ರಾಜ್ಯದ ಹವಾಮಾನ ವರದಿ 23-02-2026

1 Min Read

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಒಣಹವೆ ಇರಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿಂದ ಹೈರಾಣಾಗಿರುವ ಜನರಿಗೆ ಮಳೆಯ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

- Advertisement -

ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಲ್ಲಿ ಮುಂದಿನ 2-3 ದಿನಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

- Advertisement -

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

- Advertisement -

- Advertisement -

ನಗರಗಳ ಹವಾಮಾನ ವರದಿ
ಬೆಂಗಳೂರು: 32-19
ಮಂಗಳೂರು: 30-24
ಶಿವಮೊಗ್ಗ: 33-20
ಬೆಳಗಾವಿ: 31-19
ಮೈಸೂರು: 33-21

ಮಂಡ್ಯ: 33-20
ಮಡಿಕೇರಿ: 29-18
ರಾಮನಗರ: 33-20
ಹಾಸನ: 31-18
ಚಾಮರಾಜನಗರ: 32-19
ಚಿಕ್ಕಬಳ್ಳಾಪುರ: 31-18

ಕೋಲಾರ: 31-18
ತುಮಕೂರು: 32-19
ಉಡುಪಿ: 31-24
ಕಾರವಾರ: 29-24
ಚಿಕ್ಕಮಗಳೂರು: 29-18
ದಾವಣಗೆರೆ: 33-21

ಹುಬ್ಬಳ್ಳಿ: 32-21
ಚಿತ್ರದುರ್ಗ: 32-21
ಹಾವೇರಿ: 33-21
ಬಳ್ಳಾರಿ: 33-22
ಗದಗ: 33-21
ಕೊಪ್ಪಳ: 32-22

ರಾಯಚೂರು: 33-23
ಯಾದಗಿರಿ: 33-22
ವಿಜಯಪುರ: 33-22
ಬೀದರ್: 31-20
ಕಲಬುರಗಿ: 32-22
ಬಾಗಲಕೋಟೆ: 33-22

Share This Article