ರಾಜ್ಯದ ಹವಾಮಾನ ವರದಿ: 20-03-2022

By
1 Min Read

ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇದು ಚಂಡಮಾರುತವಾಗಿ ಬದಲಾವಣೆಯಾಗುವ ನಿರೀಕ್ಷೆ ಇದ್ದು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳನ್ನ ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 31-20
ಮಂಗಳೂರು: 32-26
ಶಿವಮೊಗ್ಗ: 33-22
ಬೆಳಗಾವಿ: 34-21
ಮೈಸೂರು: 33-21

ಮಂಡ್ಯ: 33-21
ರಾಮನಗರ: 32-21
ಹಾಸನ: 31-19
ಚಾಮರಾಜನಗರ: 33-21
ಚಿಕ್ಕಬಳ್ಳಾಪುರ: 31-20
ಕೋಲಾರ: 31-21

ತುಮಕೂರು: 32-20
ಉಡುಪಿ: 32-26
ಕಾರವಾರ: 31-27
ಚಿಕ್ಕಮಗಳೂರು: 29-18
ದಾವಣಗೆರೆ: 34-22

ಚಿತ್ರದುರ್ಗ: 33-22
ಹಾವೇರಿ: 34-22
ಬಳ್ಳಾರಿ: 37-24
ಗದಗ: 36-22
ಕೊಪ್ಪಳ: 36-23
ರಾಯಚೂರು: 38-25

ಯಾದಗಿರಿ: 39-25
ವಿಜಯಪುರ: 38-15
ಬೀದರ್: 37-24
ಕಲಬುರಗಿ: 38-25
ಬಾಗಲಕೋಟೆ: 38-24

Share This Article
Exit mobile version