ದಿನ ಭವಿಷ್ಯ: 15-06-2024

Public TV
1 Min Read

ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ನವಮಿ, ಶನಿವಾರ,
ಉತ್ತರ ಫಾಲ್ಗುಣಿ ನಕ್ಷತ್ರ/ಹಸ್ತ ನಕ್ಷತ್ರ.

ರಾಹುಕಾಲ: 09:11 ರಿಂದ 10:47
ಗುಳಿಕಕಾಲ: 05:59 ರಿಂದ 07:35
ಯಮಗಂಡಕಾಲ: 02:00 ರಿಂದ 03:36

ಮೇಷ: ಶತ್ರು ದಮನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೋವು.

ವೃಷಭ: ಬಂಧುಗಳಿಂದ ಅಪನಿಂದನೆ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಆರ್ಥಿಕ ನಷ್ಟ.

ಮಿಥುನ: ಅನುಕೂಲಕರ ದಿವಸ, ಸಾಲದ ಚಿಂತೆ, ಅಧಿಕ ಉಷ್ಣ.

ಕಟಕ: ಆತುರ, ಗೊಂದಲ ವಿಪರೀತ, ಮೊಂಡುತನ, ಧೈರ್ಯ, ಸ್ವಂತ ವ್ಯಾಪಾರಕ್ಕೆ ಸಿದ್ಧತೆ, ಮಕ್ಕಳು ಪ್ರಯಾಣ ಮಾಡುವ ಸಂದರ್ಭ.

ಸಿಂಹ: ಅಧಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಆಹಾರ ಸೇವನೆಯಿಂದ ತೊಂದರೆ.

ಕನ್ಯಾ: ಉದ್ಯೋಗ ನಿಮಿತ್ತ ಪ್ರಯಾಣ, ವಾಗ್ವಾದ ಮತ್ತು ಕಲಹಗಳು, ನಿಮ್ಮ ಸ್ಥಾನಮಾನ ಬೇರೆಯವರ ಪಾಲು.

ತುಲಾ: ಉದ್ಯೋಗ ಒತ್ತಡ, ಅನಿರೀಕ್ಷಿತ ಪ್ರಯಾಣ, ಮಾತಿನಿಂದ ಸಮಸ್ಯೆ.

ವೃಶ್ಚಿಕ: ಕಾರ್ಯಜಯ, ತಂದೆಯಿಂದ ಲಾಭ, ಆರೋಗ್ಯ ಸಮಸ್ಯೆ.

ಧನಸ್ಸು: ಮಾಂಗಲ್ಯ ಯೋಗ, ಉದ್ಯೋಗ ನಷ್ಟ, ನಿದ್ರಾಭಂಗ.

ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸಾಲಭಾದೆ.

ಕುಂಭ: ಅನುಕೂಲಕರ ದಿವಸ, ವ್ಯವಹಾರದಲ್ಲಿ ಜಯ, ದಾಯಾದಿ ಕಲಹ.

ಮೀನ: ಪ್ರೀತಿ-ಪ್ರೇಮದಲ್ಲಿ ಜಯ, ಸ್ಥಿರಾಸ್ತಿ ಅನುಕೂಲ, ಮಕ್ಕಳಿಂದ ಉತ್ತಮ ಹೆಸರು.

Share This Article