Sunday, 22nd April 2018

Recent News

1 month ago

ಐಪಿಎಲ್ ಕಣಕ್ಕೀಳಿಯಲಿದ್ದಾರೆ ಸಿಕ್ಸ್ ಪ್ಯಾಕ್ ರಾಬಿನ್ ಉತ್ತಪ್ಪ!

ಬೆಂಗಳೂರು: ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಯೂ ಆಟಗಾರರ ಫಿಟ್ನೆಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ  ಟೀಂ ಇಂಡಿಯಾ ಆಟಗಾರರು ತಮ್ಮ ದೇಹದ ಫಿಟ್ನೆಸ್ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸದ್ಯ ಈ ಪಟ್ಟಿಗೆ ಕನ್ನಡಿಗ ರಾಬಿನ್ ಉತ್ತಪ್ಪ ಸೇರ್ಪಡೆಯಾಗಿದ್ದಾರೆ. ಹೌದು, ಸದ್ಯ ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಜಸ್ಪ್ರಿತ್ ಬುಮ್ರಾ  ಉತ್ತಮ ಫಿಟ್ನೆಸ್ ಹೊಂದಿದ್ದಾರೆ. ಪ್ರಸ್ತುತ ರಾಬಿನ್ ಉತ್ತಪ್ಪ ಸಹ ತಮ್ಮ ಹಳೆಯ ಫೋಟೋದೊಂದಿಗೆ ಸಿಕ್ಸ್ ಪ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಮುಂಬರುವ […]

1 month ago

ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

ಕೊಲಂಬೊ: ನಿದಾಸ್ ತ್ರಿಕೋನ ಟಿ20 ಸರಣಿಯ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಎರಡು ವಿಕೆಟ್ ಜಯ ಪಡೆದು ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಂಪೈರ್ ಹಾಗೂ ಆಟಗಾರ ನಡುವೆ ಭಾರೀ ವಾಗ್ವಾದ ನಡೆದಿದೆ. ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್...

ಫೀಲ್ಡರ್ ಕಡೆಗೆ ಬಾಲ್ ಎಸೆದು ಕೋಪ ಪ್ರದರ್ಶಿಸಿದ ಬೌಲರ್ : ವಿಡಿಯೋ ನೋಡಿ

1 month ago

ದುಬೈ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿರುವ ಸೂಪರ್ ಲೀಗ್ ಸರಣಿಯ ಪಂದ್ಯದ ವೇಳೆ ಖಾಲಿ ಕ್ರೀಡಾಂಗಣದ ಫೋಟೋ ವೈರಲ್ ಆದ ಬಳಿಕ, ಈ ಬಾರಿ ಆನ್ ಫೀಲ್ಡ್ ನಲ್ಲಿ ಬೌಲರ್ ಒಬ್ಬ ತನ್ನ ಸಹ ಆಟಗಾರನ ಮೇಲೆ ಕೋಪ ಪ್ರದರ್ಶಿಸಿದ ವಿಡಿಯೋ...

ಯುವರಾಜ್ ದಾಖಲೆ ಮುರಿದ ರೋ`ಹಿಟ್’

1 month ago

ಕೊಲಂಬೊ: ಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ರೋಹಿತ್...

ಟಿ20ಯಲ್ಲಿ ಭಾರತದ ಪರ ಯಾರೂ ಮಾಡದ ಎಡವಟ್ಟು ಮಾಡ್ಕೊಂಡ ಕೆಎಲ್ ರಾಹುಲ್!- ವಿಡಿಯೋ

1 month ago

ಕೊಲಂಬೊ: ನಿದಾಸ್ ತ್ರಿಕೋನ ಸರಣಿಯ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ತಮ್ಮ ಎಡವಟ್ಟಿನಿಂದಾಗಿ ಕೆಎಲ್ ರಾಹುಲ್ ಭಾರತ ಪರ ಟಿ20 ಮಾದರಿಯಲ್ಲಿ ಹಿಟ್ ವಿಕೆಟ್ ಆದ ಮೊದಲ ಆಟಗಾರರ ಎಂಬ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ...

ಕಿಶೋರ್ ಕುಮಾರ್ ಹಾಡಿಗೆ ಧ್ವನಿ ನೀಡಿದ ರೈನಾ- ವಿಡಿಯೋ ನೋಡಿ

1 month ago

ಕೊಲಂಬೊ: ಹಲವು ದಿನಗಳ ಬಳಿಕ ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿದಾಸ್ ತ್ರಿಕೋನ ಕ್ರಿಕೆಟ್ ಸರಣಿಗೆ ಕಮ್ ಬ್ಯಾಕ್ ಮಾಡಿರುವ ಸುರೇಶ್ ರೈನಾ ತಮ್ಮ ಬ್ಯಾಟಿಂಗ್ ನಿಂದ ಆಯ್ಕೆಗಾರರ ಗಮನ ಸೆಳೆದರೆ, ಮೈದಾನದ ಹೊರಗೆ ಗಾಯನ ಮೂಲಕ ಟೀಂ ಇಂಡಿಯಾ ಆಟಗಾರರನ್ನು ರಂಜಿಸಿದ್ದಾರೆ. ಬಾಲಿವುಡ್...

ಕೊಹ್ಲಿಯ ಒಂದು ದಿನದ ಬ್ರಾಂಡ್ ವಾಲ್ಯೂ 4.5-5 ಕೋಟಿ ರೂ.!

1 month ago

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‍ನ ಮೂರು ಮಾದರಿಯ ನಾಯಕರಾದ ಬಳಿಕ ಅವರ ಬ್ರಾಂಡ್ ವಾಲ್ಯೂ ದಿನಕ್ಕೆ 4.5-5 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಪ್ರಸ್ತುತ ಕೊಹ್ಲಿ 16 ಕಂಪೆನಿಗಳ ರಾಯಭಾರಿ ಆಗಿದ್ದು, ಇತ್ತೀಚೆಗೆ ಭಾರತದಲ್ಲಿ ಉಬರ್ ಸಂಸ್ಥೆಯ ಬ್ರಾಂಡ್...

ನಾಗಿಣಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ ಮುಷ್ಫೀಕರ್- ವೈರಲ್ ವಿಡಿಯೋ ನೋಡಿ

1 month ago

ಕೊಲಂಬೊ: ಶ್ರೀಲಂಕಾ ಎದುರಿನ ನಿದಾಸ್ ತ್ರಿಕೋನ ಸರಣಿಯ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಗೆಲುವು ಪಡೆದಿದೆ. ಈ ವೇಳೆ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫೀಕರ್ ರಹೀಮ್ ನಾಗಿಣಿ ನೃತ್ಯ ಮಾಡಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರೀಲಂಕಾ ತಂಡದ ನೀಡಿದ...