Thursday, 20th July 2017

21 hours ago

ಮದುವೆಯಾಗ್ತಿನಿ ಎಂದು ನಂಬಿಸಿ ಫೇಸ್‍ಬುಕ್ ಫ್ರೆಂಡ್ ಮೇಲೆ ಅತ್ಯಾಚಾರ- ಕೈಕೊಟ್ಟ ಟೆಕ್ಕಿಯ ಬಂಧನ

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಬಳಿಕ ಯುವತಿಯ ಮೇಲೆ ಅತ್ಯಾಚಾರವೆಸಗಿದ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮ್ ಪಟೇಲ್(28) ಬಂಧಿತ ಟೆಕ್ಕಿ. ಈ ಘಟನೆ ಮೈಸೂರು ಜಿಲ್ಲೆಯ ಕುವೆಂಪುನಗರ ಎಂ ಬ್ಲಾಕ್‍ನಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರೇಮ್ ಪಟೇಲ್, ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡಿದ್ದನು. 6 ತಿಂಗಳಿಂದ ಪ್ರೀತಿಸಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು. ಆ ಬಳಿಕ ಈ ಯುವತಿಯನ್ನ ವಂಚಿಸಿ ಮತ್ತೊಂದು ಯುವತಿಯ ಜೊತೆ ಸಂಪರ್ಕ ಬೆಳೆಸಿದ್ದು, ಇದೀಗ ಯುವತಿ ಪೊಲೀಸ್ […]

2 days ago

ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

ಬಳ್ಳಾರಿ: ಜೈನ ಸಮಾಜ ಶಾಂತಿ ಅಹಿಂಸೆಗೆ ಹೆಸರು ವಾಸಿ. ಇದಕ್ಕೆ ಅಪವಾದ ಅನ್ನುವಂತೆ ಜೈನ ಸಮುದಾಯದವರೇ ಆದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ, ಹುಡುಗನಿಗೆ ಜೈಲುವಾಸ ಅನುಭವಿಸುತ್ತಿದ್ದ, ಹುಡುಗಿ ನರಕ ಯಾತನೆ ಅನುಭವಿಸುತ್ತಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಹೌದು. ಬಳ್ಳಾರಿ ಹೊಸಪೇಟೆಯ ನಿವಾಸಿಗಳಾದ, ಜೈನ ಸಮುದಾಯದ ಮಾಹಿನ್ ಮತ್ತು ಮಾನಸಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸುದ್ದಿ...

15ರ ಹುಡುಗನೊಂದಿಗೆ ಮದ್ವೆಯಾದ 73ರ ಮಹಿಳೆ!

2 weeks ago

ಜಕಾರ್ತ್: ಪ್ರೇಮ ಕುರುಡು, ಪ್ರೇಮಿಗಳಿಗೆ ವಯಸ್ಸು ಅಡ್ಡಿಯಾಗಿಲ್ಲ ಎಂದು ಹೇಳುವುದನ್ನು ಕೇಳಿರ್ತಿವಿ. ಇದಕ್ಕೆ ಉದಾಹರಣೆ ಎಂಬಂತೆ ಇಂಡೋನೇಷಿಯಾದಲ್ಲಿ 73 ವಯಸ್ಸಿನ ಮಹಿಳೆಯೊಬ್ಬಳು 15 ವಯಸ್ಸಿನ ಬಾಲಕನೊಂದಿಗೆ ಪ್ರೇಮ ವಿವಾಹವಾಗಿದ್ದಾಳೆ. 15 ವರ್ಷದ ಸೇಲಾಮತ್ ಮತ್ತು 73ರ ರೋಹಯಾ ಬಿನತಿ ಮಹಮದ್ ಮದುವೆಯಾದ...

ತಾಳಿ ಕಟ್ಟುವಾಗ ವರನ ಈ ರಹಸ್ಯ ತಿಳಿದು ಮದುವೆಯಿಂದ ಹಿಂದೆ ಸರಿದ ವಧು!

2 weeks ago

ನವದೆಹಲಿ: ಇನ್ನೇನು ಮದುವೆ ಆಗಬೇಕೆನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದಾಳೆ. ಕಾರಣ ತಾಳಿ ಕಟ್ಟುವ ವೇಳೆ ವಧುವಿಗೆ ವರನ ಒಂದು ಹಲ್ಲು ಮುರಿದಿದ್ದು ಕಾಣಿಸಿದ್ದು, ಇದ್ರಿಂದಾಗಿ ನನಗೆ ಈ ಯುವಕನ ಮದುವೆ ಆಗಲು ಇಷ್ಟವಿಲ್ಲ ಎಂದು...

ಮಾಜಿ ಗಂಡನ ಎದುರೇ 2ನೇ ಮದ್ವೆಯಾದ ಮಹಿಳೆ

2 weeks ago

ಚಿಕ್ಕಬಳ್ಳಾಪುರ: ಮಂತ್ರ ಘೋಷಗಳೊಂದಿಗೆ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದ ಮಹಿಳೆಯೊಬ್ಬರು ತಮ್ಮ ಮೊದಲ ಪತಿ ಎದುರೇ ಮತ್ತೊಬ್ಬ ಪುರುಷನೊಂದಿಗೆ ಮದುವೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯ ನಿವಾಸಿಯಾದ ವಕೀಲೆ ಹಾಗೂ ರಾಜ್ಯ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ...

3 ವರ್ಷ ಪ್ರೀತಿಸಿ ಮುದುವೆಯಾದ್ರು- ರಕ್ಷಣೆಗಾಗಿ ಕೋರ್ಟ್ ಮೆಟ್ಟಿಲೇರಿದ ಧಾರವಾಡದ ಯುವ ಜೋಡಿ!

2 weeks ago

ಧಾರವಾಡ: ಅವರು ಯುವ ಪ್ರೇಮಿಗಳು. ಜಾತಿಯ ಹಂಗನ್ನ ಮರೆತು 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ್ರು. ಆದರೆ ಈಗಾ ಅದೇ ಜಾತಿ ಅವರ ಪ್ರೀತಿಗೆ ಅಡ್ಡ ಬಂದಿದೆ. ಯುವತಿಯ ಮನೆಯವರು ಆಕೆಯನ್ನು ಗಂಡನಿಂದ ಬೇರೆ ಮಾಡಲು ಹರಸಾಹಸ ಪಡುತಿದ್ದಾರೆ. ಹೌದು. ಧಾರವಾಡ...

2ನೇ ಮದ್ವೆಯಾದ ಪತಿ, 2ನೇ ಪತ್ನಿಗೆ ಮಹಿಳೆಯಿಂದ ಗೂಸ

2 weeks ago

ತುಮಕೂರು: ಎರಡನೇ ಮದುವೆಯಾದ ಪತಿ ಹಾಗೂ ಎರಡನೇ ಪತ್ನಿಗೆ ಮೊದಲ ಪತ್ನಿ ಹಾಗೂ ಮನೆಯವರು ಗೂಸ ನೀಡಿದ ಘಟನೆ ತುಮಕೂರಿನ ಯಲ್ಲಾಪುರದಲ್ಲಿ ನಡೆದಿದೆ. ಪತ್ನಿಯಿಂದ ಥಳಿತಕ್ಕೊಳಗಾದ ಮಹೇಶ ತುಮಕೂರು ಬೆಸ್ಕಾಂ ನೌಕರ. ಮಹೇಶ್‍ಗೆ ಚಿತ್ರದುರ್ಗದ ಅಕ್ಷತಾ ಜೊತೆ 13 ವರ್ಷದ ಹಿಂದೆ...

ಮೊಸಳೆ ಜೊತೆ ಮೆಕ್ಸಿಕನ್ ಮೇಯರ್ ಮದ್ವೆ!

2 weeks ago

ಮೆಕ್ಸಿಕೋ ಸಿಟಿ: ಮಳೆ ಬರುವ ಸಲುವಾಗಿ ದೇವರಿಗೆ ಹರಕೆ ಹೊರುತ್ತಾರೆ, ಕತ್ತೆ ಮದುವೆ, ಗೊಂಬೆಗಳ ಮದುವೆ, ಕಪ್ಪೆಗಳ ಮದುವೆ ಹೀಗೆ ಹಲವಾರು ಪ್ರಾಣಿಗಳಿಗೆ ಮದುವೆ ಮಾಡಿಸಿ ಮೆರವಣಿಗೆ ಮಾಡಿಸಿದ್ದನು ಎಲ್ಲರಿಗೂ ಗೊತ್ತು. ಆದರೆ ವಿದೇಶಗಳಲ್ಲೂ ಮಳೆ ಬರುವ ಸಲುವಾಗಿ ಈ ವಿಚಿತ್ರ...