ರಾಜ್ಯದ ಹವಾಮಾನ ವರದಿ 13-04-2026

1 Min Read

ಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಂಜೆ ವೇಳೆಗೆ ಹಗುರ ಮಳೆಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬಹುತೇಕ ಭಾಗಗಳಲ್ಲಿ ಮಧ್ಯಾಹ್ನದ ವೇಳೆ ಬಿಸಿಲಿನ ವಾತಾವರಣ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 34-22
ಮಂಗಳೂರು: 32-26
ಶಿವಮೊಗ್ಗ: 34-21
ಬೆಳಗಾವಿ: 34-20
ಮೈಸೂರು: 35-22

ಮಂಡ್ಯ: 35-23
ಮಡಿಕೇರಿ: 29-19
ರಾಮನಗರ: 35-23
ಹಾಸನ: 33-20
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 33-22

ಕೋಲಾರ: 33-22
ತುಮಕೂರು: 34-22
ಉಡುಪಿ: 32-25
ಕಾರವಾರ: 30-26
ಚಿಕ್ಕಮಗಳೂರು: 32-19
ದಾವಣಗೆರೆ: 36-22

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: 36-22
ಚಿತ್ರದುರ್ಗ: 34-22
ಹಾವೇರಿ: 36-22
ಬಳ್ಳಾರಿ: 37-25
ಗದಗ: 36-23
ಕೊಪ್ಪಳ: 36-24

ರಾಯಚೂರು: 38-26
ಯಾದಗಿರಿ: 37-26
ವಿಜಯಪುರ: 36-25
ಕಲಬುರಗಿ: 37-25
ಬಾಗಲಕೋಟೆ: 37-24

Share This Article