ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?
ಬ್ರಹ್ಮಾಂಡ ಅನ್ನೋದು ಒಂದು ವಿಸ್ಮಯ ಮತ್ತು ವಿಶಿಷ್ಟ. ಕೋಟ್ಯಂತರ ಗ್ಯಾಲಕ್ಸಿಗಳು ಈ ಬ್ರಹ್ಮಾಂಡದಲ್ಲಿವೆ. ಅದರಲ್ಲಿ ನಮ್ಮದೊಂದು…
ಭಾರತದ ಮೇಲಿನ ಕೆನಡಾ ಆರೋಪಕ್ಕೆ ಕಳವಳ ವ್ಯಕ್ತಪಡಿಸಿದ ಅಮೆರಿಕ
ನ್ಯೂಯಾರ್ಕ್: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ…
ಏರ್ ರೇಸಿಂಗ್ ಸ್ಪರ್ಧೆ ವೇಳೆ 2 ವಿಮಾನಗಳು ಡಿಕ್ಕಿ – ಇಬ್ಬರು ಪೈಲಟ್ಗಳು ಸಾವು
ವಾಷಿಂಗ್ಟನ್: ಏರ್ ರೇಸಿಂಗ್ ಸ್ಪರ್ಧೆಯ ವೇಳೆ 2 ವಿಮಾನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರು ಪೈಲಟ್ಗಳು…
ಯುಎಸ್ F-35 ಫೈಟರ್ ಜೆಟ್ ನಾಪತ್ತೆ
ವಾಷಿಂಗ್ಟನ್: ದಕ್ಷಿಣ ಕೆರೊಲಿನಾದಲ್ಲಿ ಯುಎಸ್ ಮೆರೈನ್ ಕಾರ್ಪ್ಸ್ ಫೈಟರ್ ಜೆಟ್ ನಾಪತ್ತೆಯಾಗಿದೆ. ಕಾಣೆಯಾದ ಮಿಲಿಯನ್ ಡಾಲರ್…
ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?
ಅಮೆರಿಕದಲ್ಲಿ (America) ಕ್ಯಾನ್ಸರ್ (Cancer) ಚಿಕಿತ್ಸೆಗೆ ಬಳಕೆಯಾಗುವ ಔಷಧಗಳ ಕೊರತೆ ಉಂಟಾಗಿದೆ. ಭಾರತದಿಂದ (India) ಅಮೆರಿಕಕ್ಕೆ…
G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ
ನವದೆಹಲಿ: ಜಿ20 ಶೃಂಗಸಭೆಯ (G20 Summit) ಹಿನ್ನೆಲೆ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್…
ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!
ವಾಷಿಂಗ್ಟನ್: ಯುಎಸ್ ಓಪನ್ ಟೆನಿಸ್ ಟೂರ್ನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಕಾರ್ಲೋಸ್ ಅಲ್ಕರಾಜ್ ನಡುವಿನ ಕ್ವಾರ್ಟರ್…
HAL ಜೊತೆಗೂಡಿ ಫೈಟರ್ ಜೆಟ್ ಎಂಜಿನ್ ತಯಾರಿಕೆ & ನಾಗರಿಕ ಪರಮಾಣು ತಂತ್ರಜ್ಞಾನದ ಬಗ್ಗೆ ಮೋದಿ-ಬೈಡನ್ ಚರ್ಚೆ
ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ನಡುವಿನ…
ಉಕ್ರೇನ್ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಚುನಾವಣೆ ನಡೆಸುತ್ತಿದೆ: ಅಮೆರಿಕ ರಾಜ್ಯ ಕಾರ್ಯದರ್ಶಿ ಆರೋಪ
ವಾಷಿಂಗ್ಟನ್: ಆಕ್ರಮಿತ ಉಕ್ರೇನ್ ಪ್ರದೇಶದಲ್ಲಿ ರಷ್ಯಾ ನೆಪಮಾತ್ರ ಚುನಾವಣೆ ನಡೆಸುತ್ತಿದೆ. ಈ ಕ್ರಮವು ಯುಎನ್ ಚಾರ್ಟರ್…
ಮಹಿಳೆಗೆ ಮುತ್ತಿಟ್ಟು, ಪೊಲೀಸ್ ಕಾರಿನಲ್ಲೇ ರೊಮ್ಯಾನ್ಸ್ – US ಅಧಿಕಾರಿ ಅಮಾನತು
ವಾಷಿಂಗ್ಟನ್: ಕರ್ತವ್ಯ ಸಮಯದಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸುತ್ತಿದ್ದ, ನಂತರ ಕಾರಿನ ಹಿಂಬದಿ ಸೀಟಿನಲ್ಲಿ ಅದೇ ಮಹಿಳೆಯೊಂದಿಗೆ…