ರಾಜ್ಯದ ಹವಾಮಾನ ವರದಿ 18-04-2025

By
1 Min Read

ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಎರಡು-ಮೂರುಗಳಿಂದ ದಿನಗಳಿಂದ ಮಳೆಯಾಗುತ್ತಿದ್ದು, ಏ.22ರವರೆಗೆ ಮಳೆ ಮೂನ್ಸುಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿ ಹಾಗೂ ರಾಯಚೂರಿನಲ್ಲಿ ಗರಿಷ್ಠ ತಾಪಮಾನ ಕ್ರಮವಾಗಿ 41 ಹಾಗೂ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-23
ಮಂಗಳೂರು: 32-26
ಶಿವಮೊಗ್ಗ: 33-21
ಬೆಳಗಾವಿ: 33-22
ಮೈಸೂರು: 34-23

ಮಂಡ್ಯ: 33-23
ಮಡಿಕೇರಿ: 28-20
ರಾಮನಗರ: 33-23
ಹಾಸನ: 31-20
ಚಾಮರಾಜನಗರ: 34-23
ಚಿಕ್ಕಬಳ್ಳಾಪುರ: 31-22

ಕೋಲಾರ: 32-23
ತುಮಕೂರು: 32-22
ಉಡುಪಿ: 32-27
ಕಾರವಾರ: 33-27
ಚಿಕ್ಕಮಗಳೂರು: 28-19
ದಾವಣಗೆರೆ: 34-23

ಹುಬ್ಬಳ್ಳಿ: 35-23
ಚಿತ್ರದುರ್ಗ: 34-22
ಹಾವೇರಿ: 37-23
ಬಳ್ಳಾರಿ: 39-26
ಗದಗ: 36-24
ಕೊಪ್ಪಳ: 37-25

ರಾಯಚೂರು: 40-28
ಯಾದಗಿರಿ: 39-28
ವಿಜಯಪುರ: 39-25
ಬೀದರ್: 38-28
ಕಲಬುರಗಿ: 41-28
ಬಾಗಲಕೋಟೆ: 39-25

Share This Article