Friday, 21st July 2017

Recent News

1 week ago

5000 ಎಂಎಎಚ್ ಬ್ಯಾಟರಿ ಹೊಂದಿರುವ ಮೋಟೋ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

ನವದೆಹಲಿ: ಭಾರತದ ಮಾರುಕಟ್ಟೆಗೆ ಲೆನೊವೊ ಮಾಲೀಕತ್ವದ ಮೋಟೋ ಇ4 ಪ್ಲಸ್ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ಈ ಫೋನಿಗೆ 9,999 ರೂ. ನಿಗದಿ ಮಾಡಿದ್ದು, ಇಂದು ಮಧ್ಯರಾತ್ರಿ 11.59 ರಿಂದ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಆರಂಭವಾಗಲಿದೆ. 5.5 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ 4ಜಿ ವೋಲ್ಟ್ ಗೆ ಸಪೋರ್ಟ್ ಮಾಡುವ ಕಾರಣ ಜಿಯೋ ಸಿಮ್ ಹಾಕಬಹುದಾಗಿದೆ. ಮೊಟೊರೊಲಾ ಮೊಬೈಲ್ ಕಂಪೆನಿಯನ್ನು ಈ ಹಿಂದೆ ಗೂಗಲ್ […]

1 week ago

84 ದಿನಗಳ ಕಾಲ 84 ಜಿಬಿ ಡೇಟಾ: ಜಿಯೋದ ಹೊಸ ಆಫರ್‍ಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಮುಂಬೈ: ಮೂರು ತಿಂಗಳ ಧನ್ ಧನಾ ಧನ್ ಆಫರ್ ಅವಧಿ ಮುಗಿಯುತ್ತಿದ್ದಂತೆ ತನ್ನ ಪ್ರಿಪೇಯ್ಡ್ ಪ್ರೈಮ್ ಗ್ರಾಹಕರಿಗೆ 399 ರೂ. ಹೊಸ ಆಫರನ್ನು ಜಿಯೋ ಬಿಡುಗಡೆ ಮಾಡಿದೆ. 399 ರೂ. ಆಫರ್ ವ್ಯಾಲಿಡಿಟಿ ಅವಧಿ 84 ದಿನಗಳು ಆಗಿದ್ದು, ಗ್ರಾಹಕರು ಪ್ರತಿದಿನ ಗರಿಷ್ಟ 1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಗರಿಷ್ಟ 1 ಜಿಬಿ ಡೇಟಾ ಮುಗಿದ...

ನೋಕಿಯಾದ ಮೂರು ಆಂಡ್ರಾಯ್ಡ್ ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

1 month ago

ನವದೆಹಲಿ: ಭಾರತದ ಮಾರುಕಟ್ಟೆಗೆ ನೋಕಿಯಾದ ಮೂರು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನುಗಳು ಬಿಡುಗಡೆಯಾಗಿದೆ. ಫಿನ್ಲೆಂಡ್ ಮೂಲದ ಎಚ್‍ಎಂಡಿ ಗ್ಲೋಬಲ್ ಕಂಪೆನಿ ನೋಕಿಯಾದ ಮೂರು ಫೋನ್‍ಗಳಾದ ನೋಕಿಯಾ 3, ನೋಕಿಯಾ 5, ನೋಕಿಯಾ 6 ಫೋನ್ ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ...

ಬಾಡಿ ಸ್ಕ್ಯಾನರ್ ಚೆಕ್ಕಿಂಗ್ ಇದ್ರೂ 8,474 ಫೋನ್‍ಗಳನ್ನು ಕದ್ದಿದ್ದ ಸ್ಯಾಮ್‍ಸಂಗ್ ಉದ್ಯೋಗಿ ಕೊನೆಗೂ ಅರೆಸ್ಟ್

1 month ago

ಸಿಯೋಲ್: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿ ಸ್ಯಾಮ್‍ಸಂಗ್‍ನ ಉದ್ಯೋಗಿಯೊಬ್ಬ ಬರೋಬ್ಬರಿ 8,474 ಫೋನ್‍ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ದಕ್ಷಿಣ ಕೊರಿಯಾದ ಸ್ಯಾಮ್‍ಸಂಗ್‍ನ ಮುಖ್ಯ ಕೇಂದ್ರ ಕಚೇರಿ ಸುವಾನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೀ ಎಂಬಾತನನ್ನು ಪೊಲೀಸರು ಈಗ ಬಂಧಿಸಿದ್ದಾರೆ. 2014ರ ಡಿಸೆಂಬರ್ ನಿಂದ...

ತಪ್ಪಾಗಿ ಬೇರೆಯವರಿಗೆ ಮೆಸೇಜ್ ಮಾಡಿದ್ರೆ ಡೋಂಟ್‍ವರಿ, ಇನ್ನು ಮುಂದೆ ರಿಕಾಲ್ ಮಾಡಬಹುದು!

1 month ago

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ನಿಮ್ಮ ಆಪ್ತರಿಗೆ ಸೆಂಡ್ ಮಾಡಬೇಕಿದ್ದ ಮೆಸೇಜ್ ತಪ್ಪಾಗಿ ಬೇರೆಯವರಿಗೆ ಸೆಂಡ್ ಮಾಡಿದ್ರೆ ಚಿಂತೆ ಮಾಡಬೇಕಿಲ್ಲ. ಆ ಮೆಸೇಜನ್ನು ‘ರಿಕಾಲ್’ ಮಾಡಬಹುದು. ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಈಗ ರಿಕಾಲ್ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ ಎಂದು ವಾಟ್ಸಪ್...

ಮೇ ತಿಂಗಳಿನಲ್ಲಿ ಜಿಯೋದ ಡೌನ್‍ಲೋಡ್ ಸ್ಪೀಡ್ ಎಷ್ಟು ಇತ್ತು ಗೊತ್ತಾ?

2 months ago

ನವದೆಹಲಿ: ಜಿಯೋ 4ಜಿ ಸೇವೆ ಆರಂಭವಾದ ಬಳಿಕ ಮೇ ತಿಂಗಳಿನಲ್ಲಿ ಡೌನ್‍ಲೋಡ್ ಸ್ಪೀಡ್ ಸಾರ್ವಕಾಲಿಕ ಏರಿಕೆ ಕಂಡಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ತಿಳಿಸಿದೆ. ಮೇ ತಿಂಗಳಿನಲ್ಲಿ 19.123 ಎಂಬಿಪಿಎಸ್(ಮೆಗಾಬೈಟ್ಸ್ ಪರ್ ಸೆಕೆಂಡ್) ವೇಗದ ಡೌನ್‍ಲೋಡ್ ಸ್ಪೀಡ್ ದಾಖಲಾಗಿದೆ ಎಂದು ಟ್ರಾಯ್‍ನ...

ಬೆಂಗಳೂರಿನಲ್ಲಿ ರೆಡ್‍ಮೀ ಕಂಪೆನಿಯ ಆಫ್‍ಲೈನ್ ಸ್ಟೋರ್ ಆರಂಭ: ಜಸ್ಟ್ 12 ಗಂಟೆಯಲ್ಲಿ 5 ಕೋಟಿ ರೂ. ವ್ಯಾಪಾರ!

2 months ago

ಬೆಂಗಳೂರು: ಚೀನಾದ ರೆಡ್‍ಮೀ ಕಂಪೆನಿ ಆಫ್‍ಲೈನ್ ಸ್ಟೋರ್ ಮೂಲಕ ಒಂದೇ ದಿನದಲ್ಲಿ 5 ಕೋಟಿ ರೂ. ವ್ಯವಹಾರ ನಡೆಸಿದೆ. ಮೇ 20ಕ್ಕೆ ಕ್ಸಿಯೋಮಿ ಕಂಪೆನಿ ಬೆಂಗಳೂರಿನ ಪೋನೆಕ್ಸ್ ಮಾರ್ಕೆಟಿಂಗ್ ಸಿಟಿಯಲ್ಲಿ ತನ್ನ ಆಫ್ ಲೈನ್ ಸ್ಟೋರ್ ಆರಂಭಿಸಿತ್ತು. ಈ ಮಳಿಗೆ ಆರಂಭಗೊಂಡ...

ಜಿಯೋಗೆ ಮಾರ್ಚ್ ನಲ್ಲಿ ಅತಿ ಕಡಿಮೆ ಸಂಖ್ಯೆಯ ಗ್ರಾಹಕರು ಸೇರ್ಪಡೆ

2 months ago

ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಜಿಯೋ ಗೆ ಹೊಸದಾಗಿ 60 ಲಕ್ಷ ಗ್ರಾಹಕರು ಮಾತ್ರ ಸೇರ್ಪಡೆಯಾಗಿದ್ದಾರೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ತಿಳಿಸಿದೆ. ಸೆಪ್ಟೆಂಬರ್‍ನಲ್ಲಿ ಅಧಿಕೃತವಾಗಿ ಬಿಡುಗಡೆಯಾದ ಬಳಿಕದ ಮಾರ್ಚ್ ತಿಂಗಳಿನಲ್ಲಿ ಅತಿ ಕಡಿಮೆ ಸಂಖ್ಯೆಯ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದಾರೆ ಎಂದು...