Friday, 24th November 2017

Recent News

2 weeks ago

ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ

ಸಿಡ್ನಿ: ದೈತ್ಯ ಹೆಬ್ಬಾವೊಂದು ಮರದಲ್ಲಿ ಬಾವಲಿಯನ್ನು ನುಂಗಲು ಪ್ರಯತ್ನಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ಈ ಘಟನೆ ನಡೆದಿದೆ. ಹೆಬ್ಬಾವು, ಬಾವಲಿ ನಡುವಿನ ಕಾಳಗದ ವಿಡಿಯೋ ಮೈ ಜುಮ್ಮೆನಿಸುವಂತಿದೆ. ಕಾರ್ಪೆಟ್ ಪೈಥಾನ್ ಜಾತಿಗೆ ಸೇರಿದ ಹೆಬ್ಬಾವು ಬಾವಲಿಯನ್ನ ಸುಮಾರು ಅರ್ಧ ಗಂಟೆ ಕಾಲ ತನ್ನ ಹಿಡಿತದಲ್ಲಿ ಸಿಲುಕಿಸಿಕೊಂಡು ನುಂಗಲು ಯತ್ನಿಸಿದೆ. ಬಾವಲಿ ಕೂಡ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದೆ. ಬಾವಲಿಯ ಅದೃಷ್ಟಕ್ಕೆ ಹೆಬ್ಬಾವು ಅರ್ಧ ಗಂಟೆ ನಂತರ ವಿಫಲವಾಗಿ ಬಾವಲಿಯನ್ನ ನೆಲಕ್ಕುಳುರುವಂತೆ ಕೆಳಗೆ ಬಿಟ್ಟಿದೆ. […]

7 months ago

ಬ್ಯಾಟೇ ಅಸ್ತ್ರ, ಪಾತ್ರೆಗಳೇ ಗುರಾಣಿ- ಮನೆಗೆ ನುಗ್ಗಿ 30 ಮಂದಿ ಅಟ್ಟಹಾಸ, ಮಹಿಳೆಯರ ಮೇಲೆ ಹಲ್ಲೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ತಡರಾತ್ರಿ ಭಯಾನಕ ದಾಂಧಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮೆನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಶಿವಾಜಿನಗರದ ತಿಮ್ಮಯ್ಯ ರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ರೀಟಾ ಎಂಬಾಕೆಯ ಮನೆಯ ಮೇಲೆ ಪಕ್ಕದ ಮನೆಯವರಾದ ಸುಹೇಲ್ ಹಾಗೂ ಮಹ್ಮದ್ ನೂರ್ 30ಕ್ಕೂ...