ರಾಜ್ಯದ ಹವಾಮಾನ ವರದಿ 01-02-2026

1 Min Read

ರಾಜ್ಯದ ಹವಾಮಾನದಲ್ಲಿ ಪ್ರತಿದಿನವೂ ಏರುಪೇರು ಉಂಟಾಗುತ್ತಿದ್ದು, ಮುಂದಿನ 2 ದಿನಗಳ ಕಾಲ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಒಣ ಹವೆ ಮುಂದುವರಿಯಲಿದ್ದು, ಬೆಳಗಿವ ಜಾವ ಚಳಿ ಹಾಗೂ ಮಂಜಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾಸನದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 27-17
ಮಂಗಳೂರು: 31-23
ಶಿವಮೊಗ್ಗ: 32-18
ಬೆಳಗಾವಿ: 29-17
ಮೈಸೂರು: 31-17

ಮಂಡ್ಯ: 30-17
ಮಡಿಕೇರಿ: 31-16
ರಾಮನಗರ: 29-17
ಹಾಸನ: 28-16
ಚಾಮರಾಜನಗರ: 30-17
ಚಿಕ್ಕಬಳ್ಳಾಪುರ: 27-14

ಕೋಲಾರ: 27-16
ತುಮಕೂರು: 28-16
ಉಡುಪಿ: 31-22
ಕಾರವಾರ: 29-23
ಚಿಕ್ಕಮಗಳೂರು: 27-14
ದಾವಣಗೆರೆ: 31-18

ಹುಬ್ಬಳ್ಳಿ: 32-18
ಚಿತ್ರದುರ್ಗ: 29-17
ಹಾವೇರಿ: 33-18
ಬಳ್ಳಾರಿ: 31-17
ಗದಗ: 30-17
ಕೊಪ್ಪಳ: 31-17

ರಾಯಚೂರು: 31-19
ಯಾದಗಿರಿ: 31-18
ವಿಜಯಪುರ: 31-18
ಬೀದರ್: 29-18
ಕಲಬುರಗಿ: 31-19
ಬಾಗಲಕೋಟೆ: 31-18

Share This Article