ಬಿಡದಿ ರೈತರ ಉಪವಾಸ ಅಂತ್ಯಗೊಳಿಸಿದ ಕುಮಾರಸ್ವಾಮಿ – ಎಸ್‌ಪಿ, ಐಜಿಗೆ ಹೆಚ್‌ಡಿಕೆ ತರಾಟೆ

– ರೈತರ ಮೇಲೆ ದೌರ್ಜನ್ಯ ಮಾಡಿದ ಪೊಲೀಸರ ಮೇಲೆ ಕ್ರಮ ಆಗಬೇಕು, ಇಲ್ಲವಾದ್ರೆ 10 ಸಾವಿರ ಜನ ಸೇರಿಸಿ ಹೋರಾಟದ ಎಚ್ಚರಿಕೆ ರಾಮನಗರ: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂಮಿ ನೀಡಲು ನಿರಾಕರಿಸುತ್ತಿರುವ ರೈತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಭಟನಾನಿರತ ರೈತರಿಗೆ ಬಾಳೆಹಣ್ಣು ತಿನ್ನಿಸಿ ಉಪವಾಸ ಅಂತ್ಯಗೊಳಿಸಿದರು. ಬಿಡದಿ ರೈತರ ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಸಾಥ್ ಕೊಟ್ಟರು. ಪ್ರತಿಭಟನಾನಿರತ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಭೇಟಿ ಮಾಡಿದರು. ಕಣ್ಣೀರು ಹಾಕಿದ … Continue reading ಬಿಡದಿ ರೈತರ ಉಪವಾಸ ಅಂತ್ಯಗೊಳಿಸಿದ ಕುಮಾರಸ್ವಾಮಿ – ಎಸ್‌ಪಿ, ಐಜಿಗೆ ಹೆಚ್‌ಡಿಕೆ ತರಾಟೆ