ದಿನ ಭವಿಷ್ಯ 17-07-2024

Public TV
1 Min Read

ರಾಹುಕಾಲ : 12.29 ರಿಂದ 2.05
ಗುಳಿಕಕಾಲ : 10.53 ರಿಂದ 12.29
ಯಮಗಂಡಕಾಲ : 7.41 ರಿಂದ 9.17

ಬುಧವಾರ, ಪ್ರಥಮ ಏಕಾದಶಿ, ಅನುರಾಧ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು,
ಆಷಾಡ ಮಾಸ, ಶುಕ್ಲ ಪಕ್ಷ,

ಮೇಷ: ಕೆಲಸ ಕಾರ್ಯಗಳಲ್ಲಿ ವಿಘ್ನ, ಪರರಿಂದ ಸಹಾಯ, ಕೈ ಕಾಲು ನೋವು, ವಾಗ್ವಾದ, ಸಾಲಭಾದೆ.

ವೃಷಭ: ಆಪ್ತರಿಂದ ಸಹಾಯ, ಮನಸ್ಸಿಗೆ ಸಂಕಟ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ವರಮಾನ.

ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ, ಶತ್ರು ಭಾದೆ, ವಾಹನ ಅಪಘಾತ, ಇತರರ ಭಾವನೆಗೆ ಸ್ಪಂದಿಸುವಿರಿ.

ಕಟಕ: ಇಲ್ಲಸಲ್ಲದ ತಕರಾರು, ಮಾನಹಾನಿ, ಸ್ತ್ರೀಯರಿಗೆ ತೊಂದರೆ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.

ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ಮನ ಶಾಂತಿ, ಸುಖ ಭೋಜನ, ಬಂಧುಗಳಿಂದ ಹಿತವಚನ.

ಕನ್ಯಾ: ವಾದ ವಿವಾದ, ಹಿರಿಯರ ನೆರವು, ಧನ ಲಾಭ, ದೈವಿಕ ಚಿಂತನೆ, ಸುಖ ಭೋಜನ, ರಿಯಲ್ ಎಸ್ಟೇಟ್‌ನಿಂದ ಲಾಭ.

ತುಲಾ: ಚೋರ ಭಯ, ಎಲ್ಲಿ ಹೋದರು ಅಶಾಂತಿ, ಪತಿ ಪತ್ನಿಯರಲ್ಲಿ ಕಲಹ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.

ವೃಶ್ಚಿಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಅನಾರೋಗ್ಯ, ಅಧಿಕ ಸಮಸ್ಯೆ, ಮಾತಾಪಿತರ ಆಶೀರ್ವಾದ

ಧನಸ್ಸು: ಖರ್ಚಿಗೆ ನೂರಾರು ದಾರಿ, ವಿರೋಧಿಗಳಿಂದ ಕಿರುಕುಳ, ಅನ್ಯರ ಮಾತಿನಿಂದ ತೊಂದರೆ, ಕೋಪ ಜಾಸ್ತಿ.

ಮಕರ: ಅಭಿವೃದ್ಧಿ ಕುಂಠಿತ, ಅತಿಯಾದ ಪ್ರಯಾಣ, ವಿವಾಹಕ್ಕೆ ಅಡಚಣೆ, ಸಾಲ ಮಾಡುವ ಸಾಧ್ಯತೆ, ಸಾಧಾರಣ ಫಲ.

ಕುಂಭ: ಪ್ರಯತ್ನದಿಂದ ಕಾರ್ಯ ಸಫಲ, ಪುಣ್ಯಕ್ಷೇತ್ರ ದರ್ಶನ,ಸುಖ ಭೋಜನ, ನಿವೇಶನ ಪ್ರಾಪ್ತಿ, ದೇವತಾ ಕಾರ್ಯಗಳಲ್ಲಿ ಒಲವು.

ಮೀನ: ದ್ರವ್ಯ ಲಾಭ, ಸ್ನೇಹಿತರಿಂದ ಸಕಾಲದಲ್ಲಿ ನೆರವು, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಆರೋಗ್ಯದ ಕಾಳಜಿ.

Share This Article