ದಿನ ಭವಿಷ್ಯ: 28-06-2023

Public TV
1 Min Read

ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ದಶಮೀ
ನಕ್ಷತ್ರ – ಚಿತ್ತಾ

ರಾಹುಕಾಲ: 12:22 PM – 1:59 PM
ಗುಳಿಕಕಾಲ: 10:46 AM – 12:22 PM
ಯಮಗಂಡಕಾಲ: 7:32 AM – 9:09 AM

ಮೇಷ: ತಾಯಿಯಿಂದ ಬೆಂಬಲ, ನೆಮ್ಮದಿ ಇರುತ್ತದೆ, ಕೆಲಸಗಳಲ್ಲಿ ಮೇಲುಗೈ ಸಾಧಿಸವ ಯತ್ನ.

ವೃಷಭ: ಗೌರವಾದಿಗಳು ಪ್ರಾಪ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ.

ಮಿಥುನ: ಆಸ್ತಿ ವಿಚಾರದಲ್ಲಿ ಹಿನ್ನಡೆ, ಹೆಚ್ಚು ಆದಾಯ, ಮಾತುಕತೆಗಳಲ್ಲಿ ಬದಲಾವಣೆ.

ಕರ್ಕಾಟಕ: ಆಸ್ತಿ ವಿಚಾರದಲ್ಲಿ ಪ್ರಗತಿ, ಕಡಿಮೆ ವಿದ್ಯಾರ್ಥಿಗಳಿಗೆ ಅಶುಭ, ಕೃಷಿಕರಿಗೆ ಹಿನ್ನಡೆ.

ಸಿಂಹ: ಡ್ರೈವರ್‌ಗಳಿಗೆ ಏಳಿಗೆ, ಹಣ ಹೂಡಿಕೆಯಲ್ಲಿ ಎಚ್ಚರಿಕೆ, ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಹಿಸಿ.

ಕನ್ಯಾ: ಸರ್ಕಾರಿ ಕೆಲಸಗಳು ಸರಾಗ, ಕೆಲಸಗಳನ್ನು ನಿರ್ಭಯವಾಗಿ ಮುಗಿಸಿ, ಹೊಗಳಿಕೆಗೆ ಮರುಳಾಗಬೇಡಿ.

ತುಲಾ: ಮಕ್ಕಳ ವಿಚಾರದಲ್ಲಿ ಅಸಮಾಧಾನ, ಉಸಿರಾಟದ ತೊಂದರೆ, ಅನಾರೋಗ್ಯಕ್ಕೆ ಚಿಕಿತ್ಸೆಯನ್ನು ಪಡೆಯಿರಿ.

ವೃಶ್ಚಿಕ: ಸಂಗಾತಿಯಿಂದ ಸಹಾಯ ದೊರೆಯುತ್ತದೆ, ಆರೋಗ್ಯದ ಕಡೆ ಗಮನವಿರಲಿ, ಉದ್ಯೋಗದಲ್ಲಿ ಏರಿಳಿತ ಕಡಿಮೆ.

ಧನಸ್ಸು: ಉದ್ವೇಗಕ್ಕೆ ಒಳಗಾಗದಿರಿ, ಉದ್ಯೋಗದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಿ, ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಬಳಸಿ.

ಮಕರ: ಕಾರ್ಮಿಕರ ಏಜೆನ್ಸಿಗಳಿಗೆ ಬೇಡಿಕೆ, ಆಮದು ರಫ್ತಿನಲ್ಲಿ ಲಾಭ, ಕಟ್ಟಡದ ದುರಸ್ತಿಗಾಗಿ ಹಣವ್ಯಯ.

ಕುಂಭ: ಇಂಟೀರಿಯರ್ ಡಿಸೈನರ್‌ಗಳಿಗೆ ಶುಭ, ಯೋಗ ಟ್ರೈನರ್ಸ್‌ಗಳಿಗೆ ಆದಾಯ, ಸ್ನೇಹಿತರೊಂದಿಗೆ ಕಾಲಹರಣ.

ಮೀನ: ಆಕಸ್ಮಿಕ ಧನ ಲಾಭ, ಪ್ರಭಾವಿ ವ್ಯಕ್ತಿಗಳಿಂದ ಸಹಾಯ, ದಿನಸಿ ವ್ಯಾಪಾರದಲ್ಲಿ ಶುಭ.

Share This Article
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್‌ ಲುಕ್‌ ಬೆಡಗಿ ಸಾನ್ಯಾ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..! ಹಾಟ್ ಅವತಾರದಲ್ಲಿ ಮಾನ್ವಿತಾ