ದಿನ ಭವಿಷ್ಯ 24-04-2026

1 Min Read

ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ, ಅಷ್ಟಮಿ, ಶುಕ್ರವಾರ, ಪುಷ್ಯ ನಕ್ಷತ್ರ

- Advertisement -

ರಾಹುಕಾಲ – 10:48 ರಿಂದ 12:22
ಗುಳಿಕಕಾಲ – 07:41 ರಿಂದ 09:14
ಯಮಗಂಡಕಾಲ – 03:29 ರಿಂದ 05:03

- Advertisement -

ಮೇಷ: ಮಾನಸಿಕ ಆಲಸ್ಯ ಸೋಮಾರಿತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಆಲೋಚನೆ, ದೈವ ಚಿಂತನೆಗಳು.

- Advertisement -

ವೃಷಭ: ಮಾಟ ಮಂತ್ರ ತಂತ್ರ ಭೀತಿ, ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ, ಸಂಗಾತಿಯಿಂದ ಸಮಸ್ಯೆ, ಉದ್ಯೋಗದ ಬದಲಾವಣೆ.

- Advertisement -

ಮಿಥುನ: ಕೋರ್ಟ್ ಕೇಸ್‌ಗಳ ಚಿಂತೆ, ಶತ್ರುಗಳ ಕಾಟ, ಸಾಲದ ಭಾದೆಗಳು, ಬಂಧುಗಳಿಂದ ತೊಂದರೆ.

ಕಟಕ: ಪ್ರೀತಿ ಪ್ರೇಮದಲ್ಲಿ ಅನುಕೂಲ, ಸ್ಥಿರ ಆಸ್ತಿಯಿಂದ ಅನುಕೂಲ, ಬಂಧು ಬಾಂಧವರಿಂದ ಅನುಕೂಲ, ಉದ್ಯೋಗದಲ್ಲಿ ತೊಂದರೆ

ಸಿಂಹ: ಆರೋಗ್ಯದಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ತಂದೆಯಿಂದ ಅನುಕೂಲ, ಸ್ಥಿರಾಸ್ತಿಯಿಂದ ಅನುಕೂಲ

ಕನ್ಯಾ: ಮಕ್ಕಳಿಂದ ತೊಂದರೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಜೂಜು ರೇಸ್ ಲಾಟರಿಗಳಿಂದ ಸಮಸ್ಯೆ, ಷೇರು ಮಾರುಕಟ್ಟೆಗಳಲ್ಲಿ ನಷ್ಟ

ತುಲಾ: ವಾಹನಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಗಳಲ್ಲಿ ಕಲಹ

ವೃಶ್ಚಿಕ: ಆರೋಗ್ಯ ಸಮಸ್ಯೆ, ದೂರ ಪ್ರಯಾಣದಲ್ಲಿ ಅನುಕೂಲ, ಆರ್ಥಿಕ ಅಭಿವೃದ್ಧಿ, ರಾಜಕಾರಣಿಗಳಿಂದ ಅನುಕೂಲ

ಧನಸ್ಸು: ಆರ್ಥಿಕ ಸಮಸ್ಯೆ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಮಕ್ಕಳಿಂದ ಅನುಕೂಲ

ಮಕರ: ಸ್ವಯಂಕೃತ ಅಪರಾಧ, ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ

ಕುಂಭ: ಉದ್ಯೋಗದಲ್ಲಿ ಅನುಕೂಲ, ದಾಯಾದಿಗಳಿಂದ ಸಮಸ್ಯೆ, ಒತ್ತಡ ಕಿರಿಕಿರಿಗಳು ದುಃಸ್ವಪ್ನಗಳು, ಸಂಗಾತಿ ನಡುವಳಿಕೆಯಲ್ಲಿ ಬದಲಾವಣೆ

ಮೀನ: ಆರ್ಥಿಕ ಬೆಳವಣಿಗೆ, ಪ್ರಯಾಣದಲ್ಲಿ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

Share This Article