ರಾಹುಕಾಲ – 3:34 ರಿಂದ 5:10
ಗುಳಿಕಕಾಲ – 12:22 ರಿಂದ 1:58
ಯಮಗಂಡಕಾಲ – 9:10 ರಿಂದ 10:46
ವಾರ : ಮಂಗಳವಾರ, ತಿಥಿ : ಅಷ್ಟಮಿ, ನಕ್ಷತ್ರ : ಪುಬ್ಬ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ
ಮೇಷ: ಉನ್ನತ ಮಟ್ಟಕ್ಕೆ ಏರುವಿರಿ, ಅಧಿಕ ಲಾಭ, ಭೋಗವಸ್ತು ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ.
ವೃಷಭ: ಮಾತಿನ ವೈಖರಿ, ಸಹನೆ ಇರಲಿ, ನಂಬಿಕೆ ದ್ರೋಹ, ವಿದ್ಯಾರ್ಥಿಗಳಲ್ಲಿ ಪ್ರತಿಭೆ.
ಮಿಥುನ: ಹಣಕಾಸಿನ ವಿಷಯದಲ್ಲಿ ಎಚ್ಚರ, ಉದ್ಯೋಗದಲ್ಲಿ ಕಿರಿಕಿರಿ, ಸಿರಾಸ್ತಿ ಮಾರಾಟ, ಮನಕ್ಲೇಶ.
ಕಟಕ: ಕೋಪ ಜಾಸ್ತಿ ಅಷ್ಟೇ ಬೇಗ ಶಾಂತರಾಗುವಿರಿ, ಹಿರಿಯರ ಮಾರ್ಗದರ್ಶನ, ದೃಷ್ಟಿ ದೋಷದಿಂದ ಸಮಸ್ಯೆ.
ಸಿಂಹ: ಆತ್ಮೀಯರಲ್ಲಿ ಕಲಹ, ಉದರಭಾದೆ, ಸರ್ಕಾರಿ ಅಧಿಕಾರಿಗಳಿಗೆ ಉತ್ತಮ, ಅಪರಿಚಿತದಿಂದ ತೊಂದರೆ, ಸ್ತ್ರೀ ಸೌಖ್ಯ.
ಕನ್ಯಾ: ಈ ದಿನ ಮಾತೃವಿನ ಆರೈಕೆ, ಸೇವಕರಿಂದ ಸಹಾಯ, ಆಡಿದ ಮಾತಿಗೆ ಪಶ್ಚಾತಾಪ ಪಡುವಿರಿ, ಅನಗತ್ಯ ಖರ್ಚು.
ತುಲಾ: ಯತ್ನ ಕಾರ್ಯ ಜಯ, ವಿದೇಶ ಪ್ರಯಾಣ, ಪರರ ಮಾತಿಗೆ ಕಿವಿ ಕೊಡಬೇಡಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.
ವೃಶ್ಚಿಕ: ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಗುರುಗಳಿಂದ ಬೋಧನೆ, ಹಿತ ಶತ್ರು ಭಾದೆ, ಕಾರ್ಯ ಬದಲಾವಣೆ, ಪ್ರೀತಿ ಸಮಾಗಮ.
ಧನಸ್ಸು: ಬಾಕಿ ಹಣ ಕೈ ಸೇರುವುದು, ಬಹು ಲಾಭ, ಮೆಡಿಕಲ್ ಕ್ಷೇತ್ರದವರಿಗೆ ಶುಭ, ದಾಂಪತ್ಯದಲ್ಲಿ ಅನ್ಯೂನ್ಯತೆ, ಧನ ಲಾಭ.
ಮಕರ: ಈ ದಿನ ಸ್ತ್ರೀಯರಿಗೆ ಶುಭ, ಕೋರ್ಟ್ ಕೆಲಸ ಕಾರ್ಯಗಳಲ್ಲಿ ವಿಘ್ನ, ವಿಪರೀತ ವ್ಯಸನ, ಯಾವುದೇ ಕೆಲಸ ಮಾಡಿದರು ನಷ್ಟ.
ಕುಂಭ: ರಿಯಲ್ ಎಸ್ಟೇಟ್‌ನವರಿಗೆ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ, ಅಮೂಲ್ಯ ವಸ್ತು ಖರೀದಿ.
ಮೀನ: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಋಣವಿಮೋಚನೆ, ಧನ ಲಾಭ, ಅತಿಯಾದ ನಿದ್ರೆ, ಕಾರ್ಯಕ್ಷೇತ್ರದಲ್ಲಿ ಒತ್ತಡ.