ದಿನ ಭವಿಷ್ಯ 06-10-2025

Public TV
1 Min Read

ಪಂಚಾಂಗ
ರಾಹುಕಾಲ: 7:41 ರಿಂದ 9:11
ಗುಳಿಕಕಾಲ: 1:41 ರಿಂದ 3:11
ಯಮಗಂಡಕಾಲ: 10:41 ರಿಂದ 12:11

ವಾರ: ಸೋಮವಾರ, ತಿಥಿ: ಚತುರ್ದಶಿ
ನಕ್ಷತ್ರ: ಪೂರ್ವಾಭಾದ್ರ, ಉಪರಿ ಉತ್ತರಭಾದ್ರ
ಶ್ರೀ ವಿಶ್ವ ವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ

ಮೇಷ: ಅಧಿಕ ಖರ್ಚು, ಆಪ್ತರ ಭೇಟಿ, ಚಂಚಲ ಮನಸ್ಸು, ಸಲ್ಲದ ಅಪವಾದ, ಸ್ತ್ರೀಯರಿಗೆ ಶುಭ, ವಿಪರೀತ ಕೋಪ.

ವೃಷಭ: ಉದ್ಯೋಗದಲ್ಲಿ ಅಭಿವೃದ್ಧಿ, ಸ್ಥಳ ಬದಲಾವಣೆ, ಮಾನಹಾನಿ, ಹಿತ ಶತ್ರುಭಾದೆ, ಯತ್ನ ಕಾರ್ಯಗಳಲ್ಲಿ ಭಂಗ.

ಮಿಥುನ: ವ್ಯಾಪಾರದಲ್ಲಿ ಅಲ್ಪ ಲಾಭ, ಪ್ರಭಾವಿ ವ್ಯಕ್ತಿಗಳ ಭೇಟಿ, ಮನ ಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಅಕಾಲ ಭೋಜನ.

ಕಟಕ: ತಾಳ್ಮೆಯಿಂದ ವರ್ತಿಸಿ, ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಂಪತ್ಯದಲ್ಲಿ ಅನ್ಯೂನ್ಯತೆ, ಮಾತಿನ ಚಕಮುಕಿ.

ಸಿಂಹ: ಮಿತ್ರರ ಭೇಟಿ, ಕ್ರಯ ವಿಕ್ರಯಗಳಿಂದ ನಷ್ಟ, ಶೀತ ಸಂಬಂಧ ರೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ಥಳ ಬದಲಾವಣೆ.

ಕನ್ಯಾ: ಮಾನಸಿಕ ಒತ್ತಡ, ಕೆಲಸದಲ್ಲಿ ಬದಲಾವಣೆ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅಕಾಲ ಭೋಜನ, ಮನಕ್ಲೇಶ.

ತುಲಾ: ಪರರಿಂದ ನಿಂದನೆ, ಋಣ ಭಾದೆ, ಮಾನಹಾನಿ, ದಾಯಾದಿ ಕಲಹ, ಎಲ್ಲಿ ಹೋದರು ಅಶಾಂತಿ, ವಾಹನದಿಂದ ತೊಂದರೆ.

ವೃಶ್ಚಿಕ: ಹೋಟೆಲ್ ಉದ್ಯಮದವರಿಗೆ ಶುಭ, ನಿರೀಕ್ಷಿತ ಆದಾಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ಧನಸ್ಸು: ಕೆಲಸ ಕಾರ್ಯಗಳು ಮಂದಗತಿ, ಆರೋಗ್ಯದಲ್ಲಿ ಸಮಸ್ಯೆ, ಶತ್ರುನಾಶ, ನೆಮ್ಮದಿ ಇಲ್ಲದ ಜೀವನ, ಕಾರ್ಯ ವಿಘಾತ.

ಮಕರ: ವಾಹನ ರಿಪೇರಿ, ಶರೀರದಲ್ಲಿ ತಳಮಳ, ಮಾನಸಿಕ ವೇದನೆ, ಭೂ ಲಾಭ.

ಕುಂಭ: ನಾನಾ ರೀತಿಯ ಸಹಾಯ, ಕುಟುಂಬ ಸೌಖ್ಯ, ಪರರ ಧನಪ್ರಾಪ್ತಿ, ಅತಿಯಾದ ಒಳ್ಳೆಯತನ, ಕಾಲು ನೋವು.

ಮೀನ: ಹಿರಿಯರ ಹಿತವಚನ, ಸಾಲಭಾದೆ, ಆರ್ಥಿಕ ಸಂಕಷ್ಟ, ನಿದ್ರಾಭಂಗ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆಲಸ್ಯ ಮನೋಭಾವ.

Share This Article