ರಾಜ್ಯದ ಹವಾಮಾನ ವರದಿ: 24-12-2025

1 Min Read

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

- Advertisement -

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ಜನರಿಗೆ ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ನೀರು ಬಳಸುವುದು ಹಾಗೂ ಮುಂಜಾನೆ ಮತ್ತು ಸಂಜೆ ವಾಕಿಂಗ್‍ಗೆ ತೆರಳದಂತೆ ಸಲಹೆ ನೀಡಿದ್ದಾರೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಚಳಿ ಹಾಗೂ ಮಂಜಿನ ವಾತಾವರಣ ಇರಲಿದೆ.

- Advertisement -

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

- Advertisement -

- Advertisement -

ನಗರಗಳ ಹವಾಮಾನ ವರದಿ
ಬೆಂಗಳೂರು: 27-16
ಮಂಗಳೂರು: 32-22
ಶಿವಮೊಗ್ಗ: 31-15
ಬೆಳಗಾವಿ: 29-16
ಮೈಸೂರು: 30-16

ಮಂಡ್ಯ: 31-16
ಮಡಿಕೇರಿ: 28-14
ರಾಮನಗರ: 29-15
ಹಾಸನ: 27-13
ಚಾಮರಾಜನಗರ: 30-14
ಚಿಕ್ಕಬಳ್ಳಾಪುರ: 26-14

ಕೋಲಾರ: 26-14
ತುಮಕೂರು: 27-14
ಉಡುಪಿ: 32-21
ಕಾರವಾರ: 33-20
ಚಿಕ್ಕಮಗಳೂರು: 26-13
ದಾವಣಗೆರೆ: 31-15

ಹುಬ್ಬಳ್ಳಿ: 30-13
ಚಿತ್ರದುರ್ಗ: 28-15
ಹಾವೇರಿ: 31-15
ಬಳ್ಳಾರಿ: 29-14
ಗದಗ: 29-13
ಕೊಪ್ಪಳ: 29-14

ರಾಯಚೂರು: 31-16
ಯಾದಗಿರಿ: 31-16
ವಿಜಯಪುರ: 29-14
ಬೀದರ್: 28-12
ಕಲಬುರಗಿ: 31-14
ಬಾಗಲಕೋಟೆ: 30-14

Share This Article