ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮಣಿ ಹೆಸರಿನ ಬೀದಿ ನಾಯಿ ಸದ್ಯ ಎಲ್ಲಿಲ್ಲದ...

ಮಾಲೀಕ ಸತ್ತು 4 ತಿಂಗಳು ಕಳೆದ್ರೂ ಆಸ್ಪತ್ರೆ ಬಿಟ್ಟು ಕದಲುತ್ತಿಲ್ಲ ನಾಯಿ

2 months ago

ಬ್ರೆಸಿಲಿಯಾ: ನಾಯಿಗಳ ನಿಷ್ಠೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯಲ್ಲ. ಮಾಲೀಕನ ಮೇಲೆ ನಾಯಿಗಳು ಎಷ್ಟು ಪ್ರೀತಿ ಇಟ್ಟಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. 4 ತಿಂಗಳ ಹಿಂದೆ ತನ್ನ ಮಾಲೀಕ ಸಾವನ್ನಪ್ಪಿದ ಆಸ್ಪತ್ರೆಯಿಂದ ಹೋಗಲು ನಿರಾಕರಿಸಿ ನಾಯಿಯೊಂದು ಅಲ್ಲೇ ಕಾಲ...

ಅಪಘಾತದಲ್ಲಿ ಸಾವನ್ನಪ್ಪಿದ ಮರಿಯ ಬಳಿ ರೋಧಿಸಿದ ತಾಯಿ ನಾಯಿ

2 months ago

ತುಮಕೂರು: ತನ್ನ ಮರಿಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದನ್ನು ಕಂಡ ತಾಯಿ ನಾಯಿ ವೇದನೆ ಪಟ್ಟ ಮನಕಲಕುವ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ಹನುಮಂತಪುರದಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಯಿ ಮರಿಯೊಂದು ಸಾವನಪ್ಪಿತ್ತು. ಇದನ್ನು ಕಂಡ ತಾಯಿ ನಾಯಿ ತನ್ನ ಮರಿಯ ಮೈ...

ಬೀದಿ ನಾಯಿ, ದನಗಳಿಗೆ ವಿಶೇಷ ಆರೈಕೆ ಮಾಡ್ತಾರೆ ತುಮಕೂರಿನ ವಕೀಲ ನಟರಾಜು

2 months ago

ತುಮಕೂರು: ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿರೋ ನಟರಾಜು ಅವರಿಗೆ ಮೂಕಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇವರು ಅನಾರೋಗ್ಯಕ್ಕೀಡಾಗೋ ಹತ್ತಾರು ಹಸುಗಳು, ನೂರಾರು ಬೀದಿ ನಾಯಿಗಳ ರಕ್ಷಕರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದರೂ ಇವರ ಪ್ರವೃತ್ತಿ ಮಾತ್ರ ಮೂಕ ಪ್ರಾಣಿಗಳ ರಕ್ಷಣೆ ಮಾಡುವುದು. ಹಸುಗಳು, ನಾಯಿಗಳು ಅಂದರೆ ಎಲ್ಲಿಲ್ಲದ ಅಕ್ಕರೆ....